fish

 • ಹೆಚ್ಚುತ್ತಿರುವ ಜೆಲ್ಲಿ ಮೀನು; ಭವಿಷ್ಯದಲ್ಲಿ ಮತ್ಸ್ಯ ಸಂಕುಲಕ್ಕೆ ಅಪಾಯ

  ಕುಂದಾಪುರ: ಯಾವುದಕ್ಕೂ ಪ್ರಯೋಜನವಿಲ್ಲದ ವಿಷಕಾರಿ ಜೆಲ್ಲಿ ಮೀನು (ಅಂಬಲಿ ಮೀನು) ಅರಬೀ ಸಮುದ್ರದ ಈ ಭಾಗದಲ್ಲೂ ಹೆಚ್ಚಾಗುತ್ತಿದ್ದು, ಅವು ಇತರ ಮೀನುಗಳ ಮರಿಗಳನ್ನೇ ತಿನ್ನುವುದರಿಂದ ಮೀನಿನ ಸಂತತಿ ನಾಶವಾಗುತ್ತಿದೆ. ಜೆಲ್ಲಿ ಮೀನು ಹೆಚ್ಚಿ ಭವಿಷ್ಯದಲ್ಲಿ ಅನ್ಯ ಮೀನುಗಳ ಸಂತತಿಯೇ…

 • ಕೊಕ್ಕರೆಯ ಮೋಸ

  ಒಂದು ಕೊಕ್ಕರೆ, ಕೊಳಗಳಲ್ಲಿ ಮೀನನ್ನು ಹಿಡಿದು ತಿನ್ನುತ್ತಿತ್ತು. ಆದರೆ ವಯಸ್ಸಾದ ಮೇಲೆ, ಅದರ ಮೈಯಲ್ಲಿ ಶಕ್ತಿ ಉಡುಗಿ, ಮೀನನ್ನು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಏನು ಮಾಡಬೇಕೆಂದು ತೋರದೆ ಚಿಂತಿಸುತ್ತಾ ಕೊಳದ ಬಳಿ ಕೂತಿದ್ದಾಗ, ಅದನ್ನು ಏಡಿಯೊಂದು ನೋಡಿತು. “ನೀನ್ಯಾಕೆ…

 • ಕಾರಂತ ಕಲಾಭವನ ಕೆರೆ: ಆಲಂಕಾರಿಕ ಮೀನು ಸಾಕಣೆೆಗೆ ಚಾಲನೆ

  ಕೋಟ: ಕೋಟತಟ್ಟು ಕಾರಂತ ಕಲಾ ಭವನದ ಕೆರೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಆಲಂಕಾರಿಕ ಮೀನು ಸಾಕಾಣಿಕೆ ಕಾರ್ಯಕ್ರಮಕ್ಕೆ ಸೆ. 25ರಂದು ಚಾಲನೆ ನೀಡಲಾಯಿತು. ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕೆರೆಗೆ ಮೀನುಗಳನ್ನು ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ…

 • ಅಬ್ಬಬ್ಬಾ.. ಈ ಮೀನಿಗೆ ಡೈನೋಸಾರ್‌ ಕಣ್ಣು!

  ಓಸ್ಲೋ: ನೋಡಲು ಅದು ಸಾಮಾನ್ಯ ಸಮುದ್ರ ಮೀನು. ಆದರೆ ಕಣ್ಣು ಮಾತ್ರ ಅಬ್ಬಬ್ಬಾ ಎನ್ನುವಷ್ಟು ದೊಡ್ಡ. ಇಷ್ಟೊಂದು ದೊಡ್ಡ ಕಣ್ಣಿನ ಮೀನು ಸಿಕ್ಕಿದ್ದು ದೂರದ ನಾರ್ವೆಯ ಸಮುದ್ರ ತೀರದಲ್ಲಿ. ಕಣ್ಣಿನ ಕಾರಣಕ್ಕೇ ಈ ಮೀನು ಭಾರೀ ಸುದ್ದಿ ಮಾಡಿದೆ….

 • ಮೀನು ಕೊಟ್ಟ ವರ!

  ಮೀನುಗಾರನ ಬಲೆಗೆ ದೊಡ್ಡದೊಂದು ಮೀನು ಸಿಕ್ಕಿಬಿದ್ದಿತು. ಬಲೆಯಿಂದ ಮೀನನ್ನು ಬಿಡಿಸಿ ಕೈಯಲ್ಲಿ ಎತ್ತಿಕೊಂಡ. ಒಡನೆಯೇ ಒಂದು ಅಚ್ಚರಿ ಬೆಳವಣಿಗೆಯೊಂದು ಜರುಗಿತು. ಮೀನು ಮಾತನಾಡತೊಡಗಿತು . ಅದು “ಅಯ್ನಾ, ನನ್ನನ್ನು ದಯಮಾಡಿ ಬಿಟ್ಟುಬಿಡು’ ಎಂದಿತು. ಒಂದು ಊರಿನಲ್ಲಿ ಒಬ್ಬ ಜಿಪುಣ ಮೀನುಗಾರನಿದ್ದ….

 • ಸಮುದ್ರದಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯ ಲಕ್ಷಣ…?

  ಮಲ್ಪೆ: ಮಲ್ಪೆ ಕಡಲತೀರದ ಉದ್ದಕ್ಕೂ ಅಪಾರ ಪ್ರಮಾಣದಲ್ಲಿ ಕಡಲಮಡಿ (ಕಡಲ ತ್ಯಾಜ್ಯ) ತೇಲಿ ಬಂದಿದೆ. ಇದು ಸಮುದ್ರದಲ್ಲಿ ಮತ್ಸ್ಯ ಸಂಪತ್ತು ವೃದ್ಧಿಯ ಲಕ್ಷಣ ಎನ್ನಲಾಗುತ್ತಿದ್ದು ಮೀನುಗಾರರಲ್ಲೂ ಸಂತಸ ಮೂಡಿಸಿದೆ. ಏನಿದು ಮಡಿ ಬೀಳುವುದು ? ಮಳೆಗಾಲದ ಸಮಯದಲ್ಲಿ ನದಿ…

 • ಮೀನು ಹಿಡಿಯಲು ಹೋದ ಮೂವರು ನೀರುಪಾಲು

  ಸೊರಬ/ಚಂದ್ರಗುತ್ತಿ: ಮೀನು ಹಿಡಿಯಲು ಹೋಗಿದ್ದ ಮೂವರು ಯುವಕರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆ ಎಂಬಲ್ಲಿ ಭಾನುವಾರ ನಡೆದಿದೆ. ಜೋಳದಗುಡ್ಡೆ ಗ್ರಾಮದ ಸೊರಬ ಪಪೂ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಾದ ಕಾರ್ತಿಕ್‌ (16), ಶರತ್‌ (17)…

 • ಗ್ರಾಹಕರ ಉಪಯೋಗಕ್ಕಾಗಿ ಮೀನು ಸಂಸ್ಕರಣ ಘಟಕ ಆರಂಭ: ಉಮಾನಾಥ

  ಕಿನ್ನಿಗೋಳಿ: ಗ್ರಾಹಕರಿಗೆ ಉತ್ತಮ ಮೀನು ಒದಗಿಸುವ ಉದ್ದೇಶ ಮತ್ತು ಮೀನು ಮಾರಾಟಗಾರ ಉಪಯೋಗಕ್ಕಾಗಿ ಮೀನು ಸಂಸ್ಕರಣಾ ಘಟಕವನ್ನು ಆರಂಭಿಸಲಾಗಿದ್ದು ಇದು ಜಿಲ್ಲೆಯ ಪ್ರಥಮ ಘಟಕವಾಗಿದೆ. ಮುಂದಿನ ದಿನಗಳಲ್ಲಿ ಮೂಲ್ಕಿ ಮೀನು ಮಾರುಕಟ್ಟೆಗೂ ಅಳವಡಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್‌…

 • ಮಾರುಕಟ್ಟೆಯಲ್ಲಿ ಮೀನು ತುಟ್ಟಿ

  ಮಂಗಳೂರು: ಈ ಸಾಲಿನ ಮೀನುಗಾರಿಕೆ ಋತು ಮುಕ್ತಾಯಗೊಂಡಿದೆ. ಚಂಡ ಮಾರುತದ ಹಿನ್ನೆಲೆಯಲ್ಲಿ ನಾಡ ದೋಣಿಗಳು ಸಮುದ್ರಕ್ಕೆ ಇಳಿಯುತ್ತಿಲ್ಲ. ಪರಿಣಾಮ ಮಾರು ಕಟ್ಟೆಯಲ್ಲಿ ಮೀನಿನ ಕೊರತೆ ಉಂಟಾಗಿದ್ದು, ದರ ಗಗನಕ್ಕೇರಿದೆ. ಈಗ ತಮಿಳು ನಾಡಿನ ಕರಾವಳಿಯಲ್ಲಿ ಮೀನು ಗಾರಿಕೆ ಆರಂಭ…

 • ಮಾನಸ ಫಿಶ್‌ಲ್ಯಾಂಡ್‌

  ಅಲೆಗಳ ಮೇಲೆ ತೇಲುತ್ತಾ, ತೆವಳುತ್ತಾ ಹೊರಟ ದೋಣಿ. ಸಮುದ್ರದಾಳಕ್ಕೆ ಬಲೆ ಬೀಸುತ್ತಿರುವ ಬೆಸ್ತರು. ರಾಶಿ ರಾಶಿ ಮೀನು ಮೊಗೆಯುವಾಗ, ಅವರ ಮೊಗದಲ್ಲಿ ಅರಳುವ ಹರ್ಷ. ಅದೇ ಮೀನು ಸಂತೆಪೇಟೆಯನ್ನು ತಲುಪಿ, ತಕ್ಕಡಿಯಲ್ಲಿ ತೂಗಿ, ಗ್ರಾಹಕನ ಮನೆ ಸೇರುವ ಪರಿ….

 • ಸರ್ಜರಿ ಇಲ್ಲದೆ ಹೆಣ್ಣಾಗುವ, ಗಂಡು ಮೀನು!

  “ಭಗವಂತ ನಮ್ಮನ್ನು ಯಾವ ರೀತಿ ಹುಟ್ಟಿಸುತ್ತಾನೋ ಅದೇ ಶಾಶ್ವತ, ಅದನ್ನೇ ಪಾಲಿಗೆ ಬಂದದ್ದು ಎಂದುಕೊಂಡು ಸುಮ್ಮನಿರಬೇಕು’ ಎಂದು ಹಳೆಯ ಕಾಲದವರು ನಂಬಿದ್ದರು. ಕಾಯಿಲೆ ಬಂದರೆ ವೈದ್ಯರ ಬಳಿ ಹೋಗದೇ ಇರುತ್ತಿದ್ದಿದ್ದು,ಅಂಗವೈಕಲ್ಯ ಮಗು ಹುಟ್ಟಿದರೆ ಚಿಕಿತ್ಸೆ ಕೊಡಿಸದೇ ಇರುತ್ತಿದ್ದಿದ್ದು, ಇವೆಲ್ಲವೂ…

 • ಅವಧಿಗೂ ಮುನ್ನವೇ ಲಂಗಾರು ಹಾಕಿದ ದೋಣಿಗಳು!

  ಮಹಾನಗರ: ಮೀನಿನ ಕೊರತೆ ಹಿನ್ನೆಲೆಯ ಮಂಗಳೂರು ಬಂದರ್‌ನಲ್ಲಿ ಬಹುತೇಕ ದೋಣಿಗಳು ಅವಧಿಗೆ ಮುನ್ನವೇ ಲಂಗಾರು ಹಾಕಿವೆ. ಹವಾಮಾನ ವೈಪರೀತ್ಯ, ಪೋನಿ ಚಂಡಮಾರುತ, ಮೀನಿನ ಇಳುವರಿ ಕುಸಿತ ಮೊದಲಾದ ಕಾರಣಗಳಿಂದ ಬಹುತೇಕ ಯಾಂತ್ರೀಕೃತ ಬೋಟುಗಳು ಈಗಾಗಲೇ ದಡ ಸೇರಿವೆ. ಮೇ…

 • ತುಂಗಾ ನದಿಯಲ್ಲಿ ಮೀನುಗಳ ಸಾವು

  ಶಿವಮೊಗ್ಗ: ಸಮೀಪದ ಸಂಸ್ಕೃತ ಗ್ರಾಮ ಎಂದೇ ಖ್ಯಾತಿ ಪಡೆದಿರುವ ಮತ್ತೂರು ಹಾಗೂ ಹೊಸಹಳ್ಳಿಯ ತುಂಗಾ ನದಿಯಲ್ಲಿ ನಿತ್ಯ ನೂರಾರು ಮೀನುಗಳು ಸಾಯುತ್ತಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ತುಂಗಾ ಪಾತ್ರದ ಮತ್ಸ್ಯಧಾಮದಲ್ಲಿ ಏ.20ರಿಂದ ಮೀನುಗಳ ಸಾವಿನ ಸಂಖ್ಯೆ ಹೆಚ್ಚಿದ್ದು, ಇದುವರೆಗೆ…

 • ವಿಷ್ಣು ಸಮುದ್ರ ಕೆರೆಯಲ್ಲಿ ಮೀನುಗಳ ಸಾವು

  ಬೇಲೂರು: ಪಟ್ಟಣದ ಸಮೀಪ ವಿರುವ ಐತಿಹಾಸಿಕ ಬಿಷ್ಠಮ್ಮನ (ವಿಷ್ಣು ಸಮುದ್ರ) ಕೆರೆಯಲ್ಲಿ ದಿನನಿತ್ಯ ಸಾವಿ ರಾರು ಮೀನುಗಳು ಅನುಮಾನಸ್ಪದ ವಾಗಿ ಸಾವನ್ನಪ್ಪುತ್ತಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ನೀರು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಹೊಯ್ಸಳರ ಕಾಲದ ಇತಿಹಾಸವನ್ನು ಹೊಂದಿರುವ ಬಿಷ್ಠಮ್ಮನ ಕೆರೆಯಲ್ಲಿ…

 • ಅವನು ಮೀನು ಪ್ರಿಯ ನಾನು ಕೋಳಿ ಪ್ರಿಯೆ!

  “ನಿಮ್ಮ ಮನೆಯಲ್ಲಿ ಏನಂದ್ರು?’ ಅಂತ ನೀನು ಮೆಸೇಜ್‌ ಮಾಡಿದಾಗ, “ಗೊತ್ತಿಲ್ಲ’ ಎಂದು ಸುಳ್ಳು ಹೇಳಿದೆ. ಆದಾಗಲೇ ಮನೆಯಲ್ಲಿ ನಿನ್ನನ್ನು ಒಪ್ಪಾಗಿತ್ತು. ನನ್ನ ಒಪ್ಪಿಗೆಯ ಮುದ್ರೆಗಾಗಿ ಅವರೆಲ್ಲ ಕಾಯುತ್ತಿದ್ದರು. ಪರವಾಗಿಲ್ಲ, ಕಡೆಗೂ ನೀನು ನನ್ನ ಒಲಿಸಿಕೊಂಡುಬಿಟ್ಟೆ! ದೂರದ ಮಾಯಾನಗರಿಯವಳು ನಾನು,…

 • ಮೀನಿಗೆ ಬರ: ಗಗನಕ್ಕೆ ಏರುತ್ತಿದೆ ದರ

  ಕುಂದಾಪುರ: ಮತ್ಸ ಕ್ಷಾಮದಿಂದಾಗಿ ಮೀನಿನ ದರ ಗಗನಕ್ಕೇರುತ್ತಿದೆ. ದಿನನಿತ್ಯ ಹೆಚ್ಚು ಬಳಕೆಯಾಗುವ, ಅಧಿಕ ಬೇಡಿಕೆ ಯಿರುವ ಬಂಗುಡೆ, ಬೂತಾಯಿಗಳ ದರ ಹೆಚ್ಚಾಕಡಿಮೆ ದುಪ್ಪಟ್ಟಾಗಿದೆ.  ಡಿಸೆಂಬರ್‌ಗಿಂತ ಮೊದಲು 1 ಕೆಜಿಗೆ 80 ರೂ. ಇದ್ದ ಬೂತಾಯಿ (ಬೈಗೆ) ಮೀನಿಗೆ ಈಗ 130ರಿಂದ…

 • 10 ಲಕ್ಷ ರೂ. ಮೀನು ಎಸೆದ ಗೋವಾ ಅಧಿಕಾರಿಗಳು

  ಕುಂದಾಪುರ: ಗೋವಾ ಹಾಗೂ ಕರ್ನಾಟಕ ಮೀನುಗಾರರ ನಡುವಿನ ಗೊಂದಲ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ರವಿವಾರ ಗೋವಾ ಗಡಿಯಲ್ಲಿ ಅನುಮತಿ ಪಡೆದೇ ಕಾರವಾರದಿಂದ ತೆರಳಿದ ಮೀನಿನ ವಾಹನ ಅಡ್ಡಗಟ್ಟಿ, ಸುಮಾರು 10 ಲಕ್ಷ ರೂ. ಮೌಲ್ಯದ ಒಂದೂವರೆ ಟನ್‌ ಮೀನುಗಳನ್ನು…

 • ಕೊಕ್ಕರೆಯ ಕತೆ

  ಒಂದು ಕೊಕ್ಕರೆ ಕೊಳಗಳಲ್ಲಿ ಮೀನನ್ನು ಹಿಡಿದು ತಿನ್ನುತ್ತಿತ್ತು. ಆದರೆ ವಯಸ್ಸಾದ ಮೇಲೆ, ಅದರ ಮೈಯಲ್ಲಿ ಶಕ್ತಿ ಉಡುಗಿ, ಮೀನನ್ನು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಏನು ಮಾಡಬೇಕೆಂದು ತೋರದೆ ಚಿಂತಿಸುತ್ತಾ ಕೊಳದ ಬಳಿ ಕೂತಿದ್ದಾಗ, ಅದನ್ನು ಏಡಿಯೊಂದು ನೋಡಿತು. “ನೀನ್ಯಾಕೆ…

 • ಮೀನು ನಿಷೇಧ; ಗೋವಾಕ್ಕೆ ನಿಯೋಗ: ಜಯಮಾಲಾ

  ಕುಂದಾಪುರ: ಮೀನು ಸಂರಕ್ಷಣೆಗೆ ರಾಸಾಯನಿಕ ಬಳಸುವ ಶಂಕೆಯಿಂದ ಗೋವಾ ರಾಜ್ಯವು ವಿಧಿಸಿರುವ ನಿಷೇಧವನ್ನು ಶೀಘ್ರ ತೆರವುಗೊಳಿಸದಿದ್ದಲ್ಲಿ ಅಲ್ಲಿಗೆ ಸಚಿವರ ನಿಯೋಗದೊಂದಿಗೆ ತೆರಳಿ ಮಾತುಕತೆ ನಡೆಸುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ…

 • ಕೋಡಿ: ಬೂತಾಯಿ ಹಬ್ಬ ! 

  ಕುಂದಾಪುರ: ಕೋಡಿ ಕಡಲ ಕಿನಾರೆಯಲ್ಲಿ ಬುಧವಾರ ಮೀನುಗಾರಿಕೆಗೆ ತೆರಳಿದ್ದ ಬೀಜಾಡಿಯ ಕರಾವಳಿ ಫ್ರೆಂಡ್ಸ್‌ನ ಕೈರಂಪಣಿ ಬಲೆಯ ದೋಣಿಗೆ ರಾಶಿ – ರಾಶಿಯಾಗಿ ಬೈಗೆ (ಬೂತಾಯಿ) ಮೀನುಗಳು ಸಿಕ್ಕಿವೆ. ಸುಮಾರು 3 ಸಾವಿರ ಕೆ.ಜಿ.ಯಷ್ಟು ಮೀನುಗಳು ಬಲೆಗೆ ಬಿದ್ದಿವೆ. ಎಳೆಯುವ…

ಹೊಸ ಸೇರ್ಪಡೆ