ಅಹ್ಮದಾಬಾದ್-ದಿಲ್ಲಿ ಬುಲೆಟ್ ರೈಲು ಮಾರ್ಗ! 12 ಗಂಟೆಯ ಪ್ರಯಾಣ 3.5 ಗಂಟೆಗೆ ಇಳಿಕೆ!
Team Udayavani, Apr 17, 2024, 9:13 AM IST
ಹೊಸದಿಲ್ಲಿ: ಅಹ್ಮದಾಬಾದ್- ಮುಂಬಯಿ ಬುಲೆಟ್ ರೈಲು ಕಾರ್ಯಾಚರ ಣೆಯ ಮುನ್ನವೇ ಸರಕಾರವು, ಅಹ್ಮದಾಬಾದ್-ದಿಲ್ಲಿ ಬುಲೆಟ್ ರೈಲು ಮಾರ್ಗ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ. ಈ ಯೋಜನೆಯಿಂದ ಅಹ್ಮದಾಬಾದ್ - ದಿಲ್ಲಿ ನಡು ವಿನ 12 ಗಂಟೆಯ ಪ್ರಯಾಣದ ಸಮಯವು 3.5 ಗಂಟೆಗೆ ಇಳಿಕೆಯಾಗಲಿದೆ.
ಈ ರೈಲು ಯೋಜನೆಯ ಸಮಗ್ರ ವರದಿ ಯನ್ನು ರೈಲ್ವೇ ಇಲಾಖೆ ಅಂತಿಮ ಗೊಳಿಸಿದೆ. ಈ ಮಾರ್ಗದಲ್ಲಿ ಹಿಮ್ಮತ್ ನಗರ, ಉದಯಪುರ್, ಭಿಲ್ವಾರಾ, ಚಿತ್ತೋ ರ್ಗಢ್, ಅಜ್ಮೀರ್, ಕಿಶನ್ಗಢ್, ಜೈಪುರ್, ರೇವಾಡಿ ಮತ್ತು ಮನೇಸರ್ ನಿಲ್ದಾಣಗಳಿರಲಿವೆ. ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ(ಎನ್ಎಚ್ಆರ್ ಸಿ)ವು 2020ರ ಸೆಪ್ಟಂಬರ್ನಲ್ಲೇ ಈ ಮಾರ್ಗದ ವಿನ್ಯಾಸವನ್ನು ಅಂತಿಮ ಗೊಳಿಸಿದೆ. ಮುಂದಿನ ಕಾರ್ಯ ನಡೆಸಲು ಕೇಂದ್ರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.
ಅಹ್ಮದಾಬಾದ್-ದಿಲ್ಲಿ ನಡುವೆ ಸುಮಾರು 900 ಕಿ.ಮೀ. ಎಲೆವೇಟೆಡ್ ಕಾರಿಡಾರ್(ಎತ್ತರಿಸಿದ ಮಾರ್ಗ) ಇರಲಿದೆ. ಇದರಿಂದ ಪ್ರಯಾ ಣದ ಅವಧಿಯಲ್ಲಿ 9 ಗಂಟೆ ಉಳಿತಾ ಯವಾಗಲಿದೆ. ಈಗಾಗಲೇ ಇರುವ ರೈಲು ಮಾರ್ಗಗುಂಟ ಈ ಬುಲೆಟ್ ರೈಲು ಮಾರ್ಗ ನಿರ್ಮಾಣವಾಗಲಿದೆ.
ಇದನ್ನೂ ಓದಿ: Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್