ನಾನೇನೆಂದು ಬ್ಯಾನರ್ ಹಿಡಿದು ತೋರಿಸಬೇಕಿಲ್ಲ: ಕೊಹ್ಲಿ
Team Udayavani, Dec 26, 2018, 6:00 AM IST
ಮೆಲ್ಬರ್ನ್: ಆಸ್ಟ್ರೇಲಿಯ ವಿರುದ್ಧ 2ನೇ ಟೆಸ್ಟ್ನಲ್ಲಿ ಭಾರತ ಸೋತ ಅನಂತರ ನಾಯಕ ಕೊಹ್ಲಿಗೆ ಟೀಕೆಗಳು ಹೆಚ್ಚಾಗಿವೆ. ಅವರ ನಾಯಕತ್ವದ ಸಾಮರ್ಥ್ಯವನ್ನೇ ಮರುಪರಿಶೀಲನೆ ಮಾಡ ಬೇಕೆಂದು ಕ್ರಿಕೆಟ್ ದಂತಕತೆ ಸುನೀಲ್ ಗಾವಸ್ಕರ್ ಕುಟುಕಿದ್ದಾರೆ. ಆಸ್ಟ್ರೇಲಿಯ ಮಾಧ್ಯಮಗಳಂತೂ ಅವರನ್ನು ಖಳನಾಯಕನೆಂಬಂತೆ ಚಿತ್ರಿಸುತ್ತಿವೆ.
ಇವಕ್ಕೆಲ್ಲ ಉತ್ತರ ನೀಡಿರುವ ಕೊಹ್ಲಿ, “ಬ್ಯಾನರ್ ಹಿಡಿದುಕೊಂಡು ನಾನೇನೆಂದು ಹೊರಜಗತ್ತಿಗೆ ತೋರಿಸಬೇಕಿಲ್ಲ. ಇದು ಹೀಗೆ, ಅದು ಈ ಕಾರಣಕ್ಕೆ ಎಂದು ಹೇಳಬೇಕಿಲ್ಲ. ಹೊರಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳ ಮೇಲೆ ನನ್ನ ನಿಯಂತ್ರಣವಿರುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ’ ಎಂದು ಖಾರವಾಗಿ ಹೇಳಿದ್ದಾರೆ.
ಇನ್ನೂ ಅಚ್ಚರಿಯ ಉತ್ತರ ನೀಡಿರುವ ಕೊಹ್ಲಿ, “ನನ್ನ ಬಗ್ಗೆ ಯಾರು ಬರೆಯುತ್ತಾರೋ ಅದೆಲ್ಲ ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ನಾನು ಗೌರವಿಸುತ್ತೇನೆ. ಆದರೆ ನಾನು ಅದನ್ನೆಲ್ಲ ಓದುವುದಿಲ್ಲ, ಹಾಗಾಗಿ ಯಾರೇನು ಬರೆದಿದ್ದಾರೆಂದು ತನಗೆ ಗೊತ್ತಿಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ