ಫೆ. 1ರ ಗಡುವು ವಿಸ್ತರಣೆಯಿಲ್ಲ
Team Udayavani, Jan 31, 2019, 12:30 AM IST
ಹೊಸದಿಲ್ಲಿ: ಕೇಬಲ್, ಡಿಟಿಎಚ್ ಹೊಸ ಶುಲ್ಕ ನೀತಿ ಫೆ. 1ರಿಂದ ಜಾರಿಯಾಗಲಿದ್ದು, ಈ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸ್ಪಷ್ಟನೆ ನೀಡಿದೆ. ಅಲ್ಲದೆ, ಒಂದು ವೇಳೆ ಡಿಟಿಎಚ್ ಗ್ರಾಹಕರು ಪ್ರಸ್ತುತ ದೀರ್ಘಾವಧಿಯ ಪ್ಯಾಕ್ ಖರೀದಿಸಿದ್ದರೆ ಅಂಥವರು ಹೊಸ ನೀತಿಯಡಿ ನಿರ್ದಿಷ್ಟ ಚಾನೆಲ್ಗಳನ್ನು ಬಯಸಿದ್ದೇ ಆದಲ್ಲಿ, ಅವರ ವ್ಯಾಲೆಟ್ನಲ್ಲಿ ಉಳಿದಿರುವ ಮೊತ್ತ ವನ್ನು ಆಪರೇಟರ್ಗಳು ಹೊಸ ಶುಲ್ಕದ ಜತೆಗೆ ಸರಿದೂಗಿಸಬೇಕು ಎಂದೂ ಟ್ರಾಯ್ ಹೇಳಿದೆ.
ಈ ಕುರಿತು ಮಾತನಾಡಿರುವ ಟ್ರಾಯ್ ಅಧ್ಯಕ್ಷ ಆರ್.ಎಸ್. ಶರ್ಮಾ, ಗ್ರಾಹಕರಿಗೆ ಯಾವುದೇ ಸಮಸ್ಯೆ ಯಾಗದಂತೆ ಹೊಸ ನಿಯಮಕ್ಕೆ ಬದ ಲಾಗುವಂತೆ ಮಾಡು ವುದು ನಮ್ಮ ಉದ್ದೇಶವಾಗಿದೆ. ಹಾಗೆಂದು ಫೆ.1ರ ಗಡುವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅದರಂತೆ ಫೆ.1ರಿಂದ ಗ್ರಾಹಕರು ತಮ್ಮಿಚ್ಛೆಯ ಚಾನೆಲ್ಗಳನ್ನಷ್ಟೇ ಆಯ್ಕೆ ಮಾಡುವ ಅವಕಾಶ ಹೊಂದ ಲಿದ್ದಾರೆ. ಉಚಿತ ಹಾಗೂ ಪೇ ಚಾನೆಲ್ ಸಹಿತ 100 ಚಾನೆಲ್ಗಳನ್ನು ಕನಿಷ್ಠ ದರ 154 ರೂ.ಗಳಿಗೆ ನೀಡುವಂತೆ ಈಗಾಗಲೇ ಟ್ರಾಯ್ ತಿಳಿಸಿದೆ. ಆದರೆ ಯಾವುದೇ ಒಂದು ಚಾನೆಲ್ಗೆ 19 ರೂ.ಗಳಿಗಿಂತ ಹೆಚ್ಚು ದರ ವಿಧಿಸುವಂತಿಲ್ಲ ಎಂದೂ ತಿಳಿಸಲಾಗಿದೆ.
ಟ್ರಾಯ್ ನೀತಿಯನ್ನು ಕೇಬಲ್ ಆಪರೇಟರ್ಗಳ ಸಂಘ ಈಗಾಗಲೇ ವಿರೋಧಿಸಿದ್ದು, ಹೆಚ್ಚಿನ ಕಡೆ ಇನ್ನೂ ಹೊಸ ಪದ್ಧತಿ ಯನ್ನು ಜಾರಿಗೆ ತಂದಿಲ್ಲ. ಆದುದರಿಂದ ಫೆ.1ರಿಂದ ಏನಾಗುತ್ತದೆ ಎಂಬ ಕುತೂಹಲ ಹಾಗೆಯೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…