ಮೀನು ಆಮದಿಗೆ ಗೋವಾ ನಿಷೇಧ

Team Udayavani, Nov 11, 2018, 6:00 AM IST

ಪಣಜಿ: ಮೀನನ್ನು ಕೆಡದಂತೆ ಸಂರಕ್ಷಿಸುವುದಕ್ಕಾಗಿ ಕ್ಯಾನ್ಸರ್‌ಕಾರಕ ಫಾರ್ಮಾಲಿನ್‌ ಅನ್ನು ಬಳಸಲಾಗುತ್ತಿದೆ ಎಂಬ ಭೀತಿಯಲ್ಲಿ ಗೋವಾ ಸರಕಾರ ಮೀನಿನ ಆಮದಿನ ಮೇಲೆ ಆರು ತಿಂಗಳ ನಿಷೇಧವನ್ನು ಹೇರಿದೆ. ನಿಷೇಧ ನಿರ್ಧಾರವನ್ನು ಶನಿ ವಾರ ಇಲ್ಲಿ ಪ್ರಕಟಿಸಿದ ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಅವರು, ಮೀನಿನ ಗುಣಮಟ್ಟವನ್ನು ಪರಿಶೀಲಿಸುವುದಕ್ಕೆ ಪ್ರಯೋ ಗಾಲಯಗಳನ್ನು ರಾಜ್ಯದಲ್ಲಿ ಆರಂಭಿಸುವ ತನಕ ಅವಶ್ಯವೆನಿಸಿದರೆ ನಿಷೇಧವನ್ನು ಮತ್ತೆ ಆರು ತಿಂಗಳಿಗೆ ವಿಸ್ತರಿಸಲಾಗುವುದು ಎಂದರು.

ಇದು ರಾಜ್ಯ ಸರಕಾರ ಈ ವರ್ಷ ಎರಡನೆ ಬಾರಿ ಮೀನಿನ ಆಮದನ್ನು ನಿಷೇಧಿಸಿರುವುದಾಗಿದೆ. ಜುಲೈಯಲ್ಲಿ 15 ದಿನಗಳ ಕಾಲ ಮೀನಿನ ಆಮದನ್ನು ನಿಷೇಧಿಸಲಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ