
ಛತ್ತೀಸ್ಗಢದಲ್ಲೊಬ್ಬ ರಾಬಿನ್ಹುಡ್ ಕಳ್ಳ.!
Team Udayavani, Dec 5, 2022, 7:35 AM IST

ಛತ್ತೀಸ್ಗಢದಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೀಡಿಯೋ ನೋಡಿದ ಅನೇಕರು ಆ ಕಳ್ಳನನ್ನು “ರಾಬಿನ್ಹುಡ್’, “ಕ್ರಾಂತಿಕಾರಿ ಕಳ್ಳ’ ಎಂಬಿತ್ಯಾದಿ ಹೆಸರುಗಳಿಂದ ಕರೆಯತೊಡಗಿದ್ದಾರೆ. ಕಾರಣವೇನು ಗೊತ್ತಾ? ಈ ಕಳ್ಳ ಈವರೆಗೆ 10 ಸಾವಿರ ರೂ. ಕದ್ದಿದ್ದಾನಂತೆ. ಆದರೆ ಆ ಹಣವನ್ನೆಲ್ಲ ಬೀದಿನಾಯಿಗಳು ಮತ್ತು ಬೀಡಾಡಿ ಹಸುಗಳಿಗೆ ಆಹಾರ ನೀಡಲು ಮತ್ತು ಬೀದಿಬದಿಗಳಲ್ಲಿ ಚಳಿಯಲ್ಲಿ ನಡು ಗುತ್ತಾ ಮಲಗುತ್ತಿದ್ದ ಬಡವರಿಗೆ ಹೊದಿಕೆಗಳನ್ನು ವಿತರಿಸಲು ಬಳಸಿದ್ದಾನಂತೆ! ಕಳ್ಳತನ ಮಾಡುವಾಗ ಖುಷಿಯಾಯಿತು.
ಅನಂತರ, ತಪ್ಪು ಎಂದು ಅನಿಸತೊಡಗಿತು ಎಂದೂ ಕಳ್ಳ ಹೇಳಿದ್ದಾನೆ. ಇದನ್ನು ಕೇಳಿ ಪೊಲೀಸರು ನಗುತ್ತಿದ್ದ ದೃಶ್ಯಗಳೂ ವೀಡಿಯೋದಲ್ಲಿ ದಾಖಲಾಗಿವೆ. ವೀಡಿಯೋಗಾಗಿ ಗೂಗಲ್ನಲ್ಲಿ ಹೀಗೆ ಸರ್ಚ್ ಮಾಡಿ: : Chhattisgarh Thief’s Confession.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಬೇಡ್ಕರ್ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್

ವಂದೇ ಭಾರತ್ ರೈಲಿನೊಳಗೆ ಕಸದ ರಾಶಿ: ಫೋಟೋ ವೈರಲ್

ರಾಷ್ಟ್ರಪತಿ ಭವನದ ‘ಮೊಘಲ್ ಗಾರ್ಡನ್ ‘ ಇನ್ನು ‘ಅಮೃತ್ ಉದ್ಯಾನ್’ ಆಗಿ ಮರುನಾಮಕರಣ

ತ್ರಿಪುರಾ ವಿಧಾನಸಭಾ ಚುನಾವಣೆ: 48 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಫೈಟರ್ ಜೆಟ್ ಅವಘಡದಲ್ಲಿ ಓರ್ವ ಫೈಲಟ್ ಸಾವು; ನೂರು ಕಿ.ಮೀ ದೂರ ಬಿತ್ತು ಅವಶೇಷ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಜ. 29ರಂದು ಕಟಪಾಡಿ ಏಣಗುಡ್ಡೆಯಲ್ಲಿ ‘ಕೌಸ್ತುಭ ರೆಸಿಡೆನ್ಸಿ’ ಹೊಟೇಲ್, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಅಂಬೇಡ್ಕರ್ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್

ವಂದೇ ಭಾರತ್ ರೈಲಿನೊಳಗೆ ಕಸದ ರಾಶಿ: ಫೋಟೋ ವೈರಲ್

ರಾಷ್ಟ್ರಪತಿ ಭವನದ ‘ಮೊಘಲ್ ಗಾರ್ಡನ್ ‘ ಇನ್ನು ‘ಅಮೃತ್ ಉದ್ಯಾನ್’ ಆಗಿ ಮರುನಾಮಕರಣ

ವಿರಾಟ್, ಸಚಿನ್, ಗಾವಸ್ಕರ್ ರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ: ಕೋಚ್ ಗುರುಚರಣ್ ಸಿಂಗ್