ಅಡಮಾನವಿಲ್ಲದೆ 50 ಲಕ್ಷ ಸಾಲ

Team Udayavani, Apr 20, 2019, 6:00 AM IST

ಎನ್‌ಡಿಎ ಸರಕಾರ ಪುನಃ ಅಧಿಕಾರಕ್ಕೆ ಬಂದರೆ ವ್ಯಾಪಾರಿಗಳಿಗೆ ಅಡಮಾನ ರಹಿತ 50 ಲಕ್ಷ ರೂ. ಸಾಲ ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಷ್ಟೇ ಅಲ್ಲ, ಸಣ್ಣ ಅಂಗಡಿಕಾರರಿಗೆ ಕ್ರೆಡಿಟ್‌ ಕಾರ್ಡ್‌ ಮತ್ತು ಪಿಂಚಣಿ ಸ್ಕೀಮ್‌ ಜಾರಿಗೆ ತರುವುದಾಗಿಯೂ ಘೋಷಿಸಿದ್ದಾರೆ. ನಮ್ಮ ಸರಕಾರವು ಎಲ್ಲ ಸಮಯದಲ್ಲೂ ವ್ಯಾಪಾರಿಗಳಿಗೆ ಬೆಂಬಲ ನೀಡಿದ್ದು, ವಿಪಕ್ಷವು ವ್ಯಾಪಾರಿಗಳನ್ನು ಕಳ್ಳರು ಎಂದು ಕರೆದಿದೆ ಎಂದಿದ್ದಾರೆ.

ಹೊಸದಿಲ್ಲಿ ಯಲ್ಲಿ ನಡೆದ ವ್ಯಾಪಾರಿಗಳ ಸಮ್ಮೇಳನದಲ್ಲಿ ಮಾತ ನಾಡಿದ ಮೋದಿ, 1500 ಹಳೆಯ ಕಾನೂನುಗಳನ್ನು ರದ್ದುಗೊಳಿಸಿ ಉದ್ಯಮಿ ಗಳು ಹಾಗೂ ವ್ಯಾಪಾರಿಗಳ ಜೀವನವನ್ನು ಸುಧಾರಿಸಲು ಸರಕಾರ ಅವಿರತ ಪ್ರಯತ್ನ ನಡೆಸಿದೆ. ಸಾಲ ಪಡೆಯುವ ಪ್ರಕ್ರಿಯೆಯನ್ನು ನಾವು ಸರಳಗೊಳಿಸಿದ್ದೇವೆ. ಭಾರತದ ಆರ್ಥಿಕತೆಗೆ ವ್ಯಾಪಾರಿಗಳು ಬೆನ್ನೆಲುಬು. ಆದರೆ ಈವರೆಗೆ ಅವರಿಗೆ ಅಗತ್ಯ ಗೌರವ ಸಿಕ್ಕಿರಲಿಲ್ಲ. ವ್ಯಾಪಾರಿಗಳು ಇಲ್ಲದೇ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ವಹಿವಾಟನ್ನಾಗಿ ರೂಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ