ಪಾಕ್ ಹಿಡಿತದಲ್ಲಿ ಅಬುಧಾಬಿ ಟೆಸ್ಟ್
Team Udayavani, Nov 18, 2018, 7:00 AM IST
ಅಬುದಾಭಿ: ಅಬುದಾಭಿ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನದ ಬೃಹತ್ ಮುನ್ನಡೆಯ ಯೋಜನೆಗೆ ನ್ಯೂಜಿಲ್ಯಾಂಡ್ ಅಡ್ಡಗಾಲಿಕ್ಕಿದೆ. ಆದರೂ ಪಂದ್ಯ ಪಾಕ್ ಹಿಡಿತದಲ್ಲೇ ಇದೆ.
ನ್ಯೂಜಿಲ್ಯಾಂಡಿನ 153 ರನ್ನಿಗೆ ಜವಾಬು ನೀಡಲಾರಂಭಿಸಿದ ಪಾಕಿಸ್ಥಾನ 227 ರನ್ನಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲ್ಯಾಂಡ್ ಒಂದು ವಿಕೆಟಿಗೆ 56 ರನ್ ಮಾಡಿ 2ನೇ ದಿನದಾಟ ಮುಗಿಸಿದೆ. 18 ರನ್ ಹಿನ್ನಡೆಯಲ್ಲಿದೆ.ಟ್ರೆಂಟ್ ಬೌಲ್ಟ್ ದಾಳಿಗೆ ಪಾಕ್ ಕುಸಿತ ಅನುಭವಿಸಿತು.
ಬೌಲ್ಟ್ ಸಾಧನೆ 54ಕ್ಕೆ 4 ವಿಕೆಟ್. ಗ್ರ್ಯಾಂಡ್ಹೋಮ್ ಮತ್ತು ಅಜಾಜ್ ಪಟೇಲ್ ತಲಾ 2 ವಿಕೆಟ್ ಉರುಳಿಸಿದರು. ಪಾಕಿಸ್ಥಾನ ಪರ ಬಾಬರ್ ಆಜಂ 62, ಅಸದ್ ಶಫೀಕ್ 43, ಹ್ಯಾರಿಸ್ ಸೊಹೈಲ್ 38 ರನ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
Athletics: ಕಿರಿಯರ ಏಷ್ಯನ್ ಆ್ಯತ್ಲೆಟಿಕ್ಸ್ ಜಾವೆಲಿನ್ನಲ್ಲಿ ದೀಪಾಂಶುಗೆ ಬಂಗಾರ
Gukesh: ಚಾಂಪಿಯನ್ ಗುಕೇಶ್ಗೆ ಭವ್ಯ ಸ್ವಾಗತ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ