ಆದಾಯ ತೆರಿಗೆ ಹೊಸ ನಿಯಮ

Team Udayavani, Jun 18, 2019, 5:53 AM IST

ಹೊಸದಿಲ್ಲಿ: ಕಪ್ಪು ಹಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾರಿ ಮೊತ್ತದ ದಂಡ ವಿಧಿಸಿದ್ದ ಕೇಂದ್ರ ಸರಕಾರ, ಅವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿತ್ತು. ಆದರೆ ಈ ಸಂಬಂಧ ಆದಾಯ ತೆರಿಗೆಗೆ ಹೊಸ ನಿಯಮಗಳನ್ನು ಅಳವಡಿಸಿದ ನೇರ ತೆರಿಗೆ ಮಂಡಳಿಯು 13 ಪ್ರಕರಣಗಳಲ್ಲಿ ದಂಡವಷ್ಟೇ ಅಲ್ಲ, ಶಿಕ್ಷೆಯನ್ನೂ ವಿಧಿಸುವ ಅವಕಾಶ ನೀಡಿದೆ. ಈ ಹೊಸ ನಿಯಮ ಸೋಮವಾರ ದಿಂದಲೇ ಜಾರಿಗೆ ಬಂದಿದೆ.

ಕಪ್ಪು ಹಣ ಮತ್ತು ತೆರಿಗೆ ವಿಧಿಸುವಿಕೆ ಕಾಯ್ದೆ 2015 ಹಾಗೂ ಬೇನಾಮಿ ವಹಿವಾಟು ಗಳ (ತಡೆ) ಕಾಯ್ದೆ 1988 ಅಡಿಯಲ್ಲಿ ಯಾವುದೇ ಪ್ರಕರಣ ದಾಖಲಾದರೂ ಅಂತಹ ಪ್ರಕರಣಗಳಲ್ಲಿ ಆರೋಪಿಗಳ ಮೇಲಿನ ಆರೋಪ ಸಾಬೀತಾದರೆ ದಂಡವಷ್ಟೇ ಅಲ್ಲ, ಶಿಕ್ಷೆ ಯನ್ನೂ ವಿಧಿಸಬಹುದಾಗಿರುತ್ತದೆ. ಅಪ ರಾಧ ಗಳನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿದ್ದು, ಇವುಗಳ ತೀವ್ರತೆಯನ್ನು ಆಧರಿಸಿ ದಂಡ ಮತ್ತು ಶಿಕ್ಷೆ ವಿಧಿಸುವ ಅವಕಾಶವಿದೆ. ಹಳೆಯ ನಿಯಮಗಳ ಬದಲಿಗೆ ಇದು ಅಸ್ತಿತ್ವಕ್ಕೆ ಬಂದಿದ್ದು, ತೆರಿಗೆ ತಪ್ಪಿಸಿದವರು ದಂಡ ಪಾವತಿ ಮಾಡಿ ಸುಮ್ಮನಾಗುವಂತಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ