Married ಮುಸ್ಲಿಮರಿಗೆ ಲಿವ್ ಇನ್ ಸಂಬಂಧ ಹಕ್ಕು ಇಲ್ಲ: ಹೈಕೋರ್ಟ್
Team Udayavani, May 10, 2024, 6:30 AM IST
ಹೊಸದಿಲ್ಲಿ: ಸಂಗಾತಿ ಬದುಕಿದ್ದಾಗಲೇ ವಿವಾಹಿತ ಮುಸ್ಲಿಮರಿಗೆ ಸಹಜೀವನ ಸಂಬಂಧ(ಲಿವ್-ಇನ್ ರಿಲೇಶನ್ಶಿಪ್) ಹೊಂದುವ ಹಕ್ಕಿಲ್ಲ. ಯಾಕೆಂದರೆ ಇಸ್ಲಾಂ ಮತತಣ್ತೀಗಳಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠ ಹೇಳಿದೆ. ಹಾಗಿದ್ದೂ, ಅವಿವಾಹಿತರಾದ ಇಬ್ಬರು ಅಥವಾ ವಯಸ್ಕರಾದವರು ತಮ್ಮ ಇಷ್ಟದ ರೀತಿಯಲ್ಲಿ ಲಿವ್ ಇನ್ ಸಂಬಂಧ ಹೊಂದಬಹುದು ಎಂದು ಹೇಳಿದೆ.
ಮೊಹಮ್ಮದ್ ಶದಾಬ್ ಖಾನ್ ಜತೆ ಸಹ ಜೀವನ ನಡೆಸುತ್ತಿದ್ದ ಸ್ನೇಹಾ ದೇವಿ, ತಮ್ಮ ಕುಟುಂಬ ದವರಿಂದ ಬೆದರಿಕೆ ಇದ್ದು ರಕ್ಷಣೆ ಕೋರಿ ಕೋರ್ಟ್ಗೆ ಮೊರೆ ಹೋಗಿದ್ದಳು. ಈ ಕುರಿತು ವಿಚಾರಣೆ ನಡೆಸಿದ ವಿಭಾಗೀಯ ಪೀಠವು, ಖಾನ್ 2020ರಲ್ಲಿ ಮದುವೆಯಾಗಿ, ಮಗು ಕೂಡ ಪಡೆದಿದ್ದಾನೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Star Air ;ತಿರುಪತಿಯಿಂದ ಬೆಳಗಾವಿಗೆ ವಿಮಾನ ರದ್ದು: ಪ್ರಯಾಣಿಕರ ಪರದಾಟ
Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ
Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ
List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!
Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್ಗೂ ಹಾನಿ