ರಶೀದ್ ಖಾನ್ಗೆ ವ್ಯಾಟ್ ಶುಭ ಹಾರೈಕೆ
Team Udayavani, May 28, 2018, 6:10 AM IST
ಮುಂಬಯಿ: ಡೇನಿಯಲ್ ವ್ಯಾಟ್!ವಿರಾಟ್ ಕೊಹ್ಲಿ ಬಗ್ಗೆ ಅಪಾರ ಪ್ರೀತಿ ಹಾಗೂ ಅಭಿಮಾನ ಇರಿಸಿ ಕೊಂಡಿರುವ ಇಂಗ್ಲೆಂಡಿನ ಆರಂಭಿಕ ಆಟಗಾರ್ತಿ. ಸಹಜವಾಗಿಯೇ ಅವರು ಆರ್ಸಿಬಿ ತಂಡಕ್ಕೆ ತಮ್ಮ ಬೆಂಬಲ ನೀಡಿದ್ದರು. ಆದರೆ ಕೊಹ್ಲಿ ಪಡೆ ಪ್ಲೇ ಆಫ್ಗೆ ಬರದೇ ಹೋದಾಗ ಅಷ್ಟೇ ನಿರಾಸೆ ಅನುಭವಿಸಿದ್ದರು.
ಅಫ್ಘಾನಿಸ್ಥಾನದ ಅಪಾಯಕಾರಿ ಸ್ಪಿನ್ನರ್ ರಶೀದ್ ಖಾನ್ ಮೇಲೂ ಡೇನಿಯಲ್ ವ್ಯಾಟ್ಗೆ ಅಭಿಮಾನ ಜಾಸ್ತಿ. ರಶೀದ್ ತನ್ನ ಗೆಳೆಯ ಎಂದೇ ಹೇಳಿಕೊಳ್ಳುತ್ತಾರೆ. ಫೈನಲ್ಗೂ ಮುನ್ನ ರಶೀದ್ ಖಾನ್ಗೆ “ಆಲ್ ದಿ ಲಕ್’ ಎಂದು ಟ್ವೀಟ್ ಮಾಡಿದ ವ್ಯಾಟ್, ರಶೀದ್ ಮತ್ತು ಸಚಿನ್ ಬೇಬಿ ಜತೆಗಿರುವ ತನ್ನ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಅಷ್ಟೇ ಬೇಗ ಪ್ರತಿಕ್ರಿಯಿಸಿದ ರಶೀದ್ ಖಾನ್, “ಥ್ಯಾಂಕ್ ಯೂ’ ಎಂದು ಉತ್ತರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ