CONNECT WITH US  

ಪಂಚರ್‌!

ಕಾರ್ಡ್‌ ಬಳಸಿ ಬಹುಮಾನ ಗೆಲ್ಲಿ.ಮೆಗಾ ಡ್ರಾದಲ್ಲಿ 25 ಲಕ್ಷ ರೂ. 50 ಲಕ್ಷ ರೂ. 1 ಕೋಟಿ ರೂ.
*ಗೆದ್ದದ್ದನ್ನು ಬ್ಲಾಕ್‌ ಮನಿ ಅಂತ ಕಿತ್ಕೊಂಡ್ರೆ ಕಷ್ಟ!

ಅಪನಗದೀಕರಣ ಬಗ್ಗೆ ರಾಷ್ಟ್ರಪತಿಗೆ ದೂರು ನೀಡಲು ವಿಪಕ್ಷಗಳ ನಿರ್ಧಾರ.
ರದ್ದಿಗೆ ಹೋದ ಹಣ ದೂರು
* ಕೊಟ್ಟರೆ ಅಕೌಂಟಿಗೆ ಬಿದ್ದೀತೇ!

ಸಂಸತ್ತಿನ ಚಳಿಗಾಲದ ಅಧಿವೇಶನ ಅಪನಗದೀಕರಣಕ್ಕೆ ಪೂರ್ಣ ಬಲಿ.
* ಚಳಿಗೆ ಕಾಸಲ್ಲೇ ಮೈ ಕಾಸಿಕೊಂಡರು!

ಕ್ರೀಡಾಂಗಣದಲ್ಲೇ ಪಾಕಿಸ್ತಾನ ಕ್ರಿಕೆಟಿಗರ ಹೊಡೆದಾಟ!
* ಭಾರತಕ್ಕೆ ಮಾತ್ರ ಇದು ಬ್ರೇಕಿಂಗ್‌ ನ್ಯೂಸ್‌, ಪಾಕಿಸ್ತಾನದಲ್ಲಿ ಮಾಮೂಲು!

Trending videos

Back to Top