ಸೋಮಾಲಿಯಾ ಮಾದರಿ ದಾಳಿ: ಮುಂಬಯಿ ಪೊಲೀಸರಿಗೆ ಮತ್ತೆ ಬೆದರಿಕೆ
Team Udayavani, Aug 26, 2022, 3:49 PM IST
ಮುಂಬಯಿ : ನಗರ ಪೊಲೀಸರಿಗೆ ಮತ್ತೆ ಅಂತಾರಾಷ್ಟ್ರೀಯ ಬೆದರಿಕೆ ಕರೆ ಬಂದಿದ್ದು, ಟ್ರಾಫಿಕ್ ಪೋಲೀಸರ ಸಹಾಯವಾಣಿಗೆ ವಾಟ್ಸಾಪ್ ಸಂದೇಶ ಬಂದಿದ್ದು, ಸೋಮಾಲಿಯಾ ಮಾದರಿಯ ದಾಳಿ ಎದುರಿಸಲು ಭಾರತ ಎಚ್ಚರವಹಿಸಬೇಕು ಎಂದು ಬರೆಯಲಾಗಿದೆ.
ಕಳೆದ ವಾರ 26/11ಮಾದರಿಯ ದಾಳಿ ನಡೆಸುವುದಾಗಿ ಟ್ರಾಫಿಕ್ ಪೋಲೀಸರ ಸಹಾಯವಾಣಿಗೆ ಹಲವು ಬೆದರಿಕೆ ಸಂದೇಶಗಳು ಬಂದಿದ್ದವು. ಪೊಲೀಸರು ಆ ಬಗ್ಗೆ ಈಗಾಗಲೇ ಆಳವಾದ ತನಿಖೆ ನಡೆಸುತ್ತಿದ್ದಾರೆ.
ಅಲ್-ಶಬಾಬ್ ಇತ್ತೀಚೆಗೆ ಸೊಮಾಲಿಯಾ ರಾಜಧಾನಿ ಮೊಗಾದಿಶುನಲ್ಲಿರುವ ಹಯಾತ್ ಹೋಟೆಲ್ ಮೇಲೆ ಭೀಕರ ದಾಳಿ ನಡೆಸಿತ್ತು. 20 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಶಸ್ತಿ ಸೀಕರಿಸಲು ಹಿಜಾಬ್ ಧರಿಸಿ: ಬೆಂಗಳೂರಿನ ಆಟಗಾರ್ತಿಗೆ ಇರಾನ್ ಸಂಘಟಕರ ಸೂಚನೆ
ಉತ್ತಮ ಉದ್ಯೋಗಿ – ಉದ್ಯಮಿಗಳ ನೀಡಿದ “ಐಬಿಎಂಆರ್ ವಿದ್ಯಾಸಂಸ್ಥೆ”
ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್
ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್ ಫಿಂಚ್
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ