ಜಪಾನ್ ಹಿಂದಿಕ್ಕಲು ಜಿಡಿಪಿ ತಿರುಚಿದ ಚೀನ: ರಶ್ಯ ಮಾಧ್ಯಮ ಆರೋಪ
Team Udayavani, Sep 5, 2018, 10:39 AM IST
ವಾಷಿಂಗ್ಟನ್ ಡಿಸಿ : 2010ರಲ್ಲಿ ವಿಶ್ವದ ಎರಡನೇ ಅತೀ ದೊಡ್ಡ ಆರ್ಥಿಕ ದೇಶವಾಗಿದ್ದ ಜಪಾನ್ ನನ್ನು ಹಿಂದಿಕ್ಕಲು ಚೀನ ತನ್ನ ಜಿಡಿಪಿ ಅಂಕಿ ಅಂಶಗಳನ್ನು ತಿರುಚಿತ್ತು ಎಂದು ರಶ್ಯನ್ ಮಾಧ್ಯಮಗಳು ಬಹಿರಂಗಪಡಿಸಿವೆ.
ಚೈನಾಸ್ಕೋಪ್ ಮೀಡಿಯ ರಿಸರ್ಚ್ ಕಂಪೆನಿಯು ರೇಡಿಯೋ ಫ್ರೀ ಏಶ್ಯ ದ ವರದಿಯೊಂದನ್ನು ಪ್ರಕಟಿಸಿದದ್ದು ಇದು ರಶ್ಯನ್ ದೈನಿಕ ಕೊಮರ್ಸ್ಯಾಂಟ್ ನಲ್ಲಿ ಕಾಣಿಸಕೊಂಡ ವಿಶ್ಲೇಷಣೆಯನ್ನು ಉಲ್ಲೇಖೀಸಿ ಚೀನದ ಜಿಡಿಪಿ ಕರಾಮತ್ತನ್ನು ಬಯಲು ಮಾಡಿದೆ.
ಚೀನದ ಪ್ರಬಲ ಆಳುವ ವರ್ಗವು ತನ್ನ ಸ್ವಹಿತಾಸಕ್ತಿಗಾಗಿ ಜಿಡಿಪಿಯನ್ನು ತಿರುಚಿತ್ತು ಎಂದು “ದ ಡಿಸೆಪ್ಶನ್ ಆಫ್ ಡಿ ಜಿಡಿಪಿ’ ವಿಶ್ಲೇಷಣ ವರದಿಯನ್ನು ಉಲ್ಲೇಖೀಸಿ ಹೇಳಿದೆ.
ಚೀನದಲ್ಲಿ ಉತ್ಪಾದನೇತರ ಆರ್ಥಿಕ ಚಟುವಟಿಕೆಯು ತೀವ್ರವಾಗಿದ್ದು ಇದರ ಪರಿಣಾಮವಾಗಿ ಜಿಡಿಪಿ ಆರಾಧಕ ಚೀನವು ತನ್ನ ಅಂಕಿ ಅಂಶಗಳನ್ನು ಕೃತ್ರಿಮವಾಗಿ ತಿರುಚಿದೆ ಎಂದು ಲೇಖನವು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!