ಶೋಕಾಸ್ ನೊಟೀಸ್ಗೆ ಉತ್ತರಿಸದ ಏರಿಂಡಿಯಾ: ಚುನಾವಣಾ ಆಯೋಗ ಗರಂ
Team Udayavani, Apr 2, 2019, 6:02 PM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಬೋರ್ಡಿಂಗ್ ಪಾಸ್ ಬಳಸಲಾದ ಬಗ್ಗೆ ಜಾರಿ ಮಾಡಲಾಗಿದ್ದ ಶೋಕಾಸ್ ನೊಟೀಸ್ ಗೆ ಡೋಂಟ್ ಕೇರ್ ಎಂಬ ರೀತಿಯಲ್ಲಿ ಉತ್ತರಿಸದೆ ತೆಪ್ಪಗೆ ಕುಳಿತಿರುವ ಏರಿಂಡಿಯಾ ವಿಮಾನ ಯಾನ ಸಂಸ್ಥೆಯ ಬಗ್ಗೆ ಚುನಾವಣಾ ಆಯೋಗ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಬೋರ್ಡಿಂಗ್ ಪಾಸ್ ಬಳಸುವ ಮೂಲಕ ಏರಿಂಡಿಯಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂಬ ಆರೋಪಕ್ಕೆ ಗುರಿಯಾಗಿತ್ತು. ಚುನಾವಣಾ ಆಯೋಗ ಜಾರಿಗೊಳಿಸಿದ್ದ ಶೋಕಾಸ್ ನೊಟೀಸ್ಗೆ ಉತ್ತರ ನೀಡುವ ಕಾನೂನು ಬದ್ಧತೆಯನ್ನು ಹೊಂದಿತ್ತು.
ಚುನಾವಣಾ ಆಯೋಗ ನಾಗರಿಕ ವಾಯಯಾನ ಕಾರ್ಯದರ್ಶಿ ಪಿ ಎಸ್ ಖರೋಲಾ ಅವರಿಗೆ ಬರೆದಿರುವ ಪತ್ರದಲ್ಲಿ “ನಮ್ಮ ನೊಟೀಸಿಗೆ ಉತ್ತರ ನೀಡುವ ಗಡುವು ಮುಗಿದು ಎರಡು ದಿನಗಳು ಕಳೆದಿರುವ ಹೊರತಾಗಿಯೂ ಏರಿಂಡಿಯಾ ಉತ್ತರ ನೀಡುವಲ್ಲಿ ವಿಫಲವಾಗಿದೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ