ಶ್ರೀನಗರದಲ್ಲಿ ಲ್ಯಾಂಡ್‌ ಆದ ಒಂದೇ ಗಂಟೆಯಲ್ಲಿ  ರಾಹುಲ್‌ ಮತ್ತು ತಂಡ ವಾಪಸ್‌!

Team Udayavani, Aug 24, 2019, 4:14 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕದ ಪರಿಸ್ಥಿತಿ ಅವಲೋಕನಕ್ಕಾಗಿ ಶ್ರೀನಗರಕ್ಕೆ ತೆರಳಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಇತರ ಪ್ರತಿಪಕ್ಷ ನಾಯಕರ ಯತ್ನ ವಿಫ‌ಲವಾಗಿದೆ.

ಪರಿಸ್ಥಿತಿ ಶಾಂತವಾಗುತ್ತಿರುವ ಈ ಹೊತ್ತಿನಲ್ಲಿ ಭೇಟಿ ನೀಡುವುದು ಬೇಡ ಎಂದು ಸ್ಥಳೀಯಾಡಳಿತ ಹೇಳಿದ್ದರೂ, ನಾಯಕರು ಶ್ರೀನಗರದಲ್ಲಿ ಪರಿಸ್ಥಿತಿ ಅವಲೋಕನಕ್ಕಾಗಿ ಬೆಳಗ್ಗೆ ದಿಲ್ಲಿಯಿಂದ ತೆರಳಿದ್ದರು.

ಈ ತಂಡದಲ್ಲಿ ಗುಲಾಂ ನಬಿ ಆಜಾದ್‌, ಡಿ ರಾಜಾ, ಶರದ್‌ ಯಾದವ್‌, ಮನೋಜ್‌ ಝಾ, ಮಜೀದ್‌ ಮೆಮೋನ್‌ ಮತ್ತಿತರರಿದ್ದರು. ವಿಮಾನದಿಂದ ಇಳಿದಿದ್ದರೂ, ವಿಮಾನ ನಿಲ್ದಾಣದಿಂದ ಹೊರಬರಲು ಅನುಮತಿ ಸಿಗಲಿಲ್ಲ. ಜತೆಗೆ ಬೇರೆ ವಿಮಾನದಲ್ಲಿ ಅವರನ್ನು ವಾಪಸ್‌ ಕಳಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ