ಪಾಕ್ ಶೆಲ್ ದಾಳಿ: ಎಲ್ಓಸಿ ಗಡಿ ಸಾಪ್ತಾಹಿಕ ವಾಣಿಜ್ಯ ವಹಿವಾಟು ಸ್ಥಗಿತ
Team Udayavani, Apr 2, 2019, 6:26 PM IST
ಜಮ್ಮು : ಜಮ್ಮು ಕಾಶ್ಮೀರ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನ ಭಾರತೀಯ ಸೇನೆಯ ಹೊರ ಠಾಣೆಗಳನ್ನು ಗುರಿ ಇರಿಸಿ ಭಾರೀ ಶೆಲ್ ದಾಳಿ ನಡೆಸುತ್ತಿರುವ ಕಾರಣ ಪೂಂಚ್ – ರವಳಕೋಟ್ ಮಾರ್ಗವಾಗಿ ಸಾಗುವ ಗಡಿ-ನಿಯಂತ್ರಣ-ರೇಖೆಯ ಸಾಪ್ತಾಹಿಕ ವಾಣಿಜ್ಯ ವ್ಯವಹಾರಗಳನ್ನು ಇಂದು ಮಂಗಳವಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಂಚ್ ಜಿಲ್ಲೆಯ ವಿವಿಧ ವಲಯಗಳಲ್ಲಿ ಪಾಕ್ ಪಡೆಗಳು ಭಾರತೀಯ ಸೇನೆಯ ಠಾಣೆಗಳನ್ನು ಮತ್ತು ಗ್ರಾಮಗಳನ್ನು ಗುರಿ ಇರಿಸಿ ನಿನ್ನೆ ಸೋಮವಾರದಿಂದೀಚೆಗೆ ನಡೆಸಿರುವ ಭಾರೀ ಶೆಲ್ ದಾಳಿಯಲ್ಲಿ ಓರ್ವ ಬಿಎಸ್ಎಫ್ ಅಧಿಕಾರಿ, ಓರ್ವ ಮಹಿಳೆ ಮತ್ತು ಓರ್ವ ಐದರ ಹರೆಯದ ಬಾಲಕಿ ಮೃತಪಟ್ಟಿದ್ದಾರೆ; ಐವರು ಭದ್ರತಾ ಸಿಬಂದಿಗಳು ಸೇರಿದಂತೆ 24 ಮಂದಿ ಗಾಯಗೊಂಡಿದ್ದಾರೆ.
ಎಲ್ಓಸಿ ಗಡಿ ರೇಖೆಯ ಆಚೆ-ಈಚೆಯ ಸಾಪ್ತಾಹಿಕ ವಾಣಿಜ್ಯ ವ್ಯವಹಾರವನ್ನು ಪಾಕ್ ಶೆಲ್ ದಾಳಿ ಪ್ರಯುಕ್ತ ಇಂದು ಮಂಗಳವಾರ ಅಮಾನತುಗೊಳಿಸಲಾಗಿದೆ ಎಂದು ಪೂಂಚ್ ಎಲ್ಓಸಿ ಟ್ರೇಡ್ ಕಸ್ಟೋಡಿಯನ್ ಫರೀದ್ ಕೊಹ್ಲಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್