ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲೇ 2ನೇ ಸ್ಥಾನ
Team Udayavani, May 3, 2022, 10:30 PM IST
ನವದೆಹಲಿ: ಜಗತ್ತಿನಲ್ಲಿ ಅತಿ ಹೆಚ್ಚು ಪ್ರಯಾಣಿಕರ ಹರಿವು ಇರುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2ನೇ ಸ್ಥಾನ ಪಡೆದಿದೆ.
ಇದೇ ಮಾರ್ಚ್ನಲ್ಲಿ, ಈ ವಿಮಾನ ನಿಲ್ದಾಣದ ಮೂಲಕ 36.10 ಲಕ್ಷ ಪ್ರಯಾಣಿಕರು ವಿಮಾನ ಸೇವೆಗಳನ್ನು ಪಡೆದಿದ್ದ ಕಾರಣಕ್ಕಾಗಿ, ಈ ವಿಮಾನ ನಿಲ್ದಾಣಕ್ಕೆ ಈ ಹೆಗ್ಗಳಿಕೆ ಬಂದಿದೆ.
ಮಾರ್ಚ್ನಲ್ಲಿ 44.20 ಲಕ್ಷ ಜನರಿಗೆ ವೈಮಾನಿಕ ಸೇವೆಗಳನ್ನು ಒದಗಿಸಿದ ಅಮೆರಿಕದ ಅಟ್ಲಾಂಟಾ ವಿಮಾನ ನಿಲ್ದಾಣ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, 35.50 ಲಕ್ಷ ಪ್ರಯಾಣಿಕರಿಗೆ ವೈಮಾನಿಕ ಸೇವೆಗಳನ್ನು ನೀಡಿರುವ ಯುಎಇ ವಿಮಾನ ನಿಲ್ದಾಣಕ್ಕೆ ಮೂರನೇ ಸ್ಥಾನ ಲಭ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ