ಸೆ.17ರಿಂದ ಅ.2ರವರೆಗೆ ಪ್ರಧಾನಿ ಮೋದಿಯವರ ಗಿಫ್ಟ್ಗಳ ಹರಾಜು
Team Udayavani, Sep 12, 2022, 7:50 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣ್ಯರಿಂದ ಬಂದಿರುವಂತಹ ಉಡುಗೊರೆಗಳನ್ನು ಸೆ.17ರಿಂದ ಅ.2ರವರೆಗೆ ಹರಾಜು ನಡೆಸಲಾಗುವುದು.
http://pmmementos.gov.in ವೆಬ್ಸೈಟ್ನಲ್ಲಿ ಹರಾಜು ಈ ಪ್ರಕ್ರಿಯೆ ನಡೆಯಲಿದೆ ಎಂದು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನ ವ್ಯವಸ್ಥಾಪಕ ನಿರ್ದೇಶಕ ಅದ್ವೈತ ಗದನಾಯಕ ಅವರು ತಿಳಿಸಿದ್ದಾರೆ.
ಈ ಹರಾಜಿನಲ್ಲಿ ಬರುವ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುವುದು. ಕ್ರೀಡಾಪಟುಗಳು ಪ್ರಧಾನಿ ಅವರಿಗೆ ಕೊಟ್ಟಿರುವ ಜೆರ್ಸಿ, ಗ್ಲೌಸ್ ಸೇರಿ ಅನೇಕ ಕ್ರೀಡಾ ವಸ್ತುಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೊಟ್ಟಂತಹ ವಿಶೇಷ ಕಲಾಕೃತಿಗಳು, ರಾಮಮಂದಿರ ಹಾಗೂ ಕಾಶಿ ವಿಶ್ವನಾಥ ದೇಗುಲದ ಮಾದರಿಗಳೂ ಹರಾಜಾಗಲಿವೆ. ವಸ್ತುಗಳ ಮೂಲ ಬೆಲೆ 100 ರೂ.ನಿಂದ 10 ಲಕ್ಷ ರೂ.ವರೆಗಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ