ಹಜ್‌ ಯಾತ್ರೆ: 2 ಲಕ್ಷ ಜನ

Team Udayavani, Jun 10, 2019, 6:00 AM IST

ಮುಂಬಯಿ: ಈ ವರ್ಷ ದಾಖಲೆಯ 2 ಲಕ್ಷ ಜನರು ಹಜ್‌ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಸಬ್ಸಿಡಿ ಇಲ್ಲದೆಯೇ ಇವರು ಯಾತ್ರೆ ಕೈಗೊಳ್ಳುತ್ತಿದ್ದು, 21 ನಿಲ್ದಾಣಗಳಿಂದ 500ಕ್ಕೂ ಹೆಚ್ಚು ವಿಮಾನಗಳಲ್ಲಿ ತೆರಳಲಿದ್ದಾರೆ ಎಂದು ಅಲ್ಪಸಂಖ್ಯಾಕ ಕಲ್ಯಾಣ ಸಚಿವ ಮುಖ್ತರ್‌ ಅಬ್ಟಾಸ್‌ ನಖ್ವಿ ಹೇಳಿದ್ದಾರೆ. 1.40 ಲಕ್ಷ ಮಂದಿ ಹಜ್‌ ಸಮಿತಿ ಮೂಲಕ ಪ್ರಯಾಣಿಸಲಿದ್ದರೆ, 60 ಸಾವಿರ ಜನರು ಖಾಸಗಿ ಏಜೆನ್ಸಿಗಳ ಮೂಲಕ ತೆರಳಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ