Udayavni Special

ಸಾಲದ ಶೂಲದಡಿ ದುರ್ಭರಗೊಂಡ ಬದುಕು

ಜೆಟ್‌ ಕಂಪೆನಿ ಉದ್ಯೋಗಿಗಳ ನರಕ ಸದೃಶ ಬದುಕಿನ ಅನಾವರಣ

Team Udayavani, Apr 19, 2019, 6:17 AM IST

29

ಜೆಟ್‌ ಏರ್‌ವೇಸ್‌ ಹಾರಾಟ ಸ್ಥಗಿತಗೊಳಿಸಿದ್ದರಿಂದ ಆತಂಕಗೊಂಡಿರುವ ಉದ್ಯೋಗಿಗಳು ಹೊಸದಿಲ್ಲಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಮುಂಬಯಿ: “ಸ್ವಾಮಿ… ಸಂಬಳ ಬಂದು ತಿಂಗಳುಗಳೇ ಕಳೆದಿವೆ. ಕಿಸೆಯಲ್ಲಿ ಒಂಚೂರೂ ಹಣವಿಲ್ಲ. ಬ್ಯಾಂಕ್‌ ಸಾಲದ ಕಂತು, ಮಕ್ಕಳ ಟ್ಯೂಶನ್‌, ಶಾಲೆಗಳ ಶುಲ್ಕವನ್ನೂ ಪಾವತಿಸಿಲ್ಲ. ಎಲ್ಲರಂತೆ ಸಿನಿಮಾ, ರೆಸ್ಟೋರೆಂಟ್‌ಗೆ ಹೋಗುತ್ತಿಲ್ಲ. ಮಕ್ಕಳಿನ್ನೂ ಚಿಕ್ಕವರು. ಅವರ ಬಳಿ ನಾನು ಏನನ್ನೂ ಹೇಳಿಲ್ಲ. ಆದರೆ, ಆ ಮಕ್ಕಳಿಗೆ ಅಪ್ಪ ತೊಂದರೆಯಲ್ಲಿದ್ದಾರೆ ಎಂಬುದು ಅರಿವಿಗೆ ಬಂದಿದೆ…’

ದಿಲ್ಲಿ ಹಾಗೂ ಮುಂಬಯಿನಲ್ಲಿ ಪ್ರತಿಭಟನೆ ನಡೆಸಿದ ಜೆಟ್‌ ಏರ್‌ವೇಸ್‌ನ ಸಾವಿರಾರು ಉದ್ಯೋಗಿಗಳಲ್ಲೊಬ್ಬರು ಮಾಧ್ಯಮವೊಂದಕ್ಕೆ ತಾವು ಅನುಭವಿಸುತ್ತಿರುವ ಮಾನಸಿಕ ಯಾತನೆ ಯನ್ನು ವಿವರಿಸಿದ ಬಗೆಯಿದು. ಸಾಲದ ಶೂಲಕ್ಕೆ ಸಿಲುಕಿ ರುವ ಜೆಟ್‌ ಏರ್‌ವೇಸ್‌ ಸಂಸ್ಥೆಯು ಬುಧವಾರ ‌ ದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ಕೆಲವರು, “ಮಕ್ಕಳ ಟ್ಯೂಶನ್‌ ಶುಲ್ಕ ಪಾವತಿಸಿಲ್ಲವಾದ್ದರಿಂದ ತಾವೇ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೇವೆ’ ಎಂದರೆ, ಮತ್ತೆ ಕೆಲವರು, ತಾವಿರುವ ಅಪಾರ್ಟ್‌ಮೆಂಟ್‌ನ ತಿಂಗಳ ನಿರ್ವಹಣಾ ಶುಲ್ಕವನ್ನೂ ನೀಡುತ್ತಿಲ್ಲವಾದ್ದರಿಂದ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಕುಟುಂಬವನ್ನು ತಾತ್ಸಾರದಿಂದ ನೋಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಹೀಗೆ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವಲ್ಲಿ ಒಬ್ಬೊರದ್ದೂ ಒಂದೊಂದು ರೀತಿಯ ಯಾತನೆ.

ಸಿಇಒ ಅಭಯ: ಇದೆಲ್ಲದರ ನಡುವೆಯೇ, ಕಂಪೆನಿಯ ಉದ್ಯೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಿರುವ ಜೆಟ್‌ ಏರ್‌ವೆàಸ್‌ ವಿನಯ್‌ ದುಬೆ, ವಿಮಾನ ಸಂಸ್ಥೆಯನ್ನು ಮಾರಾಟ ಮಾಡಲು ಪ್ರಯತ್ನಿಸಲಾಗುತ್ತಿದೆ. ಸದ್ಯದಲ್ಲೇ ಎಲ್ಲವೂ ಸರಿಹೋಗಲಿದೆ ಎಂದಿದ್ದಾರೆ.

ವಿಮಾನಗಳು ಬಾಡಿಗೆಗೆ?: ಈ ನಡುವೆ, ಏ. 17ರಿಂದ ಸ್ತಬ್ಧಗೊಂಡಿರುವ ಜೆಟ್‌ ಏರ್‌ವೆàಸ್‌ನ ಲಂಡನ್‌, ದುಬಾೖ, ಸಿಂಗಾಪುರ ನಡುವೆ ಸಂಚರಿಸುತ್ತಿದ್ದ ಜೆಟ್‌ನ ಬೋಯಿಂಗ್‌ 777 ವಿಮಾನಗಳನ್ನೇ ಅದೇ ಮಾರ್ಗಗಳಲ್ಲಿ ತನ್ನ ಸಂಸ್ಥೆಯಡಿ ಬಳಸಿಕೊಳ್ಳಲು ಏರ್‌ ಇಂಡಿಯಾ ಚಿಂತನೆ ನಡೆಸಿದೆ. ಅತ್ತ, ಸ್ಪೈಸ್‌ ಜೆಟ್‌ ಸಂಸ್ಥೆಯು, ಜೆಟ್‌ ಏರ್‌ವೆàಸ್‌ನ ಬೋಯಿಂಗ್‌ 737 ಮಾದರಿಯ ಆರು ವಿಮಾನಗಳನ್ನು ಬಾಡಿಗೆ ಪಡೆಯಲು ತೀರ್ಮಾನಿಸಿದೆ.

ಡಿಜಿಸಿಎ ನೆರವು?
ಜೆಟ್‌ ಏರ್‌ವೇಸ್‌ ಸಂಸ್ಥೆಗೆ ಕಾನೂನು ಚೌಕಟ್ಟಿನಡಿ ಮಾಡಬಹುದಾದ ಸಹಾಯ ಮಾಡಲು ಸಿದ್ಧವಿರುವುದಾಗಿ ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ಜತೆಗೆ, ಸೇವೆಯನ್ನು ಪುನರಾರಂಭಿಸುವ ಕುರಿತಂತೆ ಪರ್ಯಾಯ ಮಾರ್ಗ ಅಳವಡಿಸಿಕೊಳ್ಳುವಂತೆಯೂ ಏರ್‌ವೆàಸ್‌ಗೆ ಸೂಚಿಸುವುದಾಗಿ ಕಂಪೆನಿ ಹೇಳಿದೆ.

ಮಧ್ಯ ಪ್ರವೇಶಿಸುವುದಿಲ್ಲ: ಹೈಕೋರ್ಟ್‌
“ಸಂಕಷ್ಟದಲ್ಲಿರುವ ಜೆಟ್‌ ಏರ್‌ವೇಸ್‌ ಕಂಪೆನಿಯ ಬಗ್ಗೆ ಮೃದು ಧೋರಣೆ ತಳೆಯುವಂತೆ ಬ್ಯಾಂಕುಗಳ ಸಮೂಹಕ್ಕೆ ಸೂಚನೆ ನೀಡಲು ಕೇಂದ್ರ ಸರಕಾರಕ್ಕೆ ತಾಕೀತು ಮಾಡುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ. “ಈ ರೀತಿ ಸೂಚಿಸಲು ಸಾಧ್ಯವಿಲ್ಲ. ಅಲ್ಲದೆ, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

fortnite

ಆ್ಯಪ್ ಸ್ಟೋರ್ ನಿಂದ ಜನಪ್ರಿಯ Fortnite Game ರಿಮೂವ್: ತಾರಕಕ್ಕೇರಿದ ಟೆಕ್ ದೈತ್ಯರ ಸಂಘರ್ಷ!

ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು: ಸಚಿವ ಸುರೇಶ್ ಕುಮಾರ್

ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು: ಸಚಿವ ಸುರೇಶ್ ಕುಮಾರ್

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

ಗಲಭೆ ಮಾಡಿದ್ದು ಯಾರೆಂದು ಸಿದ್ದರಾಮಯ್ಯಗೆ ಗೊತ್ತಿದೆ ಆದರೆ ಹೇಳಲು ಧಮ್: ಈಶ್ವರಪ್ಪ ಗುಡುಗು

ಗಲಭೆ ಮಾಡಿದ್ದು ಯಾರೆಂದು ಸಿದ್ದರಾಮಯ್ಯಗೆ ಗೊತ್ತಿದೆ ಆದರೆ ಹೇಳಲು ಧಮ್ ಇಲ್ಲ: ಈಶ್ವರಪ್ಪ

ರಾಯಚೂರು: ಶಾಟ್ ಸರ್ಕ್ಯೂಟ್ ನಿಂದ ತಂದೆ ಮಗ ಸಾವು

ರಾಯಚೂರು: ಶಾಟ್ ಸರ್ಕ್ಯೂಟ್ ನಿಂದ ತಂದೆ ಮಗ ಸಾವು

ಶಂಕರಾರ್ಯರ ಪುತ್ಥಳಿಯ ಮೇಲೆ ಅನ್ಯ ಧರ್ಮದ ಬಾವುಟ ಪ್ರಕರಣ: ವಿಶೇಷ ತಂಡ ರಚನೆ

ಶಂಕರಾಚಾರ್ಯರ ಪುತ್ಥಳಿಯ ಮೇಲೆ ಅನ್ಯ ಧರ್ಮದ ಬಾವುಟ ಪ್ರಕರಣ: ವಿಶೇಷ ತಂಡ ರಚನೆ

ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬೀಳಲು ಕಾಂಗ್ರೆಸ್ ಕಾರಣ: ಎಚ್ ವಿಶ್ವನಾಥ್ ಆರೋಪ

ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬೀಳಲು ಕಾಂಗ್ರೆಸ್ ಕಾರಣ: ಎಚ್ ವಿಶ್ವನಾಥ್ ಆರೋಪ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

24 ಗಂಟೆಯಲ್ಲಿ 64,553 ಹೊಸ ಕೋವಿಡ್ ಪ್ರಕರಣಗಳು: 1007 ಸೋಂಕಿತರು ಸಾವು

24 ಗಂಟೆಯಲ್ಲಿ 64,553 ಹೊಸ ಕೋವಿಡ್ ಪ್ರಕರಣಗಳು: 1007 ಸೋಂಕಿತರು ಸಾವು

ದಿಶಾ ಕೇಸ್; ಮೂವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ ದಿಶಾ ತಂದೆ

ದಿಶಾ ಕೇಸ್; ಮೂವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ದೂರು ದಾಖಲಿಸಿದ ದಿಶಾ ತಂದೆ

ಪೊಲೀಸ್ ಗುಂಪಿನ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರ ಸಾವು

ಪೊಲೀಸ್ ಗುಂಪಿನ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರ ಸಾವು

ಮುಂಬಯಿಯಲ್ಲಿ ಮುಂದಿನ 24 ಗಂಟೆಯಲ್ಲಿ ಇನ್ನಷ್ಟು ಮಳೆ ; ಐಎಂಡಿ ಮುನ್ಸೂಚನೆ

ಮುಂಬಯಿಯಲ್ಲಿ ಮುಂದಿನ 24 ಗಂಟೆಯಲ್ಲಿ ಇನ್ನಷ್ಟು ಮಳೆ ; ಐಎಂಡಿ ಮುನ್ಸೂಚನೆ

MUST WATCH

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆಹೊಸ ಸೇರ್ಪಡೆ

ಉದ್ದು-ಹೆಸರು ಬೆಳೆಗೆ ಕೀಟಗಳಕಾಟ: ಆನ್ನದಾತರಲ್ಲಿ ಆತಂಕ

ಉದ್ದು-ಹೆಸರು ಬೆಳೆಗೆ ಕೀಟಗಳಕಾಟ: ಆನ್ನದಾತರಲ್ಲಿ ಆತಂಕ

fortnite

ಆ್ಯಪ್ ಸ್ಟೋರ್ ನಿಂದ ಜನಪ್ರಿಯ Fortnite Game ರಿಮೂವ್: ತಾರಕಕ್ಕೇರಿದ ಟೆಕ್ ದೈತ್ಯರ ಸಂಘರ್ಷ!

ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು: ಸಚಿವ ಸುರೇಶ್ ಕುಮಾರ್

ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು: ಸಚಿವ ಸುರೇಶ್ ಕುಮಾರ್

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

ನಾಗ ಭಕ್ತರ ಪವಿತ್ರ ಸ್ಥಳ; ಕೈಲಾಶ್ ಕುಂಡ್ ಯಾತ್ರೆ ಈ ವರ್ಷ ರದ್ದು; ಶಿವನ ವಾಸಸ್ಥಾನ

ಗಲಭೆ ಮಾಡಿದ್ದು ಯಾರೆಂದು ಸಿದ್ದರಾಮಯ್ಯಗೆ ಗೊತ್ತಿದೆ ಆದರೆ ಹೇಳಲು ಧಮ್: ಈಶ್ವರಪ್ಪ ಗುಡುಗು

ಗಲಭೆ ಮಾಡಿದ್ದು ಯಾರೆಂದು ಸಿದ್ದರಾಮಯ್ಯಗೆ ಗೊತ್ತಿದೆ ಆದರೆ ಹೇಳಲು ಧಮ್ ಇಲ್ಲ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.