Car Stunt: ಕಾರಿನ ಬಾಗಿಲು ತೆರೆದು ಹೆದ್ದಾರಿಯಲ್ಲಿ ಸ್ಟಂಟ್: ಇಬ್ಬರ ಬಂಧನ, ಕಾರು ವಶಕ್ಕೆ

Team Udayavani, Jun 19, 2023, 4:43 PM IST

ಕಾರಿನ ಬಾಗಿಲು ತೆರೆದಿಟ್ಟು ಹೆದ್ದಾರಿಯಲ್ಲಿ ಸ್ಟಂಟ್: ಪೋಲಿಸರಿಂದ ಇಬ್ಬರ ಬಂಧನ

ಪಣಜಿ: ಗೋವಾದ ಮಾಲ್ ಪೊರ್ವೊರಿಮ್ ಹೆದ್ದಾರಿಯಲ್ಲಿ ಎಲ್ಲಾ ಬಾಗಿಲುಗಳನ್ನು ತೆರೆದು ಕಾರ್ ಡ್ರೈವಿಂಗ್ ಮಾಡುವ ಮೂಲಕ ಕಾರ್ ಡ್ರೈವರ್ ಸ್ಟಂಟ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. ಇದೀಗ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಈ ಸಂಬಂಧ ಕಾರ್ ಡ್ರೈವರ್ ನನ್ನು ಪೊಲೀಸರು ಬಂಧಿಸಿ ದಂಡ ವಿಧಿಸಿದ್ದಾರೆ. ಚಾಲಕನನ್ನು ಫಾಹಿದ್ ಹಮ್ಜಾ (37)ಎಂದು ಗುರುತಿಸಲಾಗಿದೆ.

ಈತ ಮೂಲತಃ ಕರ್ನಾಟಕದ ಧಾರವಾಡದ ಶಿವಾನಂದನಗರ ಮೂಲದವನು ಎನ್ನಲಾಗಿದೆ. ಈತನೊಂದಿಗೆ ಇದ್ದ ಸ್ನೇಹಿತನನ್ನೂ ಪೋಲಿಸರು ಬಂಧಿಸಿದ್ದಾರೆ, ಈತನ ವಿರುದ್ಧ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಚಾಲಕನ ಈ ವಿಡಿಯೋ ವೈರಲ್ ಆಗಿತ್ತು. ಭಾನುವಾರ ರಾತ್ರಿ ಘಟನೆ ನಡೆದಿದೆ. ವಾಹನವು ಜಿಎ- 03, ಸಿ- 9203 ನೊಂದಣಿಯದ್ದಾಗಿದೆ. ಚಾಲಕ ಈ ರೀತಿ ವಾಹನ ಚಲಾಯಿಸಿ ಇತರರ ಪ್ರಾಣಕ್ಕೆ ಕುತ್ತು ತರುವುದರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಇತರ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಧವನ್ ರನ್ನು ಕ್ಯಾಪ್ಟನ್ ಮಾಡಿದ್ದರು.: ಆಯ್ಕೆಗಾರರಿಗೆ ಕ್ರಿಕೆಟ್ ಜ್ಞಾನವಿಲ್ಲವೆಂದ ಮಾಜಿಆಟಗಾರ

ಟಾಪ್ ನ್ಯೂಸ್

ರೇಪ್‌, ಕೊಲೆಯನ್ನೂ ಸಮರ್ಥಿಸುವಿರಾ?: ನೂತನ ಸಂಸದೆ ಕಂಗನಾ

ರೇಪ್‌, ಕೊಲೆಯನ್ನೂ ಸಮರ್ಥಿಸುವಿರಾ?: ನೂತನ ಸಂಸದೆ ಕಂಗನಾ

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ಸಂಡೂರು ಶಾಸಕ ಈ. ತುಕಾರಾಂ

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ಸಂಡೂರು ಶಾಸಕ ಈ. ತುಕಾರಾಂ

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

Heavy Rain ಚುರುಕುಗೊಂಡ ಮುಂಗಾರು; ಕೃತಕ ನೆರೆ, ಹಾನಿ

Heavy Rain ಚುರುಕುಗೊಂಡ ಮುಂಗಾರು; ಕೃತಕ ನೆರೆ, ಹಾನಿ

Rain ತೆಕ್ಕಟ್ಟೆ; ರಿಕ್ಷಾದ ಮೇಲೆ ಉರುಳಿದ ಮರ

Rain ತೆಕ್ಕಟ್ಟೆ; ರಿಕ್ಷಾದ ಮೇಲೆ ಉರುಳಿದ ಮರ

ಕುಂದಾಪುರ: ಹಲವು ಮನೆಗಳಿಗೆ ಹಾನಿ

Rain ಕುಂದಾಪುರ: ಹಲವು ಮನೆಗಳಿಗೆ ಹಾನಿ

SULLIA

ಸೇತುವೆ ಮೇಲಿನ ಕಸಕಡ್ಡಿ ಸರಿಸಿ ನೀರಿಗೆ ದಾರಿ ಮಾಡಿದ ವಿದ್ಯಾರ್ಥಿನಿಯರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೇಪ್‌, ಕೊಲೆಯನ್ನೂ ಸಮರ್ಥಿಸುವಿರಾ?: ನೂತನ ಸಂಸದೆ ಕಂಗನಾ

ರೇಪ್‌, ಕೊಲೆಯನ್ನೂ ಸಮರ್ಥಿಸುವಿರಾ?: ನೂತನ ಸಂಸದೆ ಕಂಗನಾ

ನೀಟ್‌ ಕೃಪಾಂಕ ವಿವಾದ ತನಿಖೆಗೆ ಸಮಿತಿ: ಕೇಂದ್ರ

ನೀಟ್‌ ಕೃಪಾಂಕ ವಿವಾದ ತನಿಖೆಗೆ ಸಮಿತಿ: ಕೇಂದ್ರ

Mamata Banerjee ಇಂದಲ್ಲ ನಾಳೆ ಇಂಡಿಯಾ ಸರ್ಕಾರ

Mamata Banerjee ಇಂದಲ್ಲ ನಾಳೆ ಇಂಡಿಯಾ ಸರ್ಕಾರ

Modi ಪದಗ್ರಹಣಕ್ಕೆ ವಿಶ್ವ ನಾಯಕರ ಹಾಜರಿ

Modi ಪದಗ್ರಹಣಕ್ಕೆ ವಿಶ್ವ ನಾಯಕರ ಹಾಜರಿ

Sonia Gandhi ಚುನಾವಣೆ ಫ‌ಲಿತಾಂಶ ಮೋದಿಗೆ ನೈತಿಕ ಸೋಲುSonia Gandhi ಚುನಾವಣೆ ಫ‌ಲಿತಾಂಶ ಮೋದಿಗೆ ನೈತಿಕ ಸೋಲು

Sonia Gandhi ಚುನಾವಣೆ ಫ‌ಲಿತಾಂಶ ಮೋದಿಗೆ ನೈತಿಕ ಸೋಲು

MUST WATCH

udayavani youtube

ದೇಹಲಿಯನ್ನೇ ಬೆಚ್ಚಿಬೀಳಿಸಿದ್ದ 1995ರ ತಂದೂರ್ ಕೇಸ್

udayavani youtube

ಸಿನಿಮಾ Style ನಲ್ಲಿ ಹಳ್ಳಕ್ಕೆ ಹಾರಿದ ಕಾರು

udayavani youtube

ಮಧ್ವಾಚಾರ್ಯರ ಪಾದಸ್ಪರ್ಶವಾದ ಜಾಗ ಇದು | ಶ್ರೀ ಪಾಜಕ ಕ್ಷೇತ್ರ

udayavani youtube

ಮೃಗಶಿರ ವರುಣಾರ್ಭಟ: ಒಂದೇ ದಿನದಲ್ಲಿ 32.7 ಮಿ.ಮೀ. ಮಳೆ; ಕುಸಿದ ಮನೆಗಳು

udayavani youtube

ತೊಕ್ಕೊಟ್ಡು ಜಂಕ್ಷನ್ ಸಮಸ್ಯೆ ನಡು ರಸ್ತೆಯಲ್ಕೇ ಮಳೆ ನೀರು

ಹೊಸ ಸೇರ್ಪಡೆ

ರೇಪ್‌, ಕೊಲೆಯನ್ನೂ ಸಮರ್ಥಿಸುವಿರಾ?: ನೂತನ ಸಂಸದೆ ಕಂಗನಾ

ರೇಪ್‌, ಕೊಲೆಯನ್ನೂ ಸಮರ್ಥಿಸುವಿರಾ?: ನೂತನ ಸಂಸದೆ ಕಂಗನಾ

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ಸಂಡೂರು ಶಾಸಕ ಈ. ತುಕಾರಾಂ

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ಸಂಡೂರು ಶಾಸಕ ಈ. ತುಕಾರಾಂ

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

Pen drive case: ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ ಬಂಧನ

sಪ್ರಧಾನ ಕಚೇರಿ “ಸಹಕಾರ ಸಾನಿಧ್ಯ’ ಉದ್ಘಾಟನೆ

ಪ್ರಧಾನ ಕಚೇರಿ “ಸಹಕಾರ ಸಾನಿಧ್ಯ’ ಉದ್ಘಾಟನೆ

Heavy Rain ಚುರುಕುಗೊಂಡ ಮುಂಗಾರು; ಕೃತಕ ನೆರೆ, ಹಾನಿ

Heavy Rain ಚುರುಕುಗೊಂಡ ಮುಂಗಾರು; ಕೃತಕ ನೆರೆ, ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.