Udayavni Special

ಮ್ಯಾಕ್ಸ್ ವೆಲ್- ಕ್ಯಾರಿ ದ್ವಿಶತಕದ ಜೊತೆಯಾಟ: ಕಡೇ ಕದನದಲ್ಲಿ ಅಭೂತಪೂರ್ವ ಜಯ ಸಾಧಿಸಿದ ಆಸೀಸ್

ಆರ್ಚರ್ ಎಸೆದ ಒಂದು ನೋ ಬಾಲ್ ಪಂದ್ಯದ ಚಿತ್ರಣವನ್ನೇ ಬದಲಿಸಿತು!

Team Udayavani, Sep 17, 2020, 9:59 AM IST

ಮ್ಯಾಕ್ಸ್ ವೆಲ್- ಕ್ಯಾರಿ ದ್ವಿಶತಕದ ಜೊತೆಯಾಟ: ಕಡೇ ಕದನದಲ್ಲಿ ಅಭೂತಪೂರ್ವ ಜಯ ಸಾಧಿಸಿದ ಆಸೀಸ್

ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ಆಸೀಸ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವೀರೋಚಿತವಾಗಿ ಗೆದ್ದ ಆಸೀಸ್ ಸರಣಿ ಮುಡಿಗೇರಿಸಿಕೊಂಡಿದೆ. ಸೋಲಿನ ಅಂಚಿಗೆ ಸಾಗುತ್ತಿದ್ದ ತಂಡವನ್ನು ಮ್ಯಾಕ್ಸ್ ವೆಲ್ ಮತ್ತು ಅಲೆಕ್ಸ್ ಕ್ಯಾರಿ ದ್ವಿಶತಕದ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ತಲುಪಿಸಿದರು.

ಓಲ್ಡ್ ಟ್ರಾಫೋರ್ಡ್ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಗೆ ಮೊದಲ ಓವರ್ ನಲ್ಲೇ ಸ್ಟಾರ್ಕ್ ಆಘಾತ ನೀಡಿದರು. ರಾಯ್ ಮತ್ತು ರೂಟ್ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾದರು. ತಂಡಕ್ಕೆ ಆಧಾರವಾದ ಜಾನಿ ಬೆರಿಸ್ಟೋ ಶತಕ ಬಾರಿಸಿದರು. 126 ಎಸೆತ ಎದುರಿಸಿದ ಬೆರಿಸ್ಟೋ 112 ರನ್ ಬಾರಿಸಿದರು. ಕೊನೆಯಲ್ಲಿ ಸ್ಯಾಮ್ ಬಿಲ್ಲಿಂಗ್ ಮತ್ತು ಕ್ರಿಸ್ ವೋಕ್ಸ್ ಅರ್ಧಶತಕ ಬಾರಿಸಿ ತಂಡದ ಮೊತ್ತ 300 ದಾಟುವಂತೆ ನೋಡಿಕೊಂಡರು.

ಇಂಗ್ಲೆಂಡ್ 50 ಓವರ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ಸ್ಟಾರ್ಕ್ ಮತ್ತು ಜಂಪಾ ತಲಾ ಮೂರು ವಿಕೆಟ್ ಪಡೆದರೆ, ಕಮಿನ್ಸ್ ಒಂದು ವಿಕೆಟ್ ಕಬಳಿಸಿದರು.

ಗುರಿ ಬೆನ್ನತ್ತಿದ ಆಸೀಸ್ ಸತತ ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 73 ರನ್ ಆಗುವಷ್ಟೆರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತು. ಹೀನಾಯ ಸೋಲಿನ ಹಂತಕ್ಕೆ ತಲುಪಿದ್ದ ತಂಡವನ್ನು ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಅಲೆಕ್ಸ್ ಕ್ಯಾರಿ ವೀರೋಚಿತವಾಗಿ ದ್ವಿಶತಕದ ಜೊತೆಯಾಟವಾಡಿದರು.

ಖಾತೆಯೇ ತೆರೆದಿರದ ಅಲೆಕ್ಸ್ ಕ್ಯಾರಿ ಜೋಫ್ರಾ ಆರ್ಚರ್ ಎಸೆತಕ್ಕೆ ಔಟಾದರು. ಆದರೆ ಆ ಎಸೆತ ನೋ ಬಾಲ್ ಆಗಿತ್ತು. ಇಲ್ಲಿಂದ ಆಸೀಸ್ ಆಟವೇ ಬದಲಾಯಿತು. ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ಜೋಡಿ ಆಸೀಸ್ ಗೆ ಮತ್ತೆ ಗೆಲುವಿನ ಆಸೆ ಚಿಗುರಿಸಿದರು. ಕ್ಯಾರಿ 106 ರನ್ ಗಳಿಸಿದರೆ, ಮ್ಯಾಕ್ಸ್ ವೆಲ್ 108 ರನ್ ಗಳಿಸಿದರು. ಇವರಿಬ್ಬರು 212 ರನ್ ಜೊತೆಯಾಟ ನಡೆಸಿದರು.

ಕೊನೆಯ ಓವರ್ ನಲ್ಲಿ ಹತ್ತು ರನ್ ಗಳಿಸಬೇಕಾದಾಗ ಸ್ಟಾರ್ಕ್ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಜಯ ಸಾಧಿಸಿದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್, ಜೋ ರೂಟ್ ಎರಡು ವಿಕೆಟ್ ಪಡೆದರೆ, ಆರ್ಚರ್ ಮತ್ತು ರಶೀದ್ ತಲಾ ಒಂದು ವಿಕೆಟ್ ಕಬಳಿಸಿದರು.

2-1  ಅಂತರದಲ್ಲಿ ಸರಣಿ ಗೆದ್ದ ಟಿ20 ಸೋಲಿನ ಸೇಡು ತೀರಿಸಿಕೊಂಡಿತು. ಗ್ಲೆನ್ ಮ್ಯಾಕ್ಸ್ ವೆಲ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದ ಸಿದ್ದರಾಮಯ್ಯ

ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದ ಸಿದ್ದರಾಮಯ್ಯ

ಕೇಂದ್ರದ ಕೃಷಿ ಕ್ಷೇತ್ರದ ಮೂದೆಗೆ ತೀವ್ರ ವಿರೋಧ; ಸೆ.24ರಿಂದ ರೈಲು ತಡೆ ಪ್ರತಿಭಟನೆ

ಕೇಂದ್ರದ ಕೃಷಿ ಕ್ಷೇತ್ರದ ಮೂದೆಗೆ ತೀವ್ರ ವಿರೋಧ; ಸೆ.24ರಿಂದ ರೈಲು ತಡೆ ಪ್ರತಿಭಟನೆ

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

NDA ವಿರುದ್ಧ ಅಕಾಲಿದಳ ಮುನಿಸಿಗೆ ಕಾರಣವೇನು?; ಮೋದಿ ಸಂಪುಟದ ಸಚಿವೆ ಕೌರ್ ರಾಜೀನಾಮೆ

NDA ವಿರುದ್ಧ ಅಕಾಲಿದಳ ಮುನಿಸಿಗೆ ಕಾರಣವೇನು?; ಮೋದಿ ಸಂಪುಟದ ಸಚಿವೆ ಕೌರ್ ರಾಜೀನಾಮೆ

ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಕುಮಾರಸ್ವಾಮಿ ಭೇಟಿ ಬಗ್ಗೆ ಊಹಾಪೋಹ ಬೇಡ: ಬಿಎಸ್ ವೈ

ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಕುಮಾರಸ್ವಾಮಿ ಭೇಟಿ ಬಗ್ಗೆ ಊಹಾಪೋಹ ಬೇಡ: ಬಿಎಸ್ ವೈ

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

ಮಂಗಳೂರು: ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

ಗಾಲ್ವಾನ್ ಸಂಘರ್ಷ: ಚೀನಾ ಪಡೆಗೆ ‘ಭಾರತಕ್ಕಿಂತ ಕಡಿಮೆ’ ಹಾನಿ, ಚೀನಿ ಮಾಧ್ಯಮ ವರದಿ

ಗಾಲ್ವಾನ್ ಸಂಘರ್ಷ: ಚೀನಾ ಪಡೆಗೆ ‘ಭಾರತಕ್ಕಿಂತ ಕಡಿಮೆ’ ಹಾನಿ, ಚೀನಿ ಮಾಧ್ಯಮ ವರದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್ 2020ಗೆ ದುಬೈ ತಲುಪಿದ ಇಂಗ್ಲೆಂಡ್- ಆಸೀಸ್ ಆಟಗಾರರು: 36 ಗಂಟೆ ಕ್ವಾರಂಟೈನ್

ಐಪಿಎಲ್ 2020ಗೆ ದುಬೈ ತಲುಪಿದ ಇಂಗ್ಲೆಂಡ್- ಆಸೀಸ್ ಆಟಗಾರರು: 36 ಗಂಟೆ ಕ್ವಾರಂಟೈನ್

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ನಲ್ಲಿ ಕನ್ನಡಿಗರ ಸೇನೆ!

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ನಲ್ಲಿ ಕನ್ನಡಿಗರ ಸೇನೆ!

ಕೋವಿಡ್‌ ಹೀರೋಗಳಿಗೆ ಗೌರವ ಸಲ್ಲಿಸುವ ಆರ್‌ಸಿಬಿ

ಕೋವಿಡ್‌ ಹೀರೋಗಳಿಗೆ ಗೌರವ ಸಲ್ಲಿಸಲಿರುವ ಆರ್‌ಸಿಬಿ

ಬದುಕಿನ ಆಟಕ್ಕೆ ವಿದಾಯ ಹೇಳಿದ ಭೇನು : ಧ್ಯಾನ್‌ಚಂದ್‌ರಿಂದ ಮೆಚ್ಚುಗೆ ಗಳಿಸಿದ್ದ ಹಾಕಿ ಆಟಗಾರ

ಬದುಕಿನ ಆಟಕ್ಕೆ ವಿದಾಯ ಹೇಳಿದ ಭೇನು : ಧ್ಯಾನ್‌ಚಂದ್‌ರಿಂದ ಮೆಚ್ಚುಗೆ ಗಳಿಸಿದ್ದ ಹಾಕಿ ಆಟಗಾರ

“ಬಿಗ್‌ ಬಾಸ್‌’ ಅನುಭವ ಆಗುತ್ತಿದೆ: ಶಿಖರ್‌ ಧವನ್‌

“ಬಿಗ್‌ ಬಾಸ್‌’ ಅನುಭವ ಆಗುತ್ತಿದೆ: ಶಿಖರ್‌ ಧವನ್‌

MUST WATCH

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ

udayavani youtube

ಕೃಷಿ ಮಾಡಲು ಹಠ – ಚಟ ಎರಡೂ ಇರಬೇಕು ಎಂದ ಕೃಷಿಕ | Success story of BV Poojary

udayavani youtube

ಮಂಗಳೂರಿನಲ್ಲಿರುವ ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಇಲ್ಲ: ಶಾಸಕ ಕಾಮತ್ ಸ್ಪಷ್ಟನೆಹೊಸ ಸೇರ್ಪಡೆ

ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದ ಸಿದ್ದರಾಮಯ್ಯ

ದಿಲ್ಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪಗೆ ಸಲಹೆ ನೀಡಿದ ಸಿದ್ದರಾಮಯ್ಯ

ಕೇಂದ್ರದ ಕೃಷಿ ಕ್ಷೇತ್ರದ ಮೂದೆಗೆ ತೀವ್ರ ವಿರೋಧ; ಸೆ.24ರಿಂದ ರೈಲು ತಡೆ ಪ್ರತಿಭಟನೆ

ಕೇಂದ್ರದ ಕೃಷಿ ಕ್ಷೇತ್ರದ ಮೂದೆಗೆ ತೀವ್ರ ವಿರೋಧ; ಸೆ.24ರಿಂದ ರೈಲು ತಡೆ ಪ್ರತಿಭಟನೆ

bng-tdy-3

ಮೂರು ತಿಂಗಳಲ್ಲಿ ಶೇ.100 ಕಸ ವಿಂಗಡಿಸುವ ಗುರಿ

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.