ಭಾರತ ಸರಣಿಗೆ ಆಸ್ಟ್ರೇಲಿಯಾಕ್ಕಿಲ್ಲ ಸ್ಟಾರ್ಕ್ ಬಲ
Team Udayavani, Feb 7, 2019, 4:01 AM IST
ಮೆಲ್ಬೋರ್ನ್ : ಐದು ಏಕದಿನ ಮತ್ತು ಎರಡು ಟಿ-ಟ್ವೆಂಟಿ ಪಂದ್ಯಗಳಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿರುವ ಆಸೀಸ್ ತಂಡದಿಂದ ವೇಗಿ ಮಿಚೆಲ್ ಸ್ಟಾರ್ಕ್ ಹೊರಬಿದ್ದಿದ್ದಾರೆ. ಉತ್ತಮ ಫಾರ್ಮ್ನಲ್ಲಿದ್ದರೂ ಗಾಯಾಳಾಗಿರುವುದರಿಂದ ಸ್ಟಾರ್ಕ್ ಭಾರತದ ವಿಮಾನ ತಪ್ಪಿಸಿಕೊಳ್ಳಲಿದ್ದಾರೆ.
ಗುರುವಾರ ತಂಡ ಪ್ರಕಟಿಸಿದ ಆಸೀಸ್ ಮಂಡಳಿ, ಪೀಟರ್ ಸಿಡಲ್ ಮತ್ತು ಬಿಲ್ಲಿ ಸ್ಟಾನ್ಲೆಕ್ ಮತ್ತು ಮಿಚೆಲ್ ಮಾರ್ಷ್ ಅವರನ್ನು ಕೂಡಾ ತಂಡದಿಂದ ಕೈಬಿಟ್ಟಿದೆ. ಮಾರ್ಷ್ ಬದಲಿಗೆ ಡಿ ಅರ್ಕಿ ಶಾರ್ಟ್ ಆಯ್ಕೆಯಾಗಿದ್ದಾರೆ. ವೇಗಿ ಕೇನ್ ರಿಚರ್ಡ್ಸನ್ ಆಯ್ಕೆಯಾಗಿದ್ದಾರೆ.
ಆಸ್ಟ್ರೇಲಿಯಾ ಟ್ವೆಂಟಿ -20 / ಒಡಿಐ ತಂಡ: ಆರನ್ ಫಿಂಚ್ (ನಾ), ಪ್ಯಾಟ್ ಕಮ್ಮಿನ್ಸ್, ಅಲೆಕ್ಸ್ ಕ್ಯಾರಿ, ಜಾಸನ್ ಬೆಹ್ರೆಂಡೋರ್ಫ್, ನಾಥನ್ ಕೌಲ್ಟರ್-ನೈಲ್, ಪೀಟರ್ ಹ್ಯಾಂಡ್ಸ್ಕಾಂಬ್, ಉಸ್ಮಾನ್ ಖವಾಜಾ, ನಾಥನ್ ಲಿಯಾನ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಜೀಯೆ ರಿಚರ್ಡ್ಸನ್, ಕೇನ್ ರಿಚರ್ಡ್ಸನ್, ಮಾರ್ಕಸ್ ಸ್ಟೊಯಿನಿಸ್, ಆಷ್ಟನ್ ಟರ್ನರ್, ಆಡಮ್ ಜಂಪಾ, ಡಿ ಅರ್ಕಿ ಶಾರ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ