ಜಮ್ಮು ನಿವಾಸಿಗಳಲ್ಲೀಗ ಚಡ್ಡಿ ಗ್ಯಾಂಗ್ ಚೋರರ ಭೀತಿ, ಪೊಲೀಸ್ ಕಾರ್ಯಾಚರಣೆ
Team Udayavani, Jun 3, 2019, 5:54 PM IST
ಜಮ್ಮು : ನಗರದಲ್ಲಿನ ಮನೆಗಳಿಗೆ ನುಗ್ಗಿ ಕಳ್ಳತನ, ದರೋಡೆ ಮಾಡುವ, ಒಳ ಉಡುಪು ತೊಟ್ಟ ಯುವಕರ ಚಡ್ಡಿ ಗ್ಯಾಂಗ್ ನ ಫೋಟೋ ಮತ್ತು ವಿಡಿಯೋಗಳು ನಗರದ ಜನರಲ್ಲಿ ಭೀತಿ ಸೃಷ್ಟಿಸಿವೆ.
ಬೀಗ ಹಾಕಲ್ಪಟ್ಟ ಮನೆಗಳಿಗೆ ರಾತ್ರಿ ವೇಳೆ ಕೇವಲ ಒಳ ಚಡ್ಡಿಯಲ್ಲಿ ಪ್ರವೇಶಿಸಿ ಕಳ್ಳತನ ಮಾಡುವ ಈ ಗ್ಯಾಂಗಿನ ಯುವ ಸದಸ್ಯರು ಕೆಲವು ಮನೆಗಳನ್ನು ಪ್ರವೇಶಿಸುವ ಸಿಸಿಟಿವಿ ವಿಡಿಯೋಗಳು ಮತ್ತು ಫೋಟೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಸುತ್ತಾಡುತ್ತಿವೆ. ಅಂತೆಯೇ ವೈರಲ್ ಆಗಿವೆ.
ಜಮ್ಮು ಪೊಲೀಸರೀಗ ಚಡ್ಡಿ ಗ್ಯಾಂಗಿನವರನ್ನು ಸೆರೆ ಹಿಡಿಯುವ ವ್ಯಾಪಕ ಕಾರ್ಯಾಚರಣೆ ಕೈಗೊಂಡಿದ್ದಾರೆ. ಚಡ್ಡಿ ಗ್ಯಾಂಗಿನವರು ಮನೆಯೊಳಗೆ ಸದಸ್ಯರು ಇರುವಾಗಲೂ ಒಳಹೊಕ್ಕು ಕಳ್ಳತನ, ದರೋಡೆ ನಡೆಸಿರುವ ಪ್ರಕರಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ