ವಿಶ್ವದ ಮೊದಲ ನಗ್ನ ರೆಸ್ಟೊರೆಂಟ್ ಬಂದ್!
Team Udayavani, Jan 11, 2019, 4:38 AM IST
ಪ್ಯಾರಿಸ್: ಭಾರಿ ಪ್ರಾಚಾರದೊಂದಿಗೆ ಪ್ಯಾರಿಸ್ನಲ್ಲಿ ಆರಂಭವಾಗಿದ್ದ ವಿಶ್ವದ ಮೊದಲ ನಗ್ನ ರೆಸ್ಟೊರೆಂಟ್ ಈಗ ಬಾಗಿಲು ಮುಚ್ಚುವ ಸ್ಥಿತಿಯಲ್ಲಿ ಇದೆ. “ಒ’ ನ್ಯಾಚುರಲ್ ಎಂಬ ಈ ರೆಸ್ಟೊರೆಂಟ್ನಲ್ಲಿ ಗ್ರಾಹಕರಿಗೆ ನಗ್ನವಾಗಿ ಆಹಾರ ಸೇವಿಸಲು ಅವಕಾಶ ನೀಡಲಾಗಿತ್ತು. 15 ತಿಂಗಳ ಕಾಲ
ರೆಸ್ಟೊರೆಂಟ್ ನಡೆದಿದೆ.
ಮುಂದಿನ ತಿಂಗಳು ಇದನ್ನು ಮುಚ್ಚಲಾಗುತ್ತದೆ. ನಗ್ನವಾಗಿ ಆಹಾರ ಸೇವಿಸಲು ಬರುವ ಗ್ರಾಹಕರ ಸಂಖ್ಯೆ ಬಹಳ ಕಡಿಮೆಯಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ಯಾರಿಸ್ನಲ್ಲಿ ನಗ್ನಪಂಥದವರ ಸಂಘಟನೆಗಳು, ನಗ್ನಪಂಥೀಯರ ಪಾರ್ಕ್ ಗಳೂ ತಲೆಯೆತ್ತಿದ ಬಳಿಕ ಈ ಹೋಟೆಲ್ ಅನ್ನು ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ