7 ಜೈಶ್ ಉಗ್ರರ ಪ್ರವೇಶ?
Team Udayavani, Nov 16, 2018, 10:01 AM IST
ಹೊಸದಿಲ್ಲಿ: ನಾಲ್ವರು ವ್ಯಕ್ತಿಗಳು ಪಠಾಣ್ಕೋಟ್ನಲ್ಲಿ ಟ್ಯಾಕ್ಸಿ ಕಳವು ಮಾಡಿರುವಂತೆಯೇ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ನ 6-7 ಮಂದಿ ಉಗ್ರರು ದಿಲ್ಲಿಯತ್ತ ತೆರಳುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪಂಜಾಬ್ ಉಗ್ರ ನಿಗ್ರಹ ವಿಭಾಗ ಸಂದೇಶ ರವಾನಿಸಿದೆ. ಪ್ರಮುಖ ಸ್ಥಳಗಳು, ಚೆಕ್ಪೋಸ್ಟ್ಗಳಲ್ಲಿ ಬಂದೋಬಸ್ತ್ ಬಿಗಿ ಮಾಡುವಂತೆ ಸೂಚಿಸಲಾಗಿದೆ. ಅವರು ಫಿರೋಜ್ಪುರ್ ಮೂಲಕ ಭಾರತ ಪ್ರವೇಶಿಸಿಬಹುದು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್