ಸಾವನ್ನೂ ಗೆದ್ದು ಪದಕ ಗೆದ್ದ ವೀರ!; ಈತನ ಕಥೆಯೇ ರೋಚಕ
Team Udayavani, Feb 13, 2022, 8:43 AM IST
ಬೀಜಿಂಗ್: 2016ರಲ್ಲಿ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಅಮೆರಿಕದ ಕಾಲ್ಬಿ ಸ್ಟೀವನ್ಸನ್ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಫ್ರೀಸ್ಟೈಲ್ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಅತ್ಯಮೋಘ ಸಾಧನೆ ಮಾಡಿದ್ದಾರೆ.
ಆರು ವರ್ಷಗಳ ಹಿಂದಿನ ಅಪಘಾತದಲ್ಲಿ ಸ್ಟೀವನ್ಸನ್ ತಲೆಬುರುಡೆಯು 48 ಬಿರುಕುಗಳುಂಟಾಗಿದ್ದವು ಎಂದು ವರದಿಯಾಗಿತ್ತು. ಬಿರುಕು ಬಿಟ್ಟ ಪಕ್ಕೆಲುಬುಗಳು ಹಾಗೂ ಕುತ್ತಿಗೆಯಲ್ಲಿನ ಮುರಿತದಿಂದ ಅವರು ಮತ್ತೆ ಬದುಕುಳಿದು ಸ್ಪರ್ಧಿಸುವ ಆಸೆಯನ್ನು ಕೈಬಿಡುವಂತೆ ಮಾಡಿದ್ದವು. ಆದರೆ ಸ್ಟೀವನ್ಸನ್ ಕೇವಲ ಆರು ತಿಂಗಳಲ್ಲಿ ಬ್ಯಾಕ್ಅಪ್ ಮತ್ತು ಸ್ಕೀಯಿಂಗ್ ಮಾಡುವ ಮೂಲಕ ಪವಾಡವನ್ನೇ ಸೃಷ್ಟಿಸಿದ್ದರು.
ಇದನ್ನೂ ಓದಿ:ದುಬಾರಿ ಆಟಗಾರರ ಖರೀದಿ ಕಥೆಗಳು
ಸಾವನ್ನು ಗೆದ್ದು ಬಂದ ಆರು ವರ್ಷಗಳ ಬಳಿಕ ಬಿಗ್ ಏರ್ ಪುರುಷರ ಫ್ರೀಸ್ಟೈಲ್ ಸ್ಕೀಯಿಂಗ್ನಲ್ಲಿ ಮೊದಲ ಬಾರಿ ಒಲಿಂಪಿಕ್ನಲ್ಲಿ ಕಾಣಿಸಿಕೊಂಡ ಅವರು ಬೀಜಿಂಗ್ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ನಾರ್ವೆಯ ಬಿರ್ಕ್ ರುಡ್ ಮೊದಲ ಸ್ಥಾನ ಪಡೆದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು