ವಿವಿ ಪ್ಯಾಟ್ ಕಾರ್ಯ ವಿಧಾನದ ಪ್ರಾತ್ಯಕ್ಷಿಕೆ
Team Udayavani, Apr 13, 2018, 5:56 PM IST
ವಡಗೇರಾ: ಮತದಾರರು ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುವುದನ್ನು ತಿಳಿದುಕೊಳ್ಳಲು ಚುನಾವಣಾ ಆಯೋಗ ವಿವಿ ಪ್ಯಾಟ್ ಎಂಬ ನೂತನ ಯಂತ್ರವನ್ನು ಜಾರಿಗೆ ತಂದಿದೆ ಎಂದು ಚುನಾವಣಾ ಸೇಕ್ಟರ್ 9ರ ಮುಖ್ಯಸ್ಥ ಅಶೋಕ ವಾಟ್ಕರ ಹೇಳಿದರು.
ಸಮೀಪದ ಚಟ್ನಳ್ಳಿ, ಇಬ್ರಾಹಿಂಪೂರ ಹಾಗೂ ಖಾನಾಪೂರ ಗ್ರಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಮತದಾನ ಮಾಡಿದ ಬಗ್ಗೆ ವಿವಿ ಪ್ಯಾಟ್ ಕಾರ್ಯ ವಿಧಾನದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತದಾನ ಮಾಡುವ ಕೆಂದ್ರಕ್ಕೆ ಹೋಗುವಾಗ ತಮ್ಮಲ್ಲಿರುವ ಗುರುತಿನ ಚೀಟಿ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕೆಂದ ಅವರು, ಮತದಾನ ಮಾಡಲು ಬೇಕಾದ ಸುಮಾರು 21 ಗುರುತಿನ ಚೀಟಿಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಿದರು.
ಕ್ಷೀಪ್ರ ಸಂಚಾರಿದಳ-6ರ ಮುಖ್ಯಸ್ಥ ಗೋಪಾಲ, ಬಸ್ಸಯ್ಯಸ್ವಾಮಿ ಹಾಗೂ ಆಯಾ ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ