Jammu Kashmir

 • ಸಿಪಿಇಸಿ ಭಾರತದ ಆಕ್ಷೇಪಕ್ಕೆ ಇವೆ ಹಲವು ಕಾರಣ

  ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸಿಪಿಇಸಿ (ಚೀನ-ಪಾಕಿಸ್ಥಾನ ಎಕನಾಮಿಕ್‌ ಕಾರಿಡಾರ್‌)ಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಚೀನ ಮತ್ತು ಪಾಕಿಸ್ಥಾನಕ್ಕೆ ಗಟ್ಟಿಯಾಗಿಯೇ ಎಚ್ಚರಿಸಿದೆ ಭಾರತ. ಅಚ್ಚರಿಯ ವಿಷಯವೆಂದರೆ ಪ್ರತಿ ಬಾರಿಯೂ ಭಾರತದ ಆಕ್ಷೇಪವನ್ನು ಅಷ್ಟೇ ಗಟ್ಟಿ ಧ್ವನಿಯಲ್ಲಿ ಅಲ್ಲಗಳೆಯುತ್ತಿದ್ದ ಚೀನ, ಈ ಬಾರಿ…

 • ಪಾಕ್‌ ವಿರುದ್ಧ ಯುದ್ದದಲ್ಲಿ ಭಾರತ ಗೆಲ್ಲಬಹುದು ಆದರೆ ಪರಿಣಾಮ ಎದುರಿಸಬೇಕಾಗುತ್ತದೆ

  ಇಸ್ಲಮಾಬಾದ್:‌ ಪದೇ ಪದೇ ಯುದ್ಧದ ಬಗ್ಗೆ ಮಾತನಾಡುತ್ತಿರುವ ಪಾಕಿಸ್ಥಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಮತ್ತೆ ಯುದ್ದೋನ್ಮಾದದಲ್ಲಿದ್ದಾರೆ. ಅದರಲ್ಲೂ ಪರಮಾಣು ಯುದ್ದದ ಬಗ್ಗೆ ತೀವ್ರ ಆಸಕ್ತಿ ತೋರ್ಪಡಿಸುತ್ತಿರುವ ಇಮ್ರಾನ್‌, ಭಾರತದೆದುರು ಯುದ್ಧವಾದರೆ ಪಾಕಿಸ್ಥಾನ ಬಹುಶಃ ಸೋಲಬಹುದು. ಆದರೆ ಭಾರತ…

 • ಪಾಕ್‌ ವಿರುದ್ಧ ಆಕ್ರೋಶ :ಪೋಸ್ಟರ್‌ ಪ್ರತಿಭಟನೆ

  ವಾಷಿಂಗ್ಟನ್‌/ಜಿನೇವಾ: ಪಾಕಿಸ್ಥಾನ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಉಗ್ರರನ್ನು ಒಳನುಸುಳುವಂತೆ ಮಾಡುವುದು ಹೊಸತೇನಲ್ಲ. ಇದರ ಜತೆಗೆ ತನ್ನದೇ ಆಡಳಿತ ಇರುವ ಬಲೂಚಿಸ್ಥಾನದಲ್ಲಿ ವ್ಯಾಪಕವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಅದರ ವಿರುದ್ಧ ಅಲ್ಲಿನ ನಾಗರಿಕರು ಮತ್ತು ಸಂಘಟನೆಗಳು ಈಗಾಗಲೇ…

 • ಕಾಶ್ಮೀರದ ವಿಷಯ ಬಿಡಿ; ನಿಮ್ಮೊಳಗಿನ ಹಿಂಸಾಚಾರ ನೋಡಿ: ಪಾಕ್‌ ಗೆ ಚಾಟಿ ಬೀಸಿದ ಭಾರತ

  ಜಿನೆವಾ: ಪದೇ ಪದೇ ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸುವ ಪಾಕಿಸ್ಥಾನಕ್ಕೆ ಭಾರತ ಸರಿಯಾಗಿ ಚಾಟಿ ಬೀಸಿದೆ. ನಮ್ಮ ಕಾಶ್ಮೀರದ ವಿಚಾರಕ್ಕೆ ಬರುವುದಕ್ಕೆ ಮೊದಲು ನಿಮ್ಮ ದೇಶದಲ್ಲಿರುವ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಹಿಂಸಾಚಾರದ ಬಗ್ಗೆ ಗಮನ ಹರಿಸಿ ಎಂದು…

 • ಪಿಓಕೆಗಾಗಿ ಭಾರತ ಸರ್ಕಾರ ವಿಶೇಷ ಕಾರ್ಯತಂತ್ರ ರೂಪಿಸುತ್ತಿದೆ: ವಿ.ಕೆ ಸಿಂಗ್

  ಗ್ವಾಲಿಯರ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕಾಗಿ ಭಾರತ ಸರ್ಕಾರ ವಿಶೇಷ ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಯನ್ನು  ಕೇಂದ್ರ ಸಚಿವ ಮತ್ತು ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ಪುನರುಚ್ಚರಿಸದ್ದಾರೆ. ರಸ್ತೆ ಸಾರಿಗೆ…

 • ಪಾಕ್‌ಗೆ ಮತ್ತೆ ಜಾಗತಿಕ ಮುಖಭಂಗ

  ವಿಶ್ವಸಂಸ್ಥೆ: ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಲು ವಿಶ್ವಸಂಸ್ಥೆ ಸ್ಪಷ್ಟವಾಗಿ ನಿರಾಕರಿಸಿದ್ದು, ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನವೇ ಖುದ್ದು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಖಡಾಖಂಡಿತವಾಗಿ ಹೇಳಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟಾನಿಯೋ ಗುಟೆರೆಸ್‌ ಅವರ…

 • ಕಾಶ್ಮೀರದಲ್ಲಿ ಮತ್ತೆ ಗಲಭೆ ಎಬ್ಬಿಸಲು ಉಗ್ರ ಸಂಘಟನೆಗಳ ಸಭೆ ಸೇರಿದ ಐಎಸ್‌ ಐ

  ಇಸ್ಲಮಾಬಾದ್:‌ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ನಂತರ ಚಡಪಡಿಸುತ್ತಿರುವ ಪಾಕಿಸ್ಥಾನ, ಕಣಿವೆ ರಾಜ್ಯದಲ್ಲಿ ಮತ್ತೆ ಗಲಭೆ ಎಬ್ಬಿಸಲು ಸಂಚು ನಡೆಸಿದೆ.  ಮಹತ್ತರ ಬೆಳವಣಿಗೆಯಲ್ಲಿ ಪಾಕ್‌ ನ ಗುಪ್ತಚರ ಸಂಸ್ಥೆ ಐಎಸ್‌ ಐ ಇಸ್ಲಮಾಬಾದ್‌ ನಲ್ಲಿ ಉಗ್ರ ಸಂಘಟನೆಗಳೊಂದಿಗೆ…

 • 8 ಲಷ್ಕರ್‌ ಉಗ್ರರ ಹೆಡೆಮುರಿ ಕಟ್ಟಿದ ಕಾಶ್ಮೀರಿ ಪೊಲೀಸರು

  ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಸೋಪೂರ್‌ ನಲ್ಲಿ ಪಾಕಿಸ್ಥಾನ ಮೂಲದ ಎಂಟು ಲಶ್ಕರ್‌ ಉಗ್ರರನ್ನು ಪೊಲೀಸರು ಬಂಧಿಸಿರುವ ಮಹತ್ವದ ಬೆಳವಣಿಗೆ ವರದಿಯಾಗಿದೆ. ಭಾರತೀಯ ಸೇನಾ ಪಡೆಗಳ ಕ್ಯಾಂಪ್‌ ಮೇಲೆ ದಾಳಿ ನಡೆಸಲು ಈ ಉಗ್ರರು ಒಳನುಸುಳಿ ಬಂದಿದ್ದರು…

 • ಪಾಕ್‌ ಕುತಂತ್ರ ಬಟಾಬಯಲು

  ನವದೆಹಲಿ/ಜಿನಿವಾ: ಕಾಶ್ಮೀರದ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯವು ತನ್ನ ನಿಲುವಿಗೇ ಬೆಂಬಲ ವ್ಯಕ್ತಪಡಿಸಬೇಕು ಎಂಬ ಉದ್ದೇಶದಿಂದ ಪಾಕಿಸ್ತಾನವು ಏನೆಲ್ಲಾ ಕುತಂತ್ರಗಳನ್ನು ನಡೆಸುತ್ತಿದೆ ಎನ್ನುವುದಕ್ಕೆ ವಿಡಿಯೋ ಸಾಕ್ಷ್ಯಗಳು ದೊರೆತಿವೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸೆರೆಹಿಡಿಯಲಾಗಿದೆ ಎನ್ನಲಾದ ಮೂರು ವಿಡಿಯೋಗಳು ಸೋಮವಾರ ಬಹಿರಂಗವಾಗಿವೆ….

 • ಕಾಶ್ಮೀರ, ಲಡಾಖ್‌ಗೆ ಒಂದೇ ಹೈಕೋರ್ಟ್‌

  ಜಮ್ಮು:ಅಕ್ಟೋಬರ್‌ 31ರಿಂದ ಜಮ್ಮು -ಕಾಶ್ಮೀರ ಮತ್ತು ಲಡಾಖ್‌ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಗಳಾಗಿ ರೂಪುಗೊಳ್ಳಲಿದ್ದು, ಈ ಎರಡಕ್ಕೂ ಒಂದೇ ಹೈಕೋರ್ಟ್‌ ಇರಲಿದೆ ಎಂದು ರಾಜ್ಯ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕ ರಾಜೀವ್‌ ಗುಪ್ತಾ ತಿಳಿಸಿದ್ದಾರೆ. ಅಲ್ಲದೆ, 108 ಕೇಂದ್ರ…

 • ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್: ಭಾರತದಿಂದ ತಕ್ಕ ಪ್ರತ್ಯುತ್ತರ

  ಶ್ರೀನಗರ: ಪಾಕಿಸ್ತಾನ ಸೇನೆ ಭಾನುವಾರ ಬೆಳಿಗ್ಗೆ ಕದನ ವಿರಾಮ ಉಲ್ಲಂಘಿಸಿದ್ದು ರಜೌರಿ ಜಿಲ್ಲೆಯ ನೌಶಾರಿ ಮತ್ತು ಸುಂದರ್ ಬಾನಿ ಜಿಲ್ಲೆಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಗಡಿ ನಿಯಂತ್ರಣ ರೇಖೆಯ (ಎಲ್ಓಸಿ) ಬಳಿ ಭಾರಿ ಶಸ್ತ್ರಾಸ್ತ್ರ ಹಾಗೂ ಶೆಲ್…

 • ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಯೋಧ ಹುತಾತ್ಮ

  ಶ್ರೀನಗರ: ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ, ಶೋಧಕಾರ್ಯದಲ್ಲಿ ನಿರತನಾಗಿದ್ದ ಯೋಧನೋರ್ವ  ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಗಂದೇರ್ ಬಲ್ ಜಿಲ್ಲೆಯಲ್ಲಿ ನಡೆದಿದೆ. ಕಳೆದೆರಡು ದಿನಗಳಿಂದ ಗಂದೇರ್ ಬಲ್ನ ಪುಸಾನ್ ಪ್ರದೇದಲ್ಲಿ ಉಗ್ರ ಚಟುವಟಿಕೆಗಳು ಕಂಡುಬಂದ ಹಿನ್ನಲೆಯಲ್ಲಿ…

 • ಆರ್ಮಿ ಮುಖ್ಯಸ್ಥ, ರಕ್ಷಣಾ ಸಚಿವರ ಜತೆ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಎಲ್ ಒಸಿಗೆ ಭೇಟಿ!

  ಜಮ್ಮು-ಕಾಶ್ಮೀರ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ನೆಲೆಸಿರುವ ನಡುವೆಯೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗಡಿನಿಯಂತ್ರಣ ರೇಖೆ ಗೆ ಭೇಟಿ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಪಾಕ್ ಸೇನಾ ವರಿಷ್ಠ ಜನರಲ್ ಖ್ವಾಮರ್ ಜಾವೇದ್ ಬಾಜ್ವಾ,…

 • ನಿಲ್ಲುತ್ತಿಲ್ಲ ಯುದ್ಧೋನ್ಮಾದ

  ನವದೆಹಲಿ/ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ಭಾರತವನ್ನು ಪ್ರಚೋದಿಸುವ ಕೆಲಸವನ್ನು ಪಾಕ್‌ ಮುಂದುವರಿಸಿದೆ. ಭಾರತದ ಜತೆ ಯುದ್ಧದ ಪ್ರಶ್ನೆಯೇ ಇಲ್ಲ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆ ನೀಡಿದ…

 • “ನಾವು ಸ್ವಾತಂತ್ರ್ಯದ ಸನಿಹದಲ್ಲಿದ್ದೇವೆ”: ಕಣಿವೆ ರಾಜ್ಯದಲ್ಲಿ ಗಲಭೆ ಎಬ್ಬಿಸಲು ಉಗ್ರರ ಸಂಚು

  ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದತಿಯ ನಂತರ ಸಹಜ ಸ್ಥಿತಿಗೆ ಬಂದಿದ್ದ ಜನಜೀವನವನ್ನು ಹಾಳುಗೆಡವಲು ಉಗ್ರರು ಪಣ ತೊಟ್ಟಂತಿದೆ. ಪಾಕ್‌ ಮೂಲದ ಉಗ್ರರು ಕಾಶ್ಮೀರದಲ್ಲಿ ಜನರಿಗೆ ಅಂಗಡಿ ಮುಂಗಟ್ಟು ತೆರೆಯದಂತೆ, ಟ್ಯಾಕ್ಸಿಗಳನ್ನು ಓಡಿಸದಂತೆ  ಬೆದರಿಕೆ…

 • ಆರ್ಟಿಕಲ್‌ 370 ರದ್ದತಿ ನಂತರ ಪಾಕ್ ನಿಂದ 222 ಬಾರಿ ಕದನ ವಿರಾಮ ಉಲ್ಲಂಘನೆ

  ಶ್ರೀನಗರ: ಕೇಂದ್ರ ಸರಕಾರ ಜಮ್ಮು ಕಾಶ್ಮೀರದ ವಿಶೇಷ ಪ್ರಾತಿನಿಧ್ಯದ ಆರ್ಟಿಕಲ್‌ 377 ಮತ್ತು 35 ಎ ರದ್ದುಗೊಳಿಸಿದ ನಂತರ ವಿಚಲಿತವಾಗಿರುವ ಪಾಕಿಸ್ಥಾನ ಗಡಿ ಭಾಗದಲ್ಲಿ 222 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ವರದಿಯಾಗಿದೆ. ಕೇಂದ್ರ ಸರಕಾರದ…

 • ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಪುನರಾರಂಭ

  ಶ್ರೀನಗರ: ಜಮ್ಮ ಕಾಶ್ಮೀರಲ್ಲಿ ವಿಶೇಷ ಸ್ಥಾನಮಾನ ತೆರವಿನ ಕಾರಣದಿಂದ ಸ್ಥಗಿತವಾಗಿದ್ದ ಮೊಬೈಲ್ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ. ಕಣಿವೆ ರಾಜ್ಯದ ಐದು ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಪುನರಾರಂಭಗೊಂಡಿದೆ. ಜಮ್ಮು ಕಾಶ್ಮೀರದ ಜಿಲ್ಲೆಗಳಾದ ರಜೌರಿ, ಪೂಂಛ್, ಕಿಶ್ತಾರ್, ರಾಂಭಾನ್, ಡೋಡಾಗಳಲ್ಲಿ ಮೊಬೈಲ್…

 • ಐಎಸ್‌ಐ ನೇಮಕಾತಿಗೆ ಸೆಟಲೈಟ್‌ ಫೋನ್‌ ಬಳಕೆ

  ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿದ ಬಳಿಕ ಕಂಗೆಟ್ಟಿರುವ ಪಾಕಿಸ್ಥಾನವು ಭಾರತದಾದ್ಯಂತ ಐಎಸ್‌ಐ ಗೂಢಚಾರಿಗಳ ನೇಮಕಾತಿಗೆ ಇಳಿದಿದೆ. ಇದಕ್ಕಾಗಿ ಸೆಟಲೈಟ್‌ ಫೋನ್‌ ಬಳಕೆ ಮಾಡುತ್ತಿರುವ ಆಘಾತಕಾರಿ ಸಂಗತಿಯೂ ಬಯಲಾಗಿದೆ. ವಿಶೇಷ ಸ್ಥಾನಮಾನ ರದ್ದತಿ ಅನಂತರ…

 • ಭಾರತ-ಪಾಕ್ ಯುದ್ಧಕ್ಕೆ ಮುಹೂರ್ತ ನಿಗದಿಪಡಿಸಿದ ಪಾಕಿಸ್ತಾನ! ಸಚಿವ ರಶೀದ್ ಘೋಷಿಸಿದ್ದೇನು?

  ರಾವಲ್ಪಿಂಡಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತದ ವಿರುದ್ಧ ಕಿಡಿಕಾರುತ್ತಿದ್ದ ಪಾಕಿಸ್ತಾನ ಎಲ್ಲಾ ವಿಧದ ಕಸರತ್ತು ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಇದೀಗ ಪಾಕ್ ಮತ್ತು ಭಾರತದ ನಡುವೆ ಅಕ್ಟೋಬರ್ ಅಥವಾ…

 • ‘ಪ್ರತಿ ಜಾಗತಿಕ ವೇದಿಕೆಯಲ್ಲಿ ಕಾಶ್ಮೀರ ವಿಚಾರ’

  ಇಸ್ಲಾಮಾಬಾದ್‌: ಪ್ರತಿಯೊಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿಯೂ ಕಾಶ್ಮೀರ ವಿಚಾರ ಪ್ರಸ್ತಾಪಿಸುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದ್ದು, ಅಲ್ಲೂ ಈ ವಿಚಾರ ಪ್ರಸ್ತಾಪ ಮಾಡುವುದಾಗಿ…

ಹೊಸ ಸೇರ್ಪಡೆ