ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ: ಮೌನಾಚರಣೆ

Team Udayavani, Feb 23, 2018, 9:26 AM IST

ಹೊಸದಿಲ್ಲಿ: ಆಪ್‌ ಶಾಸಕರಿಂದ ದಿಲ್ಲಿಯ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಹಲ್ಲೆಗೊಳಗಾದ ಘಟನೆ ವಿರುದ್ಧ ಅಧಿಕಾರಿಗಳ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಶಾಸಕಾಂಗದಿಂದ ವಿಶ್ವಾಸ ಭಂಗವಾದದ್ದನ್ನು ಖಂಡಿಸಿ ದಿಲ್ಲಿ ಸರಕಾರದ ಅಧಿಕಾರಿಗಳು, ಐಎಎಸ್‌ ಅಧಿಕಾರಿಗಳು, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಾರ್ವಜನಿಕ ಸೇವೆ(ಡಿಎಎನ್‌ಐಸಿಎಸ್‌) ಮತ್ತು ದಿಲ್ಲಿ ಆಡಳಿತ ಆಧೀನ ಸೇವೆ(ಡಿಎಎಸ್‌ಎಸ್‌) ಅಧಿಕಾರಿಗಳು ಗುರುವಾರ 5 ನಿಮಿಷಗಳ ಕಾಲ ತಮ್ಮ ಕಚೇರಿಗಳ ಎದುರು ಮೌನಾಚರಣೆ ನಡೆಸಿದರು. ಎಲ್ಲಾ ಕರ್ತವ್ಯ ದಿನಗಳಂದು ಅಪರಾಹ್ನ 1.30ಕ್ಕೆ ತಮ್ಮ ಕಚೇರಿಗಳ ಎದುರು 5 ನಿಮಿಷಗಳ ಕಾಲ ಮೌನಾಚರಿಸಲು ನಿರ್ಧರಿಸಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ