Mukhtar Abbas Naqvi

 • ವಿಭಜನೆ, ಪ್ರತಿರೋಧ ಸಲ್ಲ: ಅಯೋಧ್ಯೆ ಮೇಲ್ಮನವಿ ಸಂಬಂಧ ಸಚಿವ ನಖ್ವೀ ಟೀಕೆ

  ಹೊಸದಿಲ್ಲಿ: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿರುವ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಹಾಗೂ ಜಮೀಯತ್‌-ಉಲೆಮಾ-ಇ- ಹಿಂದ್‌ (ಜೆಯುಎಚ್‌) ಸಂಘಟನೆಗಳ ವಿರುದ್ಧ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ…

 • ಹಜ್ ಯಾತ್ರಿಕರ ಮಾಹಿತಿ ಡಿಜಿಟಲೀಕರಣ : ಭಾರತಕ್ಕೆ ಹಿರಿಮೆ

  ಜೆಡ್ಡಾ: ಹಜ್‌ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಎಲ್ಲ ಪ್ರಕ್ರಿಯೆಯನ್ನೂ ಡಿಜಿಟಲೀಕರಿಸಿದ ಮೊದಲ ದೇಶ ಭಾರತ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಟಾಸ್‌ ನಖ್ವೀ ಹೇಳಿದ್ದಾರೆ. 2020ರಲ್ಲಿ ಮೆಕ್ಕಾ ಯಾತ್ರೆ ಕೈಗೊಳ್ಳುವ ಭಾರತೀಯರಿಗೆ ಆನ್‌ಲೈನ್‌ ಅರ್ಜಿ, ಇ…

 • ಹಜ್‌ ಯಾತ್ರೆ: 2 ಲಕ್ಷ ಜನ

  ಮುಂಬಯಿ: ಈ ವರ್ಷ ದಾಖಲೆಯ 2 ಲಕ್ಷ ಜನರು ಹಜ್‌ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಸಬ್ಸಿಡಿ ಇಲ್ಲದೆಯೇ ಇವರು ಯಾತ್ರೆ ಕೈಗೊಳ್ಳುತ್ತಿದ್ದು, 21 ನಿಲ್ದಾಣಗಳಿಂದ 500ಕ್ಕೂ ಹೆಚ್ಚು ವಿಮಾನಗಳಲ್ಲಿ ತೆರಳಲಿದ್ದಾರೆ ಎಂದು ಅಲ್ಪಸಂಖ್ಯಾಕ ಕಲ್ಯಾಣ ಸಚಿವ ಮುಖ್ತರ್‌ ಅಬ್ಟಾಸ್‌ ನಖ್ವಿ ಹೇಳಿದ್ದಾರೆ. 1.40 ಲಕ್ಷ…

 • ನಖ್ವೀ ಏಕೈಕ ಮುಸ್ಲಿಂ ಸದಸ್ಯ

  ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಮುಕ್ತಾರ್‌ ಅಬ್ಟಾಸ್‌ ನಖ್ವೀ ಏಕೈಕ ಮುಸ್ಲಿಂ ಸಮುದಾಯಕ್ಕೆ ಸೇರಿದ ಸದಸ್ಯರಾಗಿದ್ದಾರೆ. ಹಿಂದಿನ ಸರ್ಕಾರದಲ್ಲಿ ಅವರು ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಹಜ್‌…

 • ಸುದ್ದಿ  ಕೋಶ: ಹಜ್‌ ಯಾತ್ರೆ ದಾಖಲೆ

  ಕೇಂದ್ರ ಸರ್ಕಾರ ಹಜ್‌ ಯಾತ್ರಿಗಳ ಹೆಸರಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದ ಬಳಿಕ ಹೊಸದೊಂದು ದಾಖಲೆ ನಿರ್ಮಾಣವಾಗಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ, ಈ ವರ್ಷ ಅತಿ ಹೆಚ್ಚು 1,75,025 ಮುಸ್ಲಿಮರು ಹಜ್‌ ಯಾತ್ರೆ ಕೈಗೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಬರೋಬ್ಬರಿ…

 • ಹಜ್‌ ಸಬ್ಸಿಡಿ ರದ್ದು

  ಕೇಂದ್ರ ಸರಕಾರ ಈ ವರ್ಷದಿಂದಲೇ ಜಾರಿಗೆ ಬರುವಂತೆ ಹಜ್‌ ಸಬ್ಸಿಡಿಯನ್ನು ರದ್ದುಗೊಳಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಈ ಮೂಲಕ 2012ರ ಸುಪ್ರೀಂ ಕೋರ್ಟ್‌ ಆದೇಶವನ್ನು ನಾಲ್ಕು ವರ್ಷ ಮುಂಚಿತವಾಗಿಯೇ ಜಾರಿಗೊಳಿಸಿದೆ. 2012ರಲ್ಲಿ ಸರ್ವೋಚ್ಚ ನ್ಯಾಯಾಲಯ 10 ವರ್ಷಗಳ ಒಳಗಾಗಿ…

 • ಸಮುದ್ರದ ಮೂಲಕ ಹಜ್‌ ಪ್ರಯಾಣಕ್ಕೆ ಸೌದಿ ಅಸ್ತು

  ಹೊಸದಿಲ್ಲಿ: ಹಜ್‌ ಯಾತ್ರಿಕರಿಗೆ ಅಗ್ಗದ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಸಮುದ್ರದ ಮೂಲಕ ಯಾತ್ರಿಗಳನ್ನು ಕಳುಹಿಸುವ ಸರಕಾರದ ಪ್ರಸ್ತಾಪಕ್ಕೆ ಸೌದಿ ಅರೇಬಿಯಾ ಸರಕಾರ ಒಪ್ಪಿಗೆ ನೀಡಿದೆ. ಹೀಗಾಗಿ, ಹಡಗಿನಲ್ಲಿ…

 • ವಂದೇ ಮಾತರಂ ಹಾಡದಿದ್ರೆ ದೇಶದ್ರೋಹಿ ಆಗಲ್ಲ: ಕೇಂದ್ರ ಸಚಿವ ನಖ್ವಿ 

  ಹೊಸದಿಲ್ಲಿ : ವಂದೇ ಮಾತಂ ಹಾಡುವುದು ಜನರ ಆಯ್ಕೆಯ ವಿಷಯವಾಗಿದ್ದು, ಅದನ್ನು ಹಾಡಲು ನಿರಾಕರಿಸುವವರನ್ನು ದೇಶದ್ರೋಹಿಗಳು ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಂಸದೀಯ ವಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ,ಬಿಜೆಪಿ ಹಿರಿಯ ನಾಯಕ ಮುಕ್ತಾರ್‌…

ಹೊಸ ಸೇರ್ಪಡೆ