Udayavni Special

ಟಿ20 ರ್‍ಯಾಂಕಿಂಗ್‌: ನಾಲ್ಕಕ್ಕೆ ನೆಗೆದ ವಿರಾಟ್‌ ಕೊಹ್ಲಿ

Team Udayavani, Sep 16, 2021, 12:12 AM IST

ಟಿ20 ರ್‍ಯಾಂಕಿಂಗ್‌: ನಾಲ್ಕಕ್ಕೆ ನೆಗೆದ ವಿರಾಟ್‌ ಕೊಹ್ಲಿ

ದುಬಾೖ: ಬುಧವಾರ ಪರಿಷ್ಕರಿಸಲಾದ ಐಸಿಸಿ ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಒಂದು ಸ್ಥಾನ ಪ್ರಗತಿ ಸಾಧಿಸಿದ್ದಾರೆ.

ಐದರಿಂದ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ನಾಲ್ಕರಲ್ಲಿದ್ದ ನ್ಯೂಜಿಲ್ಯಾಂಡಿನ ಡೇವನ್‌ ಕಾನ್ವೆ ಐದಕ್ಕೆ ಇಳಿದಿದ್ದಾರೆ.

ಇಂಗ್ಲೆಂಡಿನ ಡೇವಿಡ್‌ ಮಲಾನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಅನಂತರದ ಸ್ಥಾನದಲ್ಲಿರುವವರು ಬಾಬರ್‌ ಆಜಂ, ಆರನ್‌ ಫಿಂಚ್‌. ಟಾಪ್‌-10 ಯಾದಿಯಲ್ಲಿರುವ ಭಾರತದ ಮತ್ತೂಬ್ಬ ಆಟಗಾರ ಕೆ.ಎಲ್‌. ರಾಹುಲ್‌. ಅವರು 6ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಶ್ರೀಲಂಕಾಕ್ಕೆ 3-0 ವೈಟ್‌ವಾಶ್‌ ಮಾಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಕ್ವಿಂಟನ್‌ ಡಿ ಕಾಕ್‌ ಅಗ್ರ ಹತ್ತರ ಯಾದಿಗೆ ಬಂದಿದ್ದಾರೆ. 4 ಸ್ಥಾನ ನೆಗೆದ ಡಿ ಕಾಕ್‌ ಎಂಟನೇ ಸ್ಥಾನ ಅಲಂಕರಿಸಿದ್ದಾರೆ.

ಟಾಪ್ ನ್ಯೂಸ್

Untitled-1

ಹೆಚ್ಚಿದ ಶುಲ್ಕ ಹೊರೆ

ಇಂದಿನಿಂದ 20  ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ

ಇಂದಿನಿಂದ 20 ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ

ದೂರಸಂಪರ್ಕ ಕ್ಷೇತ್ರದತ್ತ ಬೀಸಿದ ಸುಧಾರಣ ಗಾಳಿ

ದೂರಸಂಪರ್ಕ ಕ್ಷೇತ್ರದತ್ತ ಬೀಸಿದ ಸುಧಾರಣ ಗಾಳಿ

ಮೈಸೂರು ಹಿಂದಿನ ಡಿಸಿ ವಿರುದ್ಧ ಆರೋಪ ಮಾಡಿದ : ಸಾರಾ ಮಹೇಶ್‌

ಮೈಸೂರು ಹಿಂದಿನ ಡಿಸಿ ವಿರುದ್ಧ ಆರೋಪ ಮಾಡಿದ : ಸಾರಾ ಮಹೇಶ್‌

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಿ: ಫಾರೂಕ್‌ ಆಗ್ರಹ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಿ: ಫಾರೂಕ್‌ ಆಗ್ರಹ

ಉಪ್ಪಿನಂಗಡಿ: ಮನೆಗೆ ನುಗ್ಗಿ 1.20 ಲಕ್ಷ ಹಣ ಮತ್ತು 10 ಪವನ್ ಚಿನ್ನ ದೋಚಿದ ಕಳ್ಳರು

ಉಪ್ಪಿನಂಗಡಿ: ಮನೆಗೆ ನುಗ್ಗಿ 1.20 ಲಕ್ಷ ಹಣ ಮತ್ತು 10 ಪವನ್ ಚಿನ್ನ ದೋಚಿದ ಕಳ್ಳರು

ರೈತರ ಐಪಿ ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಇಲ್ಲ: ಸುನಿಲ್‌ ಕುಮಾರ್‌

ರೈತರ ಐಪಿ ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಇಲ್ಲ: ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಯ್ಯರ್‌ ಮರಳಿದರೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂತ್‌ ನಾಯಕ 

ಅಯ್ಯರ್‌ ಮರಳಿದರೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂತ್‌ ನಾಯಕ 

18 ವರ್ಷಗಳ ಬಳಿಕ ಪಾಕ್‌ ನೆಲದಲ್ಲಿ ಕಿವೀಸ್‌ ಏಕದಿನ

18 ವರ್ಷಗಳ ಬಳಿಕ ಪಾಕ್‌ ನೆಲದಲ್ಲಿ ಕಿವೀಸ್‌ ಏಕದಿನ

fcgdfgdr

Breaking news : ವಿಶ್ವಕಪ್ ನಂತರ ಟಿ-20 ತಂಡದ ನಾಯಕತ್ವಕ್ಕೆ ಕೊಹ್ಲಿ ವಿದಾಯ  

‘Modern Marvels: World’s Largest Cricket Stadium

ಹಿಸ್ಟರಿ ಟಿವಿ18 ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದ ನಿರ್ಮಾಣದ ಕುರಿತು ಸಾಕ್ಷ್ಯಚಿತ್ರ

St Kitts and Nevis Patriots

ಕೊನೆಯ ಎಸೆತದಲ್ಲಿ ಬಂದ ಜಯ: ಮೊದಲ ಬಾರಿಗೆ ಸಿಪಿಎಲ್ ಟ್ರೋಫಿ ಗೆದ್ದ ಪ್ಯಾಟ್ರಿಯಾಟ್ಸ್

MUST WATCH

udayavani youtube

LIVE : 16/09/21 ವಿಧಾನಮಂಡಲ ಅಧಿವೇಶನ 2021 |

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ಹೊಸ ಸೇರ್ಪಡೆ

Untitled-1

ಹೆಚ್ಚಿದ ಶುಲ್ಕ ಹೊರೆ

ಬೀದರ್‌ ಮೀನುಗಾರಿಕೆ ವಿವಿ ಮಂಗಳೂರಿಗೆ ಸ್ಥಳಾಂತರ: ಅಂಗಾರ ಸುಳಿವು

ಬೀದರ್‌ ಮೀನುಗಾರಿಕೆ ವಿವಿ ಮಂಗಳೂರಿಗೆ ಸ್ಥಳಾಂತರ: ಅಂಗಾರ ಸುಳಿವು

ಇಂದಿನಿಂದ 20  ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ

ಇಂದಿನಿಂದ 20 ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ

ಅಯ್ಯರ್‌ ಮರಳಿದರೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂತ್‌ ನಾಯಕ 

ಅಯ್ಯರ್‌ ಮರಳಿದರೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂತ್‌ ನಾಯಕ 

ದೂರಸಂಪರ್ಕ ಕ್ಷೇತ್ರದತ್ತ ಬೀಸಿದ ಸುಧಾರಣ ಗಾಳಿ

ದೂರಸಂಪರ್ಕ ಕ್ಷೇತ್ರದತ್ತ ಬೀಸಿದ ಸುಧಾರಣ ಗಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.