ಕಿವುಡಿ-ಮೂಕಿಯ ಮೇಲೆ ರೇಪ್: 4 ಸೇನಾ ಜವಾನರ ವಿರುದ್ಧ ಕೇಸ್
Team Udayavani, Oct 17, 2018, 4:42 PM IST
ಪುಣೆ : ಕಿವುಡಿ ಮತ್ತು ಮೂಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಸೇನಾ ಸಿಬಂದಿಗಳ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಪುಣೆಯ ಖಡ್ಕಿ ಮಿಲಿಟರಿ ಆಸ್ಪತ್ರೆಗೆಯಲ್ಲಿ ಕಿವುಡಿ-ಮೂಕಿಯ ಮೇಲೆ ಈ ನಾಲ್ವರು ಸೇನಾ ಸಿಬಂದಿಗಳಿಂದ ನಾಲ್ಕು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆದಿತ್ತು.
ಅತ್ಯಾಚಾರ ಸಂತ್ರಸ್ತ ಮಹಿಳೆಯು ಎನ್ಜಿಓ ನೆರವು ಪಡೆದ ಇಂದೋರ್ನಲ್ಲಿ ಪೊಲೀಸ್ ದೂರು ದಾಖಲಿಸಿದ್ದರು. ಈ ಆಘಾತಕಾರಿ ಘಟನೆಯ ಬಗ್ಗೆ ಬರೆಯಲಾಗಿರುವ ಪತ್ರವನ್ನು ರಕ್ಷಣಾ ಸಚಿವಾಲಯ ಮತ್ತು ಸೇನಾ ಮುಖ್ಯಸ್ಥರಿಗೆ ಕಳುಹಿಸಲಾಗಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಪುಣೆ ಎಸಿಪಿ ಕಲ್ಯಾಣರಾವ್ ವಿಧಾತೆ ಅವರು “ರೇಪ್ ಸಂತ್ತಸ್ತೆ ಕಿವುಡಿ ಹಾಗೂ ಮೂಕಿ ಆಗಿರುವುದರಿಂದಲೇ ನಾಲ್ವರೂ ಜವಾನರೂ ಆಕೆಯ ವೈಕಲ್ಯದ ಲಾಭ ಪಡೆದು ಅತ್ಯಾಚಾರ ನಡೆಸಿದರು. 205ರ ಜನವರಿಯಿಂದ ಜೂನ್ ವರೆಗಿನ ಅವಧಿಯಲ್ಲಿ ಆಕೆಯ ಮೇಲೆ ಪದೇ ಪದೇ ರೇಪ್ ನಡೆದಿದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್