ಪಾಶ್ಚಾತ್ಯರ ಟೀಕೆ: ಡಿ.1ರ ಕ್ಷಿಪಣಿ ಪರೀಕ್ಷೆ ದೃಢೀಕರಿಸಿದ ಇರಾನ್
Team Udayavani, Dec 11, 2018, 4:51 PM IST
ಟೆಹರಾನ್ : ಪಾಶ್ಚಾತ್ಯ ದೇಶಗಳು ಮಾಡಿರುವ ಕಟುವಾದ ಟೀಕೆಯನ್ನು ಅನುಸರಿಸಿ ಇರಾನ್ ತಾನು ಕಳೆದ ಡಿ.1ರಂದು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಮಿಸೈಲ್ ಅನ್ನು ಪರೀಕ್ಷಾರ್ಥ ಉಡಾಯಿಸಿರುವುದನ್ನು ಇಂದು ದೃಢಪಡಿಸಿತು.
“ನಾವು ನಮ್ಮ ಕ್ಷಿಪಣಿ ಪರೀಕ್ಷೆಗಳನ್ನು ಮುಂದುವರಿಸುತ್ತಿದ್ದೇವೆ ಮತ್ತು ಕಳೆದ ಡಿ.1ರಂದು ನಡೆಸಲಾಗಿರುವುದು ಮಹತ್ವದ ಪರೀಕ್ಷೆಯಾಗಿದೆ’ ಎಂದು ರೆವಲ್ಯೂಶನರಿ ಗಾರ್ಡ್ಸ್ ಏರೋಸ್ಪೇಸ್ ಕಮಾಂಡರ್ ಬ್ರಿಗೇಡಿಯರ್ ಜನರಲ್ ಅಮೀರಾಲಿ ಹಜೀಜ್ದೇ ಹೇಳಿರುವುದನ್ನು ಫಾರ್ಸ್ ನ್ಯೂಸ್ ವರದಿ ಮಾಡಿದೆ.
‘ಅಮೆರಿಕದ ಪ್ರತಿಕ್ರಿಯೆಯನ್ನು ಕಂಡರೆ ಇದೇನೋ ಭಾರೀ ದೊಡ್ಡ ಸಂಗತಿ ಎಂದು ಅದು ಪರಿಗಣಿಸಿರುವಂತಿದೆ ಮತ್ತು ನಮ್ಮ ಈ ಮಿಸೈಲ್ ಪರೀಕ್ಷೆಯು ಅವರನ್ನು ದಿಗಿಲುಗೊಳಿಸಿರುವಂತಿದೆ; ಇರಾನ್ ವರ್ಷಂಪ್ರತಿ 40ರಿಂದ 50 ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತದೆ’ ಎಂದು ಜನರಲ್ ಅಮೀರಾಲಿ ಹಜೀಜ್ದೇ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ