ಮದುವೆ ಹುಡುಗ ತಡವಾಗಿ ಬಂದ ಎಂದು ಬೇರೆಯವನನ್ನು ಮದುವೆಯಾದ ಹುಡುಗಿ

Team Udayavani, Dec 9, 2019, 4:57 PM IST

ಲಕ್ನೋ: ಮದುವೆಯಾಗಬೇಕಾದ ಹುಡುಗ ತಡವಾಗಿ ಬಂದ ಎಂಬ ಕಾರಣಕ್ಕೆ ವಧು ಬೇರೆಯವನನ್ನೇ ಮದುವೆಯಾದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಂಗಲ್ಜತ್ ಎಂಬಲ್ಲಿ ನಡೆದಿದೆ.

ಮದುವೆಯ ದಿನ ಮಧ್ಯಾಹ್ನ ಎರಡು ಗಂಟೆಗೆ ಮದುವೆ ಮನೆಗೆ ಬರಬೇಕಾದ ವರ ಬರುವಾಗ ರಾತ್ರಿಯಾಗಿತ್ತು. ಕಾದು ಕಾದು ಸುಸ್ತಾದ ವಧುವಿನ ಕಡೆಯವರು ವರ ಬಂದ ಕೂಡಲೇ ಗಲಾಟೆ ಮಾಡಿದ್ದಾರೆ. ಇದಕ್ಕೂ ಮೊದಲು ವರಧಕ್ಷಿಣೆ ವಿಚಾರದಲ್ಲೂ ಎರಡೂ ಕಡೆಯವರಿಗೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

ವಧುವಿನ ಕಡೆಯವರು ವರನ ಕಡೆಯವರಿಗೆ ಥಳಿಸಿದ್ದಾರೆ ಎಂದು ದೂರು ದಾಖಲಾಗಿದೆ. ನಂತರ ಕುಟುಂಬಗಳು ರಾಜಿ ಮಾಡಿಕೊಂಡರೂ ವಧು ಆ ವರನನ್ನು ಮದುವೆಯಾಗಲು ಒಪ್ಪದ ಕಾರಣ ಬೇರೆ ಹುಡುಗನೊಂದಿಗೆ ಆಕೆಯ ಮದುವೆಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ