ಜಮ್ಮು ಕಾಶ್ಮೀರ ಸಕಾಲಿಕ ಚುನಾವಣೆ ಪ್ರಧಾನಿ ಮೋದಿಗೆ ಪರೀಕ್ಷೆ: ಉಮರ್
Team Udayavani, Feb 25, 2019, 6:42 AM IST
ಶ್ರೀನಗರ : ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಕಾಶ್ಮೀರ ವನ್ನು ನಿಭಾಯಿಸಿರುವ ರೀತಿಗೆ ಅಲ್ಲಿ ಸಕಾಲಿಕ ಚುನಾವಣೆಗಳನ್ನು ನಡೆಸುವುದೇ ಮೋದಿ ಪಾಲಿಗೆ ಪರೀಕ್ಷೆ ಎನಿಸಲಿದೆ ಎಂದು ನ್ಯಾಶನಲ್ ಕಾನ್ಫರೆನ್ಸ್ ನಾಯ ಉಮರ್ ಅಬ್ದುಲ್ಲ ಇಂದು ಸೋಮವಾರ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರು ಯಾವತ್ತೂ ಚುನಾವಣೆಗೆ ತಡೆ ಒಡ್ಡುತ್ತಾ ಬಂದಿದ್ದಾರೆ ಇಲ್ಲವೇ ಅದನ್ನು ಮುಂದಕ್ಕೆ ಹಾಕುವಂತೆ ಒತ್ತಡ ಹೇರುತ್ತಾ ಬಂದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಈಗಿನ್ನು ಸಕಾಲದಲ್ಲಿ ಚುನಾವಣೆಗಳು ನಡೆದಾವೇ ? ಎಂಬುದು ಪ್ರಧಾನಿ ಮೋದಿ ಅವರು ಈ ರಾಜ್ಯದ ವಿಷಯವನ್ನು ಕಳೆದ ಐದು ವರ್ಷಗಳಲ್ಲಿ ನಿಭಾಯಿಸಿದ ರೀತಿಗೆ ಒಂದು ದಿವ್ಯ ಪರೀಕ್ಷೆಯೇ ಆಗಲಿದೆ ಎಂದು ಅಬ್ದುಲ್ಲ ಟ್ಟಿಟರ್ ನಲ್ಲಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ