ಆಪರೇಷನ್ ಕ್ಲೀನ್ ಮನಿ: ರಿಟರ್ನ್ಸ್ ಸಲ್ಲಿಕೆ ಶೇ.25 ಏರಿಕೆ
Team Udayavani, Aug 8, 2017, 7:10 AM IST
ಹೊಸದಿಲ್ಲಿ: ಅಪನಗದೀಕರಣ ಪರಿಣಾಮ ಈ ವಿತ್ತೀಯ ವರ್ಷದಲ್ಲಿ ತೆರಿಗೆ ರಿಟನ್ಸ್ ಸಲ್ಲಿಕೆ ಪ್ರಮಾಣ ಶೇ.25ರಷ್ಟು (2.28 ಕೋಟಿ) ಹೆಚ್ಚಾಗಿದೆ. ತೆರಿಗೆ ಇಲಾಖೆ ಪ್ರಕಾರ, ಕಳೆದ ವಿತ್ತೀಯ ವರ್ಷದಲ್ಲಿ ವೈಯಕ್ತಿಕ ತೆರಿಗೆ ರಿಟರ್ನ್ಸ್ ಸಲ್ಲಿಕೆ 2.22 ಕೋಟಿ ಇದ್ದು, ಈ ವರ್ಷ ಆ.5ರವರೆಗೆ ಇದು 2.82 ಕೋಟಿಗೆ ಏರಿಕೆಯಾಗಿದೆ. ಅರ್ಥಾತ್ ಶೇ.25.3ರಷ್ಟು ಹೆಚ್ಚಳ ಕಂಡಿದೆ.
ಅಪನಗದೀಕರಣ ಬಳಿಕ “ಆಪರೇಷನ್ ಕ್ಲೀನ್ ಮನಿ’ ಪರಿಣಾಮ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹೆಚ್ಚಳಗೊಂಡಿದೆ ಎಂದು ತೆರಿಗೆ ಇಲಾಖೆ ಹೇಳಿದೆ. ಅಲ್ಲದೇ ಅಪನಗದೀಕರಣದಿಂದಾಗಿ ಹೊಸ ತೆರಿಗೆ ಪಾವತಿದಾರರು ಹುಟ್ಟಿಕೊಂಡಿದ್ದಾರೆ. ನೇರ ತೆರಿಗೆ ಸಂಪಾದನೆಯಲ್ಲೂ ಹೆಚ್ಚಳವಾಗಿದೆ ಎಂದು ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್