ಎಸಿ, ಕೂಲರ್ ಗಳಿಗೆ ಫ್ಲಿಪ್ ಕಾರ್ಟ್ ಮಾನ್ಸೂನ್ ಸೇಲ್ ನಲ್ಲಿ ಭರ್ಜರಿ ಆಫರ್..!

Team Udayavani, Jun 29, 2021, 6:33 PM IST

flipkart-monsoon-sale-great-opportunity-to-buy-ac-cooler-at-cheap-rate

ನವ ದೆಹಲಿ : ಮುಂಗಾರು ಆರಂಭವಾಗಿದೆಯಾದರೂ ಇನ್ನೂ ಬಿಸಿಲಿನ ಝಳ ಇಳಿದಿಲ್ಲ. ಮಳೆಗಾಲದಲ್ಲಿಯೂ ಬೇಸಿಗೆಯ ಧಗೆಯನ್ನು ಅನುಭವಿಸುವಂತಾಗಿದೆ.

ಬಿಸಿಲಿನ ಬೇಗೆಯನ್ನು ತಣಿಸಲು ನೀವು ಕೂಲರ್ ಅಥವಾ ಎಸಿಯನ್ನು ಖರಿದಿಸಲು ಮುಂದಾಗುತ್ತಿದ್ದರೇ, ಜಗತ್ತಿನ ಅತ್ಯಂತ ದೊಡ್ಡ ಆನ್ ಲೈನ್ ಮಾರುಕಟ್ಟೆ ಸಂಸ್ಥೆ ಫ್ಲಿಪ್ ಕಾರ್ಟ್ ಮಾನ್ಸೂನ್ ಸೇಲ್ ನಡೆಸುತ್ತಿದ್ದು, ಎಸಿ ಹಾಗೂ ಕೂಲರ್ ಗಳ ಮೇಲೆ ಸಂಸ್ಥೆ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ.

ಆನ್ ಲೈನ್ ಮಾರುಕಟ್ಟೆಗಳ ದೈತ್ಯ ಸಂಸ್ಥೆ ಫ್ಲಿಪ್ ಕಾರ್ಟ್ ಮಾನ್ಸೂನ್ ಮಾರಾಟವನ್ನು ಜೂನ್ 26 ರಂದು ಆರಂಭಿಸಿದ್ದು, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ತನ್ನ ಗ್ರಾಹಕರಿಗೆ ಹಿತವೆನ್ನಿಸುವ ಹಾಗೆ ರಿಯಾಯಿತಿ ದರದಲ್ಲಿ ಮಾರಾಟವನ್ನು ಮಾಡುತ್ತಿದೆ.

ಇದನ್ನೂ ಓದಿ : ತೆರಿಗೆ ಪಾವತಿಸದೆ ಸಾರ್ವಜನಿಕರ ಉಪಯೋಗಕ್ಕೆ ಬಳಸಿದ ಬಸ್ಸನ್ನು ಮುಟ್ಟುಗೋಲು ಹಾಕಿದ ಅಧಿಕಾರಿಗಳು

ನಿವು ನಿಮ್ಮ ಕನಸಿನ ಮನೆಗೆ ಕೂಲರ್ ಅಥವಾ ಎಸಿಯನ್ನು ಅಳವಡಿಸಿಕೊಳ್ಳುವ ಯೋಜನೆ ನಿಮ್ಮಲ್ಲಿದ್ದರೇ, ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸುವುದು ಉತ್ತಮ. ಮಾನ್ಸೂನ್ ಮಾರಾಟದಲ್ಲಿ ಸಂಸ್ಥೆ ಕೂಲರ್ ಹಾಗೂ ಎಸಿಗಳನ್ನು ಭರ್ಜರಿ ಆಫರ್ ನೊಂದಿಗೆ ಮಾರಾಟ ಮಾಡುತ್ತಿದೆ.

ಹೌದು, ಈ  ಇನ್ವರ್ಟರ್ ಎಸಿ ಮಾಡೆಲ್ 21,930 ರೂ.ಗಳ ಸಂಪೂರ್ಣ ರಿಯಾಯಿತಿಯನ್ನು ಪಡೆಯುತ್ತಿದೆ, ಇದು ದೊಡ್ಡ ರಿಯಾಯಿತಿಯಾಗಿದೆ. ರಿಯಾಯಿತಿಯ ನಂತರ ಗ್ರಾಹಕರು ಇದನ್ನು 31,490 ರೂ.ಗಳಿಗೆ (ಎಂ ಆರ್‌ ಪಿ ರೂ. 44,990) ಖರೀದಿಸಬಹುದಾಗಿದೆ.

ಇನ್ನು, ವರ್ಲ್‌ಪೂಲ್ ಎಸಿ ಮಾಡೆಲ್, ಸ್ಲೀಪ್ ಮೋಡ್, ಆರ್ -32 ಗ್ಯಾಸ್ ಸಹ 55 ಡಿಗ್ರಿಗಳಲ್ಲಿ ಹೈ ಕೂಲಿಂಗ್ ಕೆಪಾಸಿಟಿಯನ್ನು ಹೊಂದಿದ್ದು, ಟರ್ಬೊ ಕೂಲ್ ಟೆಕ್ನಾಲಜಿ, ಸ್ಟೇಬಿಲೈಜರ್ ಫ್ರೀ ಆಪರೇಷನ್ ನಂತಹ ವಿಶೇಷತೆಗಳನ್ನು ಹೊಂದಿದೆ. ಕಂಪ್ರೆಸರ್ ಮೇಲೆ 10 ವರ್ಷಗಳು, ಉತ್ಪನ್ನದ ಮೇಲೆ 1 ವರ್ಷ ಮತ್ತು ಕಂಡೆನ್ಸರ್‌ನಲ್ಲಿ ಒಂದು ವರ್ಷ ಗ್ಯಾರಂಟಿಯನ್ನೂ ಕೂಡ ನೀಡುತ್ತಿದೆ.

ಈ ವೋಲ್ಟಾಸ್ ಸ್ಪ್ಲಿಟ್ ಇನ್ವರ್ಟರ್ ಎಸಿ ಮಾದರಿಯು 5 ಸ್ಟಾರ್ ರೇಟಿಂಗ್ನೊಂದಿಗೆ ಬರುತ್ತದೆ. 32,500 ರೂ. ರಿಯಾಯಿತಿಯ ನಂತರ, ನೀವು ಈ ಮಾದರಿಯನ್ನು 36,490 ರೂ.ಗಳಿಗೆ (ಎಂಆರ್‌ಪಿ ರೂ. 68,990) ಮಾರಾಟದಲ್ಲಿ ಖರೀದಿಸಬಹುದು. ಈ ಎಸಿಯಲ್ಲಿ ಪ್ರಾಡಕ್ಟ್ ಗೆ 1 ವರ್ಷ ಮತ್ತು ಕಂಪ್ರೆಸರ್ ಗೆ 5 ವರ್ಷದ ಖಾತರಿ ನೀಡಲಾಗುತ್ತದೆ.

21,010 ರೂ. ರಿಯಾಯಿತಿಯ ನಂತರ ಬ್ಲೂ ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ 35,990 ರೂ.ಗೆ (ಎಂ ಆರ್‌ ಪಿ ರೂ 57,000) ಲಭ್ಯವಾಗಲಿದೆ. ಈ ಎಸಿಯಲ್ಲಿ 3 ಸ್ಟಾರ್ ರೇಟಿಂಗ್ ಹೊಂದಿರುವ ಈ ಮಾದರಿಯು ಸ್ಲೀಪ್ ಮೋಡ್, ಸ್ವಯಂಚಾಲಿತ 4 ಡಿ ಸ್ವಿಂಗ್, ಹವಾ ನಿಯಂತ್ರಣ, ಸ್ವಯಂ-ಸ್ವಚ್ಛ ತಂತ್ರಜ್ಞಾನವನ್ನು ಹೊಂದಿದೆ.

ಇದನ್ನೂ ಓದಿ : ತೆಕ್ಕಟ್ಟೆ ಗ್ರಾಮ ಪಂಚಾಯತ್‌ ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಟಾಪ್ ನ್ಯೂಸ್

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ಅಪಾಯಕಾರಿ ವೈರಸ್ ತಳಿ ಪತ್ತೆ ಎಫೆಕ್ಟ್; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,400 ಅಂಕ ಕುಸಿತ

ಅಪಾಯಕಾರಿ ವೈರಸ್ ತಳಿ ಪತ್ತೆ ಎಫೆಕ್ಟ್; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,400 ಅಂಕ ಕುಸಿತ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್  454 ಅಂಕ ಜಿಗಿತ, ಲಾಭಗಳಿಸಿದ ಆರ್ ಐಎಲ್ ಷೇರು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್  454 ಅಂಕ ಜಿಗಿತ, ಲಾಭಗಳಿಸಿದ ಆರ್ ಐಎಲ್ ಷೇರು

ಹೂಡಿಕೆದಾರರಿಗೆ ನಷ್ಟ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕ ಕುಸಿತ

ಹೂಡಿಕೆದಾರರಿಗೆ ನಷ್ಟ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕ ಕುಸಿತ

ಬಿಟ್ ಕಾಯಿನ್ ನಿಷೇಧದ ಸಿದ್ಧತೆ ಎಫೆಕ್ಟ್; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 323 ಅಂಕ ಕುಸಿತ

ಬಿಟ್ ಕಾಯಿನ್ ನಿಷೇಧದ ಸಿದ್ಧತೆ ಎಫೆಕ್ಟ್; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 323 ಅಂಕ ಕುಸಿತ

MUST WATCH

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

udayavani youtube

ಮಾಜಿ ಶಾಸಕರ ಕಾಂಪ್ಲೆಕ್ಸ್ ನಲ್ಲಿ ಲಕ್ಷಾಂತರ ರೂ. ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.