ಮೈಕ್ರೋಸಾಫ್ಟ್ 7 : 2020ರ ಜನವರಿ 14ರಿಂದ ಅಪ್‌ಡೇಟ್ಸ್‌ ಸಿಗಲ್ಲ

Team Udayavani, Jun 19, 2019, 5:56 PM IST

ಜೈಪುರ : 2020ರ ಜನವರಿ 14ರಿಂದ ಮೈಕ್ರೋಸಾಫ್ಟ್ 7 ಆಪರೇಟಿಂಗ್‌ ಸಿಸ್ಟಮ್‌ ಗೆ ಸೆಕ್ಯುರಿಟಿ ಮತ್ತು ಟೆಕ್ನಿಕಲ್‌ ಅಪ್‌ಡೇಟ್‌ ಸಿಗಲ್ಲ ಎಂದು ಮೈಕ್ರೋ ಸಾಫ್ಟ್ ಇಂದು ಬುಧವಾರ ಹೇಳಿದೆ.

ಆದುದರಿಂದ ಬಳಕೆದಾರರು ತಾಜಾ ಸಾಫ್ಟ್ ವೇರ್‌ ಗೆ ಬದಲಾಗಬೇಕು ಎಂದು ಅದು ಹೇಳಿದೆ.

ಇದೇ ವೇಳೆ ಮೈಕ್ರೋ ಸಾಫ್ಟ್ ಕಂಪೆನಿ ತಾನು ಡೆಲ್‌ ಮತ್ತು ಎಚ್‌ ಪಿ ಮೊದಲಾದ ಕಂಪ್ಯೂಟರ್‌ ಉತ್ಪಾದನಾ ಕಂಪೆನಿಗಳೊಂದಿಗೆ, ಕೈಗೆಟಕುವ ದರಗಳಲ್ಲಿ ಉಪಕರಣಗಳು ಲಭ್ಯವಾಗುವಂತೆ ಮಾಡಬೇಕೆಂದೂ, ಬೈಬ್ಯಾಕ್‌ ಮತ್ತು ಎಕ್ಸ್‌ಚೇಂಜ್‌ ಆಫ‌ರ್‌ಗಳನ್ನು ಬಳಕೆದಾರರಿಗೆ ನೀಡಬೇಕೆಂದೂ ಕೋರಿರುವುದಾಗಿ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಹಿಂದೆ ನಡೆದ ರಾಜಕೀಯ ಪ್ರಹಸನದ ಅನಂತರ ರಚನೆಯಾದ ಬಿಜೆಪಿ ಸರಕಾರದ ಅಳಿವು-ಉಳಿವು ಹಾಗೂ ಅನರ್ಹಗೊಂಡ 17 ಶಾಸಕರ ಪೈಕಿ ಉಪಚುನಾವಣೆಗೆ...

  • ಹೊಸದಿಲ್ಲಿ: ಸೋಮವಾರದಿಂದ ರಣಜಿ ಪಂದ್ಯಾವಳಿ ಆರಂಭವಾಗಲಿದೆ. ಆದರೆ ಬಿಸಿಸಿಐ ಇನ್ನೂ ಅಂಕಣ ಹೇಗಿರಬೇಕೆಂಬ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಲ್ಲ ಎಂದು ಕ್ಯುರೇಟರ್‌ಗಳು...

  • ಹೊಸದಿಲ್ಲಿ: ಎಲ್ಲ ವಾಹನ ಮಾಲಕರೂ ತಮ್ಮ ವಾಹನಗಳ ಸಂಖ್ಯೆಗೆ ತಮ್ಮ ಮೊಬೈಲ್‌ ಸಂಖ್ಯೆಗಳನ್ನು ಜೋಡಿಸುವ ನಿಯಮ ಎ. 1ರಿಂದ ದೇಶವ್ಯಾಪಿ ಕಡ್ಡಾಯವಾಗಲಿದೆ. ಕೇಂದ್ರ ಸಾರಿಗೆ...

  • ಕೋಟಿ ರೂ. ಎನ್ನುವುದು ನಮಗೆ ಇಂದಿಗೂ ಕನಸು. ಅಷ್ಟು ಹಣ ಸಂಪಾದಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಬ್ಯಾಂಕಿನಲ್ಲಿ ತಿಂಗಳಿಗೆ ಕೇವಲ 5,000ರೂ. ಕೂಡಿಡುವುದರ...

  • ಮೇಲುನೋಟಕ್ಕೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ನಡುವೆ ಜನರಿಗೆ ವ್ಯತ್ಯಾಸವೇನೂ ಕಾಣುವುದಿಲ್ಲ. ಅವೆರಡೂ ಒಂದೇ ರೀತಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ....