ಕೋವಿಡ್ ಹೋರಾಟಕ್ಕೆ ರಾಜಸ್ಥಾನ್ ರಾಯಲ್ಸ್ ,ಡೆಲ್ಲಿ ನೆರವು
Team Udayavani, Apr 30, 2021, 6:00 AM IST
ಕೋವಿಡ್ ವಿರುದ್ಧದ ಹೋರಾಟಕ್ಕೆ ಐಪಿಎಲ್ನ ಪ್ರಮುಖ ಫ್ರಾಂಚೈಸಿಯಾದ ರಾಜಸ್ಥಾನ್ ರಾಯಲ್ಸ… ಕೈ ಜೋಡಿಸಿದೆ. 7.5 ಕೋಟಿ ರೂ. ಮೊತ್ತದ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.
“ಕೋವಿಡ್ ವೈರಸ್ನ ತೀವ್ರ ಏರಿಕೆಯಿಂದಾಗಿ ಭಾರತದ ಜನರಿಗೆ ತತ್ಕ್ಷಣವೇ ಸಹಾಯವಾಗುವ ನಿಟ್ಟಿನಲ್ಲಿ ರಾಜಸ್ಥಾನ್ ರಾಯಲ್ಸ್ 7.5 ಕೋಟಿ ರೂ. ದೇಣಿಗೆಯಾಗಿ ನೀಡಲಿದೆ’ ಎಂದು ಫ್ರಾಂಚೈಸಿ ತನ್ನ ವೆಬ್ಸೈಟ್ನಲ್ಲಿ ಘೋಷಿಸಿದೆ.
ಬ್ರಿಟಿಷ್ ಏಶ್ಯನ್ ಟ್ರಸ್ಟ್ ಸಹಭಾಗಿತ್ವದಲ್ಲಿ “ರಾಯಲ್ ರಾಜಸ್ಥಾನ್ ಫೌಂಡೇಶನ್’ ಇದಕ್ಕಾಗಿ ಕಾರ್ಯ ನಿರತವಾಗಿದೆ ಎಂದು ತಂಡದ ಪ್ರಕಟನೆ ತಿಳಿಸಿದೆ.
ಡೆಲ್ಲಿಯಿಂದ 1.5 ಕೋ. ರೂ. :
ಡೆಲ್ಲಿ ಕ್ಯಾಟಪಿಟಲ್ಸ್ ಕೂಡ ಪ್ರಾಣವಾಯು ಖರೀದಿಗೆ ಕೈ ಜೋಡಿಸಿದ್ದು “ಪಿಎಂ ಕೇರ್ಸ್ ನಿಧಿ’ಗೆ 1.5 ಕೋ. ರೂ. ಆರ್ಥಿಕ ನೆರವು ನೀಡಿದೆ.
ಸಚಿನ್ ಒಂದು ಕೋಟಿ ರೂ. ನೆರವು :
ಹೊಸದಿಲ್ಲ: ದೇಶದಲ್ಲಿ ಕೋವಿಡ್ ಸೋಂಕಿನಿಂದ ನರಳುತ್ತಿರುವವರ ರಕ್ಷಣೆಗಾಗಿ ಆಮ್ಲಜನಕ ವ್ಯವಸ್ಥೆ ಮಾಡಲು ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ “ಮಿಷನ್ ಆಕ್ಸಿಜನ್’ ಯೋಜನೆಯಡಿ ಒಂದು ಕೋಟಿ ರೂ. ಆರ್ಥಿಕ ನೆರವು ನೀಡಿದ್ದಾರೆ. ಅನಿಲದಲ್ಲಿರುವ ಆಮ್ಲಜನಕವನ್ನಷ್ಟೇ ರೋಗಿಗಳಿಗೆ ಪೂರೈಸುವ ಸಾಧನ ಖರೀದಿಗೆ (ಆಕ್ಸಿಜನ್ ಕಾನ್ಸೆಂಟ್ರೇಟರ್) ಈ ಮೊತ್ತವನ್ನು ವ್ಯಯಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ