ನಿಟ್ಟೆಯಲ್ಲಿ ಕ್ರಿಕೆಟ್‌ ಆಡಲಿರುವ ಜಿಂಬಾಬ್ವೆ ಮಾಜಿ ನಾಯಕ ಹೀತ್‌ ಸ್ಟ್ರೀಕ್‌

Team Udayavani, Dec 7, 2019, 4:03 PM IST

ಕಾರ್ಕಳ: ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ, ಕರಾವಳಿ ಕ್ರಿಕೆಟ್‌ ಅಕಾಡೆಮಿ ವತಿಯಿಂದ ಅಂಡರ್‌18 ವಿಭಾಗದ ನಿಟ್ಟೆ ಇಂಟರ್‌ ನ್ಯಾಷನಲ್‌ ಫ್ರೆಂಡ್‌ಶಿಪ್‌ ಕ್ರಿಕೆಟ್‌ ಕೂಟ ಡಿ. 9ರಿಂದ 12ರ ವರೆಗೆ ನಡೆಯಲಿದೆ.

ನಿಟ್ಟೆಯ ಬಿ.ಸಿ. ಆಳ್ವ ಕ್ರೀಡಾ ಸಂಕೀರ್ಣದಲ್ಲಿ ಕೂಟ ಆಯೋಜನೆಗೊಂಡಿದೆ. ಜಿಂಬಾಬ್ವೆ ಕ್ರಿಕೆಟ್‌ ತಂಡದ ಮಾಜಿ ನಾಯಕ ಹೀತ್‌ ಸ್ಟ್ರೀಕ್‌ ನೇತೃತ್ವದ ತಂಡವೊಂದು ಇದರಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

ಕರಾವಳಿ ಜಿಲ್ಲೆಗಳ ಕರಾವಳಿ ಕ್ರಿಕೆಟ್‌ ಅಕಾಡೆಮಿ ಬ್ಲೂಸ್‌, ಕರಾವಳಿ ಕ್ರಿಕೆಟ್‌ ಕ್ಲಿನಿಕ್‌, ನಿಟ್ಟೆ ಕಾಲೇಜಿನ ತಂಡಗಳು ಭಾಗವಹಿಸಲಿವೆ ಎಂದು ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆ ತಿಳಿಸಿದೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ