ಹಣದುಬ್ಬರ ಏರಿಕೆ
Team Udayavani, Oct 16, 2018, 6:00 AM IST
ನವದೆಹಲಿ: ಸೆಪ್ಟೆಂಬರ್ನಲ್ಲಿ ಸಗಟು ದರ ಆಧರಿತ ಹಣದುಬ್ಬರ ಶೇ. 5.13ಕ್ಕೆ ಏರಿಕೆಯಾಗಿದೆ. ಆಹಾರೋತ್ಪನ್ನ ಬೆಲೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯೇ ಇದಕ್ಕೆ ಕಾರಣವಾಗಿದೆ. ಈ ಏರಿಕೆ ಕಳೆದ ಎರಡು ತಿಂಗಳಲ್ಲೇ ಅಧಿಕವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಸಗಟು ದರ ಆಧರಿತ ಹಣದುಬ್ಬರವು ಶೇ. 3.14ರಷ್ಟಿತ್ತು. ಪೆಟ್ರೋಲ್ನಲ್ಲಿ ಶೇ. 17.21 ಹಾಗೂ ಡೀಸೆಲ್ನಲ್ಲಿ ಶೇ. 22.18ರಷ್ಟು ಹಣದುಬ್ಬರ ಉಂಟಾಗಿದೆ. ಅಲ್ಲದೆ ಎಲ್ಪಿಜಿ ಬೆಲೆಯಲ್ಲಿ ಶೇ. 33.51ರಷ್ಟು ಹಣದುಬ್ಬರ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ