Udayavni Special

ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ

Team Udayavani, Jun 16, 2021, 3:33 PM IST

England Women won the toss against India Women

ಬ್ರಿಸ್ಟಲ್: ಬಹು ವರ್ಷಗಳ ಕಾಯುವಿಕೆಯ ಬಳಿಕ ಭಾರತ ಮಹಿಳಾ ತಂಡ ಇಂದು ಟೆಸ್ಟ್ ಪಂದ್ಯ ಆಡುತ್ತಿದೆ. ಇಂಗ್ಲೆಂಡ್ ವನಿತೆಯರ ವಿರುದ್ಧ ಬ್ರಿಸ್ಟಲ್ ನಲ್ಲಿ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ನಾಯಕಿ ಹೀತರ್ ನೈಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

7 ವರ್ಷಗಳ ಬಳಿಕ ಭಾರತದ ವನಿತೆಯರು ಆಡಲಿರುವ ಮೊದಲ ಟೆಸ್ಟ್‌ ಎಂಬ ಕಾರಣಕ್ಕೆ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಭಾರತ 2014ರಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೈಸೂರಿನಲ್ಲಿ ತನ್ನ ಕೊನೆಯ ಟೆಸ್ಟ್‌ ಆಡಿತ್ತು. ಅಂದು ಕೂಡ ಮಿಥಾಲಿ ಅವರೇ ಭಾರತದ ನಾಯಕಿ ಆಗಿದ್ದರು. ಇಂದು ಕೂಡಾ ಮಿಥಾಲಿ ರಾಜ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹರ್ಮನ್ ಪ್ರೀತ್ ಕೌರ್ ಉಪನಾಯಕಿಯಾಗಿದ್ದಾರೆ.

ಇದನ್ನೂ ಓದಿ:ಕೊಕೊಕೊಲಾ ಕಂಪನಿಗೆ ಭಾರೀ ನಷ್ಟ ತಂದಿಟ್ಟಿತು ರೊನಾಲ್ಡೊ ಮಾಡಿದ ಈ ಒಂದು ಕೆಲಸ!

ಐವರು ಪದಾರ್ಪಣೆ: ಭಾರತ ತಂಡದಲ್ಲಿ ಇಂದು ಐವರು ಆಟಗಾರರು ಪದಾರ್ಪಣೆ ಮಾಡುತ್ತಿದ್ದಾರೆ. ಯುವ ಸ್ಪೋಟಕ ಆಟಗಾರ್ತಿ ಶಫಾಲಿ ವರ್ಮಾ, ತಾನಿಯಾ ಭಾಟಿಯಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಮತ್ತು ಸ್ನೇಹ ರಾಣಾ ಇಂದು ತಮ್ಮ ಮೊದಲ ಟೆಸ್ಟ್ ಪಂದ್ಯವಾಡುತ್ತಿದ್ದಾರೆ.

ದಾಖಲೆ ಭಾರತದ ಪರ:ಇಂಗ್ಲೆಂಡ್‌ ನೆಲದಲ್ಲಿ ಭಾರತೀಯರ ಟೆಸ್ಟ್‌ ದಾಖಲೆ ಅತ್ಯುತ್ತಮವಾಗಿದೆ ಎಂಬುದೊಂದು ಪ್ಲಸ್‌ ಪಾಯಿಂಟ್‌. ಇಲ್ಲಿ ಆಡಿದ ಕಳೆದೆರಡೂ ಟೆಸ್ಟ್‌ಗಳಲ್ಲಿ ಭಾರತ ಜಯ ಸಾಧಿಸಿರುವುದನ್ನು ಮರೆಯುವಂತಿಲ್ಲ.

ತಂಡಗಳು

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಪೂನಂ ರಾವತ್, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿ.ಕೀ), ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಕರ್, ಶಿಖಾ ಪಾಂಡೆ

ಇಂಗ್ಲೆಂಡ್: ಲಾರೆನ್ ವಿನ್ಫೀಲ್ಡ್ ಹಿಲ್, ಟಮ್ಮಿ ಬ್ಯೂಮಾಂಟ್, ಹೀತರ್ ನೈಟ್ (ನಾಯಕಿ), ನಟಾಲಿಯಾ ಸ್ಕಿವರ್, ಆಮಿ ಎಲ್ಲೆನ್ ಜೋನ್ಸ್ (ವಿ.ಕೀ), ಸೋಫಿಯಾ ಡಂಕ್ಲೆ, ಜಾರ್ಜಿಯಾ ಎಲ್ವಿಸ್, ಕ್ಯಾಥರೀನ್ ಬ್ರಂಟ್, ಅನ್ಯಾ ಶ್ರಬ್ಸೋಲ್, ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್.

ಟಾಪ್ ನ್ಯೂಸ್

feewwq

ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿನಿ ಪಟ್ಟ ಪಡೆದ 11 ವರ್ಷದ ಬಾಲಕಿ

ಮಳೆ ಅನಾಹುತ : ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ 17 ಮಂದಿ ಸಾವು

ಮಳೆ ಅನಾಹುತ : ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ 17 ಮಂದಿ ಸಾವು

ಕುಮಟಾ: ಈಜಲು ತೆರಳಿದ್ದ ಯುವಕ ನೀರುಪಾಲು

ಕುಮಟಾ: ಈಜಲು ತೆರಳಿದ್ದ ಯುವಕ ನೀರುಪಾಲು

ಗೋಗ್ರಾ ಹೈಟ್ಸ್‌ ನಿಂದ ಸೇನೆ ವಾಪಸಾತಿಗೆ ಒಪ್ಪಿಗೆ : ಮತ್ತೂಂದು ಸುತ್ತಿನ ಮಾತುಕತೆ ಸಾಧ್ಯತೆ

ಗೋಗ್ರಾ ಹೈಟ್ಸ್‌ ನಿಂದ ಸೇನೆ ವಾಪಸಾತಿಗೆ ಒಪ್ಪಿಗೆ : ಮತ್ತೂಂದು ಸುತ್ತಿನ ಮಾತುಕತೆ ಸಾಧ್ಯತೆ

fgytuyt

ಫ್ಯಾಶನ್ ಲೋಕದಲ್ಲಿ ಸೆನ್ಸೇಷನ್ ಮೂಡಿಸಿದ ಹಳ್ಳಿ ಹುಡುಗ

fgsdfgsrtr

ಪದವಿ ಪರೀಕ್ಷೆ ತಾತ್ಕಾಲಿಕ ರದ್ದುಗೊಳಿಸುವಂತೆ ಮಂಗಳೂರು ವಿ.ವಿಗೆ ಜಿಲ್ಲಾಧಿಕಾರಿ ಸೂಚನೆ

ಆ.5ರ ಬಳಿಕ ಭಾರತ ಸೇರಿ ಆರು ರಾಷ್ಟ್ರಗಳ ಪ್ರಯಾಣಿಕರಿಗೆ ಯುಎಇಗೆ ಪ್ರಯಾಣಿಸಲು ಅವಕಾಶ

ಆ.5ರ ಬಳಿಕ ಭಾರತ ಸೇರಿ ಆರು ರಾಷ್ಟ್ರಗಳ ಪ್ರಯಾಣಿಕರಿಗೆ ಯುಎಇಗೆ ಪ್ರಯಾಣಿಸಲು ಅವಕಾಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಕ್ರೀಡೆ ಗೆದ್ದ ಕ್ಷಣವಿದು!

400 ಮೀ. ರೇಸ್‌: ವಾರ್‌ಹೋಮ್‌ ವಿಶ್ವದಾಖಲೆ

400 ಮೀ. ರೇಸ್‌: ವಾರ್‌ಹೋಮ್‌ ವಿಶ್ವದಾಖಲೆ

ಸ್ವಾತಂತ್ರ್ಯ ದಿನಾಚರಣೆಗೆ ಒಲಿಂಪಿಕ್ಸ್ ಅಥ್ಲೀಟ್ ಗಳು ವಿಶೇಷ ಅತಿಥಿಗಳು: ಪ್ರಧಾನಿ ಆಹ್ವಾನ

ಸ್ವಾತಂತ್ರ್ಯ ದಿನಾಚರಣೆಗೆ ಒಲಿಂಪಿಕ್ಸ್ ಅಥ್ಲೀಟ್ ಗಳು ವಿಶೇಷ ಅತಿಥಿಗಳು: ಪ್ರಧಾನಿ ಆಹ್ವಾನ

hockey

ಹಾಕಿ ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾಗೆ ಸೋಲು: ಕೈತಪ್ಪಿದ ಚಿನ್ನ ಗೆಲ್ಲುವ ಅವಕಾಶ

Untitled-1

ಬಿದ್ದು ಎದ್ದು ಗುರಿ ಮುಟ್ಟಿದ ಸಾಧಕಿ

MUST WATCH

udayavani youtube

ಆಕ್ಟಿಂಗ್ ಎಲ್ಲಾ ನಿನಗೆ ಯಾಕೆ ಬೇರೆ ಒಳ್ಳೆಯ ಕೆಲಸ ಮಾಡು ಅಂದಿದ್ರು : ರಾಕೇಶ್ ಪೂಜಾರಿ

udayavani youtube

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ರಸ್ತೆ ಬಂದ್ ಮಾಡಿದರೂ ಜನ ಕ್ಯಾರೇ ಎನ್ನಲ್ಲ

udayavani youtube

ಕಿರುಕುಳ ನೀಡಲು ಮುಂದಾದ ವ್ಯಕ್ತಿಯ ಸ್ಕೂಟರ್ ಚರಂಡಿಗೆಸೆದ ಮಹಿಳೆ

udayavani youtube

ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡ ಕೋವಿಡ್ ಸೋಂಕಿನ ಪ್ರಮಾಣ

udayavani youtube

ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ

ಹೊಸ ಸೇರ್ಪಡೆ

feewwq

ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿನಿ ಪಟ್ಟ ಪಡೆದ 11 ವರ್ಷದ ಬಾಲಕಿ

ಮಳೆ ಅನಾಹುತ : ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ 17 ಮಂದಿ ಸಾವು

ಮಳೆ ಅನಾಹುತ : ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ 17 ಮಂದಿ ಸಾವು

ಕುಮಟಾ: ಈಜಲು ತೆರಳಿದ್ದ ಯುವಕ ನೀರುಪಾಲು

ಕುಮಟಾ: ಈಜಲು ತೆರಳಿದ್ದ ಯುವಕ ನೀರುಪಾಲು

ಗೋಗ್ರಾ ಹೈಟ್ಸ್‌ ನಿಂದ ಸೇನೆ ವಾಪಸಾತಿಗೆ ಒಪ್ಪಿಗೆ : ಮತ್ತೂಂದು ಸುತ್ತಿನ ಮಾತುಕತೆ ಸಾಧ್ಯತೆ

ಗೋಗ್ರಾ ಹೈಟ್ಸ್‌ ನಿಂದ ಸೇನೆ ವಾಪಸಾತಿಗೆ ಒಪ್ಪಿಗೆ : ಮತ್ತೂಂದು ಸುತ್ತಿನ ಮಾತುಕತೆ ಸಾಧ್ಯತೆ

fgytuyt

ಫ್ಯಾಶನ್ ಲೋಕದಲ್ಲಿ ಸೆನ್ಸೇಷನ್ ಮೂಡಿಸಿದ ಹಳ್ಳಿ ಹುಡುಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.