ಮೋದಿ-ಜರ್ನಿ ಆಫ್ ಆ ಕಾಮನ್ ಮ್ಯಾನ್ ವೆಬ್ ಸೀರಿಸ್ ಪ್ರಸಾರ ತಡೆಗೆ ಚು.ಆ. ಆದೇಶ
Team Udayavani, Apr 20, 2019, 4:50 PM IST
ಹೊಸದಿಲ್ಲಿ : ಚುನಾವಣಾ ಆಯೋಗ ಇಂದು ಶನಿವಾರ ಎರೋಸ್ ನೌ ಸಂಸ್ಥೆಗೆ “ಮೋದಿ – ಜರ್ನಿ ಆಫ್ ಎ ಕಾಮನ್ ಮ್ಯಾನ್” ವೆಬ್ ಸೀರಿಸ್ ನ ಆನ್ಲೈನ್ ಸ್ಟ್ರೀಮಿಂಗ್ ನಿಲ್ಲಿಸುವಂತೆ ಆದೇಶಿಸಿದೆ.
ಎರೋಸ್ ನೌ ಆ್ಯಪ್ ನಲ್ಲಿ ಈಗಾಗಲೇ ಈ ವೆಬ್ ಸೀರಿಸ್ನ ಐದು ಕಂತುಗಳು ಉಪಲಬ್ಧವಿವೆ.
ತನ್ನ ಮುಂದಿನ ಆದೇಶದ ತನಕ ಆ್ಯಪ್ ನಲ್ಲಿನ ಎಲ್ಲ ಕಂತುಗಳನ್ನು ಹಾಗೂ ತತ್ಸಂಬಂಧಿ ವಿಡಿಯೋಗಳನ್ನು ತತ್ಕ್ಷಣದಿಂದಲೇ ತೆಗೆದು ಹಾಕುವಂತೆ ಚುನಾವಣಾ ಆಯೋಗ ಎರೋಸ್ ನೌಗೆ ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ