ತನ್ನನ್ನು ತಾನೇ ವಿವಾಹವಾಗಲು ಸಿದ್ದಳಾದ ಗುಜರಾತ್ ಯುವತಿ; ಗೋವಾದಲ್ಲಂತೆ ಹನಿಮೂನ್!

Team Udayavani, Jun 2, 2022, 3:15 PM IST

Gujarat Woman To Marry Herself

ವಡೋದರಾ: ಈಕೆಯ ಹೆಸರು ಕ್ಷಮಾ ಬಿಂದು. ವಯಸ್ಸು 24. ಈಕೆಯ ವಿವಾಹ ಕಾರ್ಯಕ್ರಮಕ್ಕೆ ದಿನಾಂಕ- ಛತ್ರ ಎಲ್ಲವೂ ನಿಗದಿಯಾಗಿದೆ. ಆದರೆ ಒಂದನ್ನು ಬಿಟ್ಟು, ಅದೇ ಗಂಡು!

ಏನಿದು ಸುದ್ದಿ ಎಂದು ಹೌಹಾರಬೇಡಿ. ಗುಜರಾತ್ ನ ವಡೋದರಾದ ಕ್ಷಮಾ ಬಿಂದು ವರನಿಲ್ಲದೆ ಮದುವೆಯಾಗಲು ಸಿದ್ದತೆ ನಡೆಸಿದ್ದಾಳೆ. ಕಾರಣ ಕ್ಷಮಾ ಆಕೆಯನ್ನೇ ಮದುವೆಯಾಗುತ್ತಾಳಂತೆ!

ಅಂದಹಾಗೆ ಮದುವೆ ಕಾರ್ಯಕ್ರಮ ಸಂಪ್ರದಾಯದಂತೆಯೇ ನಡೆಯಲಿದೆಯಂತೆ. ಈ ವಿಶಿಷ್ಟ ವಿವಾಹ ಸಮಾರಂಭ ಜೂನ್ 11ರಂದು ನಡೆಯಲಿದೆ.

ಈ ಸ್ವಯಂ-ವಿವಾಹ ಗುಜರಾತ್‌ ನ ಮೊದಲ ನಿದರ್ಶನವೆಂದು ಪರಿಗಣಿಸಲಾಗಿದೆ. ಕ್ಷಮಾ ಬಿಂದು ತನ್ನ ನಿರ್ಧಾರವನ್ನು ಸ್ವಯಂ-ಪ್ರೀತಿಯ ಕ್ರಿಯೆ ಎಂದು ಬಣ್ಣಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಅವರು, “ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ನಾನು ವಧು ಆಗಲು ಬಯಸಿದ್ದೆ. ಹಾಗಾಗಿ ನಾನೇ ಮದುವೆಯಾಗಲು ನಿರ್ಧರಿಸಿದೆ” ಎಂದು ಹೇಳಿದರು.

ಇದನ್ನೂ ಓದಿ:ಉಕ್ರೇನ್ ನ 2 ಲಕ್ಷ ಮಕ್ಕಳನ್ನು ಬಲವಂತವಾಗಿ ರಷ್ಯಾದಲ್ಲಿಡಲಾಗಿದೆ: ಝೆಲೆನ್ಸ್ಕಿ

ಈ ಸ್ವಯಂ ವಿವಾಹದ ಬಗ್ಗೆ ಆಕೆ ಆನ್ ಲೈನ್ ನಲ್ಲಿ ಓದಿದ್ದರಂತೆ. ಆದರೆ ದೇಶದ ಎಲ್ಲಿಯೂ ಈ ರೀತಿ ನಡೆದಿರುವ ಬಗ್ಗೆ ಹುಡುಕಿದರೂ ತಿಳಿಯಲಿಲ್ಲ. ಬಹುಶಃ ಸ್ವಯಂ ಪ್ರೀತಿಯ ಕುರಿತಾಗಿ ತಾನೇ ಒಂದು ಉದಾಹರಣೆಯಾಗಿ ನಿಲ್ಲುತ್ತೇನೆ ಎನ್ನುತ್ತಾರೆ ಕ್ಷಮಾ.

ಸ್ವಯಂ-ವಿವಾಹವನ್ನು ಕೇವಲ ಗಿಮಿಕ್ ಎಂದು ಕರೆಯುವವರನ್ನು ಉದ್ದೇಶಿಸಿ ಮಾತನಾಡುವ ಕ್ಷಮಾ ಬಿಂದು, “ನಾನು ನಿಜವಾಗಿ ಬಿಂಬಿಸಲು ಪ್ರಯತ್ನಿಸುತ್ತಿರುವುದು ಮಹಿಳೆಯರ ವಿಚಾರವನ್ನು” ಎನ್ನುತ್ತಾರೆ.

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ ಬಿಂದು ಅವರ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ ಎಂದು ಹೇಳಿದರು. ಎಲ್ಲಾ ವಿಧಿವಿಧಾನಗಳನ್ನು ಆಚರಿಸುತ್ತಾರಂತೆ. ತನ್ನ ವಿವಾಹ ಸಮಾರಂಭದ ನಂತರ, ಕ್ಷಮಾ ಬಿಂದು ಗೋವಾದಲ್ಲಿ ಎರಡು ವಾರಗಳ ಹನಿಮೂನ್‌ ಗೆ ಹೋಗಲಿದ್ದಾರೆ.

ಟಾಪ್ ನ್ಯೂಸ್

ನಾಗರಪುರದ ಕಚೇರಿ ಮೇಲೆ ಆರೆಸ್ಸೆಸ್ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರೆಯೇ : ಸಿದ್ದು

ನಾಗರಪುರದ ಕಚೇರಿ ಮೇಲೆ ಆರೆಸ್ಸೆಸ್ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರೆಯೇ : ಸಿದ್ದು

ಪಡುಬಿದ್ರಿ : ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಹಾನಿ

ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಹಾನಿ

ಮನೆ ಗೋಡೆ ಕುಸಿದು ಯುವಕ ಸಾವು :ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ಮಹಿಳೆ, ಮಗು ಪಾರು

ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು

ಗಾಳಿ ಮಳೆ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ

ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ

ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ

ಫಾಝಿಲ್‌ ಹತ್ಯೆ ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ

ನಾವುಂದ-ಬಡಾಕೆರೆ : ಇಳಿಯದ ನೆರೆ ನೀರು

ನಾವುಂದ-ಬಡಾಕೆರೆ : ಇಳಿಯದ ನೆರೆ ನೀರು

ಮಣೂರು ಪಡುಕರೆ, ಕೋಡಿಕನ್ಯಾಣ ಕಡಲ್ಕೊರೆತ; ವ್ಯಾಪಕ ಹಾನಿ ಭೀತಿ

ಮಣೂರು ಪಡುಕರೆ, ಕೋಡಿಕನ್ಯಾಣ ಕಡಲ್ಕೊರೆತ; ವ್ಯಾಪಕ ಹಾನಿ ಭೀತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಶ್ಚಿಮ ಬಂಗಾಳದಲ್ಲಿ ಭೀಕರ ರಸ್ತೆ ಅಪಘಾತ : ಎಂಟು ಮಹಿಳೆಯರು ಸೇರಿ 9 ಮಂದಿ ಸಾವು

ಪಶ್ಚಿಮ ಬಂಗಾಳದಲ್ಲಿ ಭೀಕರ ರಸ್ತೆ ಅಪಘಾತ : ಎಂಟು ಮಹಿಳೆಯರು ಸೇರಿ 9 ಮಂದಿ ಸಾವು

thumb women 2

ಭಾರತದಲ್ಲಿ ಮಹಿಳಾ ಪೈಲಟ್‌ ಪ್ರಮಾಣ ಅಮೆರಿಕಕ್ಕಿಂತ ಹೆಚ್ಚು!

ಮಹಾರಾಷ್ಟ್ರ: ಧ್ವನಿವರ್ಧಕಗಳಲ್ಲಿ ಪ್ರತೀ ದಿನವೂ ರಾಷ್ಟ್ರಗೀತೆ

ಮಹಾರಾಷ್ಟ್ರ: ಧ್ವನಿವರ್ಧಕಗಳಲ್ಲಿ ಪ್ರತೀ ದಿನವೂ ರಾಷ್ಟ್ರಗೀತೆ

ಹಾಲಿ ಸಂಸತ್‌ ಭವನದಲ್ಲಿ ಕೊನೇ ಅಧಿವೇಶನ? ಚಳಿಗಾಲದ ಅಧಿವೇಶನ ಹೊಸ ಸಂಸತ್‌ ಭವನದಲ್ಲಿ ಸಾಧ್ಯತೆ

ಹಾಲಿ ಸಂಸತ್‌ ಭವನದಲ್ಲಿ ಕೊನೇ ಅಧಿವೇಶನ? ಚಳಿಗಾಲದ ಅಧಿವೇಶನ ಹೊಸ ಸಂಸತ್‌ ಭವನದಲ್ಲಿ ಸಾಧ್ಯತೆ

thumb 3 fsag

ಬೆಂಗಳೂರು ತೆಕ್ಕೆಗೆ ಅಮೆರಿಕದ ಶೀಫ‌ರ್‌: 110 ವರ್ಷಗಳ ಇತಿಹಾಸ ಇರುವ ಅಮೆರಿಕ ಪೆನ್‌ ಕಂಪನಿ

MUST WATCH

udayavani youtube

3೦ವರ್ಷದಿಂದ ಕೃಷಿಯಲ್ಲಿ ಖುಷಿ ಮತ್ತು ಪ್ರೀತಿಯನ್ನು ಕಂಡಿದ್ದೇವೆ

udayavani youtube

ಬಿಹಾರದಲ್ಲಿ ಜೆಡಿಯು – ಬಿಜೆಪಿ ಮೈತ್ರಿ ಸರ್ಕಾರ ಪತನ

udayavani youtube

ಮರೆಯಾಗುತ್ತಿದೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹೆಜ್ಜೆ ಕುಣಿತ

udayavani youtube

ಪ್ರವಾಹದ ನೀರಿನಲ್ಲಿ ಕಾರು ಚಲಾಯಿಸಿ ಸಿಲುಕಿಕೊಂಡ ಯುವಕರು… ಕೊನೆಗೂ ಪಾರಾದರು

udayavani youtube

ಸೌಹಾರ್ದತೆಗೆ ಸಾಕ್ಷಿಯಾದ ನಾಲತವಾಡ : ಹಿಂದೂ ಮುಸ್ಲಿಂ ಸೇರಿ ಮೊಹರಂ ಆಚರಣೆ

ಹೊಸ ಸೇರ್ಪಡೆ

ನಾಗರಪುರದ ಕಚೇರಿ ಮೇಲೆ ಆರೆಸ್ಸೆಸ್ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರೆಯೇ : ಸಿದ್ದು

ನಾಗರಪುರದ ಕಚೇರಿ ಮೇಲೆ ಆರೆಸ್ಸೆಸ್ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರೆಯೇ : ಸಿದ್ದು

ಪಡುಬಿದ್ರಿ : ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಹಾನಿ

ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಹಾನಿ

ಮನೆ ಗೋಡೆ ಕುಸಿದು ಯುವಕ ಸಾವು :ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ಮಹಿಳೆ, ಮಗು ಪಾರು

ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು

ಗಾಳಿ ಮಳೆ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ

ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ

ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ

ಫಾಝಿಲ್‌ ಹತ್ಯೆ ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.