3rd Test: ಆಸ್ಟ್ರೇಲಿಯ ತಂಡದೆದುರು ಪಾಕಿಗೆ ರಿಜ್ವಾನ್, ಜಮಾಲ್ ಆಸರೆ
Team Udayavani, Jan 3, 2024, 11:37 PM IST
ಸಿಡ್ನಿ: ಆರಂಭಿಕ ಕುಸಿತದ ಬಳಿಕ ರಿಜ್ವಾನ್, ಆಮೀರ್ ಜಮಾಲ್ ಮತ್ತು ಆಘಾ ಸಲ್ಮಾನ್ ಅವರ ಉತ್ತಮ ಆಟದಿಂದಾಗಿ ಪ್ರವಾಸಿ ಪಾಕಿಸ್ಥಾನ ತಂಡವು ಆಸ್ಟ್ರೇಲಿಯ ತಂಡದೆದುರು ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ 313 ರನ್ ಗಳಿಸಿ ಆಲೌಟಾಗಿದೆ.
ದಿನದ ಕೊನೆಯ ಅವಧಿಯಲ್ಲಿ ಬ್ಯಾಟಿಂಗಿಗೆ ಇಳಿದ ಆಸ್ಟ್ರೇಲಿಯ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೇ 6 ರನ್ ಗಳಿಸಿದೆ. ಆದರೆ ವಿದಾಯ ಪಂದ್ಯದಲ್ಲಿ ಆಡುತ್ತಿರುವ ಡೇವಿಡ್ ವಾರ್ನರ್ ಅಂತಿಮ ಓವರಿನಲ್ಲಿ ಔಟಾ ಗುವ ಅಪಾಯದಿಂದ ಪಾರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ