ಈಶಾನ್ಯ ಚೀನದ 30 ಮಹಡಿ ಶಾಪಿಂಗ್ ಮಾಲ್ನಲ್ಲಿ ಸರಣಿ ಸ್ಫೋಟ; 1 ಸಾವು
Team Udayavani, Jan 25, 2019, 12:46 PM IST
ಬೀಜಿಂಗ್ : ಈಶಾನ್ಯ ಚೀನದಲ್ಲಿನ 30 ಮಹಡಿಗಳ ಶಾಪಿಂಗ್ ಮಾಲ್ನಲ್ಲಿ ಸ್ಥಳೀಯ ಕಾಲಮಾನ 3.13ರ ಹೊತ್ತಿಗೆ ಸರಣಿ ಸ್ಫೋಟಗಳು ಸಂಭವಿಸಿದ್ದು ಕನಿಷ್ಠ ಒಬ್ಬ ಮೃತಪಟ್ಟು ಇನ್ನೊಬ್ಬ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಚೀನದ ಶಾಂಗ್ಶುನ್ ನಗರದಲ್ಲಿನ ಈ ಬೃಹತ್ ಶಾಪಿಂಗ್ ಮಾಲ್ ನಲ್ಲಿ ಮೊದಲ ಸ್ಫೋಟ ಮಧ್ಯಾಹ್ನ 3.13ರ ಹೊತ್ತಿಗೆ ನಡೆಯಿತು. ಮೂರು ನಿಮಿಷಗಳ ಬಳಿಕ ಎರಡನೇ ಸ್ಫೋಟ ಕಟ್ಟಡದ 30ನೇ ಮಹಡಿಯಲ್ಲಿ ಸಂಭವಿಸಿತು.
ಈ ಸರಣಿ ಸ್ಫೋಟಗಳಿಗೆ ಕಾರಣವೇನು ಎಂಬುದು ತತ್ಕ್ಷಣಕ್ಕೆ ಗೊತ್ತಾಗಿಲ್ಲ ಎಂದು ನಗರದ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ