ಜೆಟ್ಏರ್ ವೇಸ್ಗೆ ವಿಮಾನ ಯಾರು ಕೊಡ್ತಾರೆ?
Team Udayavani, Jun 27, 2022, 10:15 PM IST
ನವದೆಹಲಿ: ಮತ್ತೆ ವಿಮಾನ ಸಂಚಾರಕ್ಕೆ ಸಿದ್ಧವಾಗಿರುವ ಜೆಟ್ಏರ್ ವೇಸ್ಗೆ ವಿಮಾನ ಪೂರೈಸಲು ಐರೋಪ್ಯ ಒಕ್ಕೂಟದ ವಿಮಾನ ಸಂಸ್ಥೆ “ಏರ್ಬಸ್ ಎಸ್ಇ’ ಮುಂಚೂಣಿಯಲ್ಲಿದೆ.
ಅದಕ್ಕಾಗಿ ಕಂಪನಿ 43 ಸಾವಿರ ಕೋಟಿ ರೂ. ಮೊತ್ತದ ಡೀಲ್ ಅನ್ನು ಗೆಲ್ಲುವ ಸನಿಹದಲ್ಲಿದೆ ಎಂದು ಮೂಲಗಳು ಹೇಳಿವೆ.
ಇದರೊಂದಿಗೆ ಬೋಯಿಂಗ್ ಕೋ ಮತ್ತು ಎಂಬ್ರೇಯರ್ ಎಸ್ಎ ಕೂಡ ಪೈಪೋಟಿಯಲ್ಲಿವೆ.
ಇನ್ನೂ ಯಾವುದೇ ಅಂತಿಮ ನಿರ್ಧಾರಕ್ಕೆ ಜೆಟ್ಏರ್ ವೇಸ್ ಬಂದಿಲ್ಲ.
ಇದನ್ನೂ ಓದಿ:ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ
ಎ320ನಿಯೋ ಮಾದರಿಯ ಜೆಟ್ಗಳು, ಎ220 ಮಾದರಿಯ ಪ್ಲೇನ್ಗಳು ಬೇಕೆಂದು ಕೇಳಿಕೊಳ್ಳಲಾಗಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?