New Controversy; ಪಾಕಿಸ್ತಾನಿಗಳು ಭಾರತದ ಆಸ್ತಿ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್

Team Udayavani, Feb 12, 2024, 5:06 PM IST

New Controversy; ಪಾಕಿಸ್ತಾನಿಗಳು ಭಾರತದ ಆಸ್ತಿ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಪಾಕಿಸ್ತಾನಿಗಳನ್ನು “ಭಾರತದ ದೊಡ್ಡ ಆಸ್ತಿ” ಎಂದು ಕರೆಯುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಸಂವಹನ ಮಾರ್ಗಗಳನ್ನು ತೆರೆಯುವ ಕರೆಯನ್ನೂ ಅವರು ಪುನರುಚ್ಚರಿಸಿದರು.

ರವಿವಾರ ಲಾಹೋರ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಣಿಶಂಕರ್ ಅಯ್ಯರ್ ಅವರು ಈ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನಿ ಪತ್ರಿಕೆ ದಿ ಡಾನ್ ಉಲ್ಲೇಖಿಸಿ ಎಎನ್ ಐ ವರದಿ ಮಾಡಿದ್ದು, “ನನ್ನ ಅನುಭವದಲ್ಲಿ ಪಾಕಿಸ್ತಾನಿಗಳು ಬಹುಶಃ ಇನ್ನೊಂದು ಕಡೆಗೆ ಅತಿಯಾಗಿ ಪ್ರತಿಕ್ರಿಯಿಸುವ ಜನರು” ಎಂದಿದ್ದಾರೆ.

ನಾವು ಸೌಹಾರ್ದದಿಂದ ವರ್ತಿಸಿದರೆ ಅವರು ಅತಿಯಾದ ಸ್ನೇಹಪರರು ಮತ್ತು ನಾವು ದ್ವೇಷಿಸಿದರೆ ಅವರು ದ್ವೇಷ ಸಾಧಿಸುತ್ತಾರೆ ಎಂದು ಅಯ್ಯರ್ ಹೇಳಿದರು.

ಪಾಕಿಸ್ತಾನದಷ್ಟು ಪ್ರೀತಿಯ ತೋಳುಗಳಿಂದ ಅವರನ್ನು ಯಾವುದೇ ದೇಶವು ಎಂದಿಗೂ ಸ್ವಾಗತಿಸಿಲ್ಲ ಎಂದು ಅಯ್ಯರ್ ಹೇಳಿದರು.

ಪಾಕಿಸ್ತಾನಿ ಪತ್ರಿಕೆಯ ಪ್ರಕಾರ, ಕಾಂಗ್ರೆಸ್ ನಾಯಕ ಅವರು ಲಾಹೋರ್‌ ನಲ್ಲಿ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡ ಸಮಯವನ್ನು ನೆನಪಿಸಿಕೊಂಡರು.

ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ನಡೆದ ‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ಖಂಡಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಾಗಿ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸೂರ್ಯ್ಯಾ ಅಯ್ಯರ್ ವಿರುದ್ಧ ದೂರು ದಾಖಲಿಸಿದ ಎರಡು ವಾರಗಳ ನಂತರ ಹೊಸ ವಿವಾದವು ಬಂದಿದೆ.

ಟಾಪ್ ನ್ಯೂಸ್

Fraud: ಉಡುಪಿಯಲ್ಲಿ ಪ್ರತ್ಯೇಕ ಪ್ರಕರಣ: 14 ಲ.ರೂ. ವಂಚನೆ

Fraud: ಉಡುಪಿಯಲ್ಲಿ ಪ್ರತ್ಯೇಕ ಪ್ರಕರಣ: 14 ಲ.ರೂ. ವಂಚನೆ

1—-asdasd

Solo Ride; ಬೈಕ್ ನಲ್ಲೆ ಏಕಾಂಗಿಯಾಗಿ ಜಮ್ಮು& ಕಾಶ್ಮೀರ ಸುತ್ತಿ ಬಂದ ಧಾರವಾಡ ಯುವತಿ

Kharge (2)

AICC President ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇಶಾದ್ಯಂತ ಝಡ್ ಪ್ಲಸ್ ಭದ್ರತೆ

Udupi: ಕರಿಮಣಿ ಮಾಲಕರು ಪತ್ತೆ! ಪ್ರಾಮಾಣಿಕತೆ ಮೆರೆದ ಬಸ್‌ ಸಿಬಂದಿ

Udupi: ಕರಿಮಣಿ ಮಾಲಕರು ಪತ್ತೆ! ಪ್ರಾಮಾಣಿಕತೆ ಮೆರೆದ ಬಸ್‌ ಸಿಬಂದಿ

1-sadsadas

Manipur ಘರ್ಷಣೆಗೆ ಕಾರಣ; ವಿವಾದಾತ್ಮಕ ಆದೇಶ ಮಾರ್ಪಡಿಸಿದ ಹೈಕೋರ್ಟ್

Exam 2

CBSE ; 9 ರಿಂದ 12 ನೇ ತರಗತಿಗಳಿಗೆ ತೆರೆದ ಪುಸ್ತಕ ಪರೀಕ್ಷೆಗಳ ಸಾಧ್ಯತೆ

4

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kharge (2)

AICC President ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇಶಾದ್ಯಂತ ಝಡ್ ಪ್ಲಸ್ ಭದ್ರತೆ

1-sadsadas

Manipur ಘರ್ಷಣೆಗೆ ಕಾರಣ; ವಿವಾದಾತ್ಮಕ ಆದೇಶ ಮಾರ್ಪಡಿಸಿದ ಹೈಕೋರ್ಟ್

Exam 2

CBSE ; 9 ರಿಂದ 12 ನೇ ತರಗತಿಗಳಿಗೆ ತೆರೆದ ಪುಸ್ತಕ ಪರೀಕ್ಷೆಗಳ ಸಾಧ್ಯತೆ

4

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ

lion

Big cats; ಸೀತಾ, ಅಕ್ಬರ್ ಜೋಡಿ ಸಿಂಹಗಳ ಹೆಸರು ಬದಲಾಯಿಸಲು ಹೈಕೋರ್ಟ್ ಸೂಚನೆ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

Suḷya: ಕಾಡು ಹಂದಿ ದಾಳಿ; ರಬ್ಬರ್‌ ಟ್ಯಾಪಿಂಗ್‌ ಕಾರ್ಮಿಕೆಗೆ ತೀವ್ರ ಗಾಯ

Suḷya: ಕಾಡು ಹಂದಿ ದಾಳಿ; ರಬ್ಬರ್‌ ಟ್ಯಾಪಿಂಗ್‌ ಕಾರ್ಮಿಕೆಗೆ ತೀವ್ರ ಗಾಯ

Arrested: ಬಜಪೆ; ಹಲವು ಕಳವು ಪ್ರಕರಣಗಳ ಆರೋಪಿ ಸೆರೆ

Arrested: ಬಜಪೆ; ಹಲವು ಕಳವು ಪ್ರಕರಣಗಳ ಆರೋಪಿ ಸೆರೆ

Fraud: ಉಡುಪಿಯಲ್ಲಿ ಪ್ರತ್ಯೇಕ ಪ್ರಕರಣ: 14 ಲ.ರೂ. ವಂಚನೆ

Fraud: ಉಡುಪಿಯಲ್ಲಿ ಪ್ರತ್ಯೇಕ ಪ್ರಕರಣ: 14 ಲ.ರೂ. ವಂಚನೆ

1—-asdasd

Solo Ride; ಬೈಕ್ ನಲ್ಲೆ ಏಕಾಂಗಿಯಾಗಿ ಜಮ್ಮು& ಕಾಶ್ಮೀರ ಸುತ್ತಿ ಬಂದ ಧಾರವಾಡ ಯುವತಿ

Fraud: ಗಂಗೊಳ್ಳಿ: ವಾಟ್ಸಾಪ್‌ ಲಿಂಕ್‌ ಕಳುಹಿಸಿ ವಂಚನೆ

Fraud: ಗಂಗೊಳ್ಳಿ: ವಾಟ್ಸಾಪ್‌ ಲಿಂಕ್‌ ಕಳುಹಿಸಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.